ಕರಾವಳಿ

ಕರಾವಳಿರಾಷ್ಟ್ರೀಯ

ಕೋಡಿಂಬಾಳದ ಅಬೂಬಕ್ಕರ್ ಹೃದಯಾಘಾತದಿಂದ ಮಕ್ಕಾದಲ್ಲಿ ನಿಧನ : ಪತ್ನಿ ಸಮೇತ ಉಮ್ರಾ ಯಾತ್ರೆಗೆ ತೆರಳಿದ್ದರು

ಕಡಬ: ತಾಲೂಕಿನ ಕೋಡಿಂಬಾಳ ನಿವಾಸಿ ಅಬೂಬಕ್ಕರ್ ಅವರು ಹೃದಯಾಘಾತದಿಂದ ಸೌದಿ ಅರೇಬಿಯಾದ ಮಕ್ಕಾದಲ್ಲಿ ನಿಧನರಾಗಿದ್ದಾರೆ. ಪತ್ನಿ ಸಮೇತ ಉಮ್ರಾ ಯಾತ್ರೆಗೆ ತೆರಳಿದ್ದ ಅಬೂಬಕ್ಕರ್ ಅವರು ಉಮ್ರಾ ಪೂರೈಸಿದ

Read More
ಕರಾವಳಿ

ಪುತ್ತೂರು: ಕೆದಂಬಾಡಿಯಲ್ಲಿ ವಯರಿಂಗ್ ಮಾಡುತ್ತಿದ್ದ ವೇಳೆ ವಿದ್ಯುತ್ ಶಾಕ್-ಆಸ್ಪತ್ರೆಗೆ ದಾಖಲು

ಪುತ್ತೂರು: ಕೆದಂಬಾಡಿ  ಗ್ರಾಮದ ಕೆದಂಬಾಡಿ ಸ.ಹಿ.ಪ್ರಾ.ಶಾಲೆಯಲ್ಲಿ ವಿದ್ಯುತ್ ವಯರಿಂಗ್ ಮಾಡುತ್ತಿದ್ದ ವೇಳೆ ವಿದ್ಯುತ್ ಶಾಕ್ ಹೊಡೆದು ಯುವಕನೋರ್ವ ತೀವ್ರ ಗಾಯಗೊಂಡ ಘಟನೆ ನಡೆದಿದೆ.  ಪರ್ಪುಂಜ ನಿವಾಸಿ ಜಗದೀಶ್‌ರವರು ಡಿ.20ರಂದು ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್‌ಗಾಗಿ ವಯರಿಂಗ್ ಮಾಡುತ್ತಿದ್ದರು. ಏಣಿಯ ಮೂಲಕ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ಶಾಕ್ ಹೊಡೆದಿದ್ದು ಜಗದೀಶ್ ಏಣಿಯಿಂದ ಕೆಳಗಡೆ ಬಿದ್ದು ತಲೆಗೆ ತೀವ್ರ ಗಾಯವಾಗಿದೆ.  ಕೂಡಲೇ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

Read More
ಕರಾವಳಿ

ಪುತ್ತೂರು: ಪ್ರಚೋದನಕಾರಿ ಬ್ಯಾನರ್‌ಗಳನ್ನು ತೆರವುಗೊಳಿಸಲು ಎಸ್‌ಡಿಪಿಐ ಆಗ್ರಹ

ಪುತ್ತೂರು: ದೆಹಲಿಯಲ್ಲಿ ನಡೆದ ಕೊಲೆಯನ್ನು ಮುಂದಿಟ್ಟುಕೊಂಡು ಸಂಘಪರಿವಾರ ಸಂಘಟನೆಗಳು ಪರೋಕ್ಷವಾಗಿ ಅಲ್ಪಸಂಖ್ಯಾತ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಪುತ್ತೂರು ಪೇಟೆಯಲ್ಲಿ ಮತ್ತು ತಾಲೂಕಿನ ಹಲವೆಡೆ ಪ್ರಚೋದನಕಾರಿ ಬ್ಯಾನರ್

Read More
ಕರಾವಳಿ

30ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ತಪಾಸಣೆಗೊಳಪಡಿಸಿದ ಸುಳ್ಯ ಪೊಲೀಸರು..!

ಸುಳ್ಯ: ಸಂಶಯಾಸ್ಪದ ರೀತಿಯಲ್ಲಿ ನಂಬರ್ ಪ್ಲೇಟ್ ಗಳನ್ನು ಅಳವಡಿಸಿ ಸುಳ್ಯ ನಗರದಲ್ಲಿ ಓಡಾಡುತ್ತಿದ್ದ ಸುಮಾರು ಮೂವತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಪೊಲೀಸರು ತಪಾಶಣೆಗೆ ಒಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.

Read More
ಕರಾವಳಿ

ಸುಳ್ಯ: ಒಡಬಾಯಿ ತೂಗು ಸೇತುವೆಗೆ ಆಮ್ ಅದ್ಮಿ ಪಕ್ಷದ ಮುಖಂಡರ ಭೇಟಿ, ಪರಿಶೀಲನೆ

ಸುಳ್ಯ ಒಡಬಾಯಿ ತೂಗು ಸೇತುವೆಯ ತಡೆಬೇಲಿ ಮುರಿದು ಹೋಗಿದ್ದು, ಈ ಭಾಗದಲ್ಲಿ ನಡೆದಾಡುವ ಸಾರ್ವಜನಿಕರಿಗೆ ಮತ್ತು ಮಕ್ಕಳಿಗೆ ಇದರಿಂದ ಬರುವ ಅಪಾಯದ ಬಗ್ಗೆ ‘ನ್ಯೂಸ್ ಬೈಟ್’ ವೆಬ್ಸೈಟ್

Read More
ಕರಾವಳಿ

ಸುಳ್ಯ: ವರ್ಗ ಜಾಗದಲ್ಲಿ ಕೆಂಪುಕಲ್ಲು ಗಣಿಗಾರಿಕೆಗೆ ತೊಂದರೆ ನೀಡಬೇಡಿ: ತಹಶೀಲ್ದಾರ್ ರಿಗೆ ಕೆಂಪುಕಲ್ಲು ಕೋರೆ ಮಾಲಕರ ಸಂಘದ ಮನವಿ

ಸುಳ್ಯ: ವರ್ಗ ಜಾಗದಲ್ಲಿ ಕೆಂಪುಕಲ್ಲು ಗಣಿಗಾರಿಕೆ ಮಾಡುವ ಸಂದರ್ಭ ಕೆಂಪುಕಲ್ಲು ಸಾಗಾಣಿಕೆಗೆ ಅಧಿಕಾರಿಗಳು ತೊಂದರೆ ನೀಡುತ್ತಿದ್ದು ಇದನ್ನು ತಡೆಯುವಂತೆ ಆಗ್ರಹಿಸಿ ಕೆಂಪುಕಲ್ಲು ಕೋರೆ ಮತ್ತು ಲಾರಿ ಚಾಲಕರ

Read More
Uncategorizedಕರಾವಳಿಕ್ರೈಂ

ಸುಳ್ಯ: ಬೆಳ್ಳಾರೆ ಉದ್ಯಮಿಯೋರ್ವರ ಅಪಹರಣ ಆರೋಪ: ಉದ್ಯಮಿಯ ತಾಯಿ, ಅತ್ತಿಗೆ ಆಸ್ಪತ್ರೆಗೆ ದಾಖಲು

ಸುಳ್ಯ ತಾಲೂಕಿನ ಬೆಳ್ಳಾರೆಯ ಯುವ ಉದ್ಯಮಿಯೋರವರನ್ನು ಸುಮಾರು ಎಂಟು ಮಂದಿಯ ತಂಡ ಮನೆಗೆ ನುಗ್ಗಿ ಅಪಹರಣ ಗೈದಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಬೆಳ್ಳಾರೆಯ ನವೀನ್ ಅಪಹರಣಕ್ಕೀಡಾದ

Read More
ಕರಾವಳಿ

ಕೋಟೆಕಾರ್ 8 ನೇ ವಾರ್ಡ್ ನ ಕೆ.ಪಿ ಹಿತ್ತಿಲುನಲ್ಲಿ ಕಾಂಕ್ರೀಟ್ ರಸ್ತೆ ಉದ್ಘಾಟನೆ

ಕೋಟೆಕಾರ್ ಪಟ್ಟಣ ಪಂಚಾಯಿತ್ 15 ನೇ ಹಣಕಾಸು ಯೋಜನೆಯಲ್ಲಿ ಶಾಸಕ ಯು.ಟಿ ಖಾದರ್ ರವರ ಶಿಫಾರಸು ಮೇರೆಗೆ ಮಂಜೂರಾದ ಅನುದಾನದಲ್ಲಿ ಕೋಟೆಕಾರ್ 8 ನೇ ವಾರ್ಡ್ ನ

Read More
ಕರಾವಳಿ

ಸುಳ್ಯ: ಸಾರ್ವಜನಿಕ ರಸ್ತೆ ಬದಿಯ ಜಮೀನಿನಲ್ಲಿ ಮರಳು ‌ದಾಸ್ತಾನು, ಸುಮಾರು 100 ಲೋಡ್ ಮರಳು ವಶಪಡಿಸಿದ ಕಂದಾಯ ಇಲಾಖೆ

ಸುಳ್ಯ: ಅಕ್ರಮ ಗಣಿಗಾರಿಕೆ ಮತ್ತು ಮರಳು ದಾಸ್ತಾನು ಘಟಕಗಳ ಮೇಲೆ ದಿಡೀರ್ ದಾಳಿ ಕಳೆದ ಕೆಲವು ದಿನಗಳಿಂದ ಸುಳ್ಯ ತಾಲೂಕು ಆಡಳಿತದ ಅಧಿಕಾರಿಗಳ ನೇತೃತ್ವದಲ್ಲಿ ನಡೆಯುತ್ತಿದ್ದು ಇಂದು

Read More
ಕರಾವಳಿ

ಬಂಟ್ವಾಳ: ಮನೆಗೆ ಆಕಸ್ಮಿಕ ಬೆಂಕಿ: ಲಕ್ಷಾಂತರ ರೂ ನಷ್ಟ

ಬಂಟ್ವಾಳ: ಹೆಂಚಿನ ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಪ್ರಮಾಣ ಸೊತ್ತುಗಳು ಸುಟ್ಟು ಭಸ್ಮವಾಗಿ ಅಪಾರ ಪ್ರಮಾಣದ ನಷ್ಟ ಸಂಭವಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ

Read More
error: Content is protected !!