ಕರಾವಳಿ

ಆರೋಗ್ಯಕರಾವಳಿ

ಅ.17: ಪುತ್ತೂರಿನಲ್ಲಿ ಡಾ|ಹಸನ್ ಸಾಲಿಯವರ ಹೆಲ್ತ್‌ನಿಕ್ ಹೆಲ್ತ್‌ಕೇರ್ ಶುಭಾರಂಭ

ಪುತ್ತೂರು: ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಯ ಮಾಜಿ ಮುಖ್ಯ ವೈದ್ಯಾಧಿಕಾರಿ ಡಾ ಹಸನ್ ಸಾಲಿ(ಬಿಎಎಂಎಸ್, ಎಂಡಿಸಿಟಿ)ಯವರ ಹೆಲ್ತ್‌ನಿಕ್ ಹೆಲ್ತ್‌ಕೇರ್ ಅ.17ರಂದು ಬಪ್ಪಳಿಗೆ ಸಮೃದ್ಧಿ ಬೈಪಾಸ್ ಸೆಂಟರ್‌ನಲ್ಲಿ ಶುಭಾರಂಭಗೊಳ್ಳಲಿದೆ. ಪುತ್ತೂರು ಕೇಂದ್ರ ಜುಮಾ ಮಸೀದಿಯ ಮುದರ್ರಿಸ್ ಅಸ್ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು, ಉಡುಪಿ-ಹಾಸನ-ಚಿಕ್ಕಮಗಳೂರು ಜಿಲ್ಲಾ ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಶುಭಾಶೀರ್ವಚನ ನೀಡಲಿದ್ದಾರೆ. ಶಾಸಕ ಸಂಜೀವ ಮಠಂದೂರು, ಪುತ್ತೂರು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಜನರಲ್ ಫೀಸೀಶಯನ್ ಡಾ| ಯು ಶ್ರೀಪತಿ ರಾವ್, ದ.ಕ ಜಿಲ್ಲಾ ಟಿ.ಬಿ ಆಫೀಸರ್ ಡಾ| ಬದ್ರುದ್ದೀನ್ ಎಂ.ಎನ್, ಪುತ್ತೂರು ಚೇತನಾ ಆಸ್ಪತ್ರೆಯ ಮಕ್ಕಳ ತಜ್ಞ ಡಾ| ಶ್ರೀಕಾಂತ್ ರಾವ್, ಪುತ್ತೂರು ತಾಲೂಕು ಸಂಯುಕ್ತ ಜಮಾಅತ್ ಅಧ್ಯಕ್ಷ ಕೆ.ಪಿ ಮಹಮ್ಮದ್ ಹಾಜಿ, ಸುದಾನ ವಸತಿಯುತ ಶಾಲೆಯ ಸಂಚಾಲಕ ರೆ|ಫಾ| ವಿಜಯ ಹಾರ್ವಿನ್ ಮೊದಲಾದವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಡಾ| ಹಸನ್ ಸಾಲಿರವರು ಪ್ರತೀ ಸೋಮವಾರದಿಂದ ಶನಿವಾರದವರೆಗೆ ಅಪರಾಹ್ನ 3 ಗಂಟೆಯಿಂದ ರಾತ್ರಿ 9 ಗಂಟೆಯ ವರೆಗೆ ಮತ್ತು ಆದಿತ್ಯವಾರ ಬೆಳಿಗ್ಗೆ ಗಂಟೆ 8-30ರಿಂದ ಮದ್ಯಾಹ್ನ ಗಂಟೆ 12ರ ವರೆಗೆ ವೈದ್ಯಕೀಯ ಸೇವೆಗೆ ಲಭ್ಯರಿರಲಿದ್ದಾರೆ. ವೈದ್ಯರ ಸಂದರ್ಶನ, ವೂಂಡ್ ಡ್ರೆಸ್ಸಿಂಗ್, ಕಪ್ಪಿಂಗ್ ಥೆರಫಿ, ರಕ್ತ ಶುಗರ್ ಪರೀಕ್ಷೆ, ನೆಬುಲೈಝೇಷನ್, ಫಾರ್ಮಸಿ ಮುಂತಾದ ಸೇವೆಗಳು ಕ್ಲಿನಿಕ್‌ನಲ್ಲಿ ಲಭ್ಯವಿರಲಿದೆ ಎಂದು ಹೆಲ್ತ್‌ನಿಕ್ ಹೆಲ್ತ್‌ಕೇರ್‌ನ ಮಾಲಕರಾದ ಡಾ| ಹಸನ್ ಸಾಲಿ ತಿಳಿಸಿದ್ದಾರೆ.

Read More
ಕರಾವಳಿರಾಜ್ಯ

ತಳವಾರು ದಾಳಿಗೆ ಯತ್ನ ಪ್ರಕರಣ …!
ಪೇಚಿಗೆ ಸಿಲುಕಿದರೇ ಬೆಳ್ತಂಗಡಿ ಶಾಸಕ ಪೂಂಜಾ…!?

ಪುತ್ತೂರು; ತಡ ರಾತ್ರಿ ವೇಳೆ ಕಾರಿನಲ್ಲಿ ಓವರ್‌ಟೆಕ್ ಮಾಡಿಕೊಂಡು ಬಂದ ವ್ಯಕ್ತಿ ತಳವಾರು ಬೀಸಿ ಕೊಲೆಗೆ ಯತ್ನ ನಡೆಸಿದ್ದ ಎಂಬ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರವರ ಹೇಳಿಕೆ

Read More
ಕರಾವಳಿ

ಆಸ್ಕೋ ಹೋಮ್ ಅಪ್ಲಯನ್ಸಸ್‌ನಲ್ಲಿ ಸ್ಪೆಷಲ್ ಆಫರ್

ಪುತ್ತೂರು: ಇಲ್ಲಿನ ಜೋಸ್ ಆಲುಕ್ಕಾಸ್ ಚಿನ್ನದ ಮಳಿಗೆ ಪಕ್ಕದಲ್ಲಿ ಕಾರ್ಯಾಚರಿಸುತ್ತಿರುವ ಆಸ್ಕೋ ಹೋಂ ಅಪ್ಲಯನ್ಸಸ್‌ನಲ್ಲಿ ಗೃಹೋಪಯೋಗಿ ವಸ್ತುಗಳ ಖರೀದಿಗೆ ಸೀಮಿತ ಅವಧಿಯ ಆಫರ್ ಘೋಷಿಸಲಾಗಿದೆ. ವಾಷಿಂಗ್ ಮೆಷಿನ್, ಎ.ಸಿ, ರೆಫ್ರಿಜರೇಟರ್, ಟಿ.ವಿ, ಕೂಲರ್, ಫ್ಯಾನ್ ಮತ್ತಿತರ ಎಲೆಕ್ಟ್ರೋನಿಕ್ಸ್ ಐಟಂಗಳನ್ನು ಖರೀದಿಸುವ ಗ್ರಾಹಕರಿಗೆ ವಿಶೇಷ ಗಿಫ್ಟ್ ನೀಡಲಾಗುತ್ತದೆ. ಮಿಕ್ಸರ್ ಗ್ರೈಂಡರ್, ಕುಕ್ಕರ್ ಮೊದಲಾವುಗಳ ಮೇಲೆ 30% ಡಿಸ್ಕೌಂಟ್ ಆಫರ್ ಪ್ರಕಟಿಸಲಾಗಿದೆ. ವಿವಿಧ ಬಗೆಯ ಸ್ಟೀಲ್ ಪಾತ್ರೆಗಳು ಲಭ್ಯವಿದ್ದು ರೂ.5000/-ಕ್ಕಿಂತ ಮೇಲ್ಪಟ್ಟ ಖರೀದಿಗೆ ಉಚಿತ ಗಿಫ್ಟ್ ನೀಡಲಾಗುತ್ತದೆ. ಎಲ್ಲ ವಿಧದ ಎಲೆಕ್ಟ್ರೋನಿಕ್ಸ್ ಹಾಗೂ ಫರ್ನಿಚರ‍್ಸ್ ಐಟಂಗಳು ಒಂದೇ ಸೂರಿನಡಿಯಲ್ಲಿ ಲಭ್ಯವಿದ್ದು ಗ್ರಾಹಕರಿಗೆ ಸುಲಭ ಕಂತುಗಳಲ್ಲಿ ಖರೀದಿಸುವ ಅವಕಾಶವನ್ನೂ ಸಂಸ್ಥೆ ಒದಗಿಸುತ್ತಿದೆ. ಗ್ರಾಹಕರಿಗೆ ವಿಶಾಲ ಪಾರ್ಕಿಂಗ್ ವ್ಯವಸ್ಥೆ ಲಭ್ಯವಿದ್ದು ಮಳಿಗೆಯಲ್ಲಿ ಗುಣಮಟ್ಟದ ಸೇವೆಯನ್ನು ನೀಡಲಾಗುತ್ತದೆ.  ಹೆಚ್ಚಿನ ಮಾಹಿತಿಗಾಗಿ ಮೊ: 8971301786, 8971461786, 9008341786 ನಂಬರನ್ನು ಸಂಪರ್ಕಿಸಬಹುದಾಗಿದೆ ಎಂದು ಆಸ್ಕೋ ಮಳಿಗೆಯ ಮಾಲಕರು ತಿಳಿಸಿದ್ದಾರೆ.

Read More
ಕರಾವಳಿ

ಬೆಳ್ತಂಗಡಿ:
ಕಾಲು ಜಾರಿ ಕೆರೆಗೆ ಬಿದ್ದು ವೃದ್ದ ಮೃತ್ಯು :ಠಾಣೆಯಲ್ಲಿ ಪ್ರಕರಣ ದಾಖಲು

ವೃದ್ಧರೋರ್ವರು ಕಾಲು ಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಅಕ್ಟೋಬರ್ 13 ರಂದು ನಡೆದಿದ್ದು ನಿನ್ನೆ ಬೆಳಿಗ್ಗೆ ಶವ ಪತ್ತೆಯಾದ ಘಟನೆ ಬೆಳ್ತಂಗಡಿಯ ಉಜಿರೆಯಲ್ಲಿ ನಡೆದಿದೆ.ಉಜಿರೆ ಅತ್ತಾಜೆ

Read More
ಕರಾವಳಿರಾಜಕೀಯ

ಕೈ ಪಾಳಯದಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆಯೇ ಶಕುಂತಳಾ ಶೆಟ್ಟಿ…!!?
ಕಾರ್ಯಕರ್ತರಲ್ಲಿ ಉದ್ಭವಗೊಂಡ ಆತಂಕ.. ಅನುಮಾನ…!!!

ಪುತ್ತೂರು; ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸಂಘಪರಿವಾರದ ವಿವಾದಿತ ಪುರೋಹಿತರಿಂದ ಆಯುಧ ಪೂಜೆ ಮಾಡಿಸಿದ ಬಳಿಕ ಕಾಂಗ್ರೆಸ್ ವಲಯದಲ್ಲಿ ತಳಮಳ ಉಂಟಾಗಿದ್ದು ಪೂಜೆ ಮಾಡಿಸಿದವರ ವಿರುದ್ದ ಕಾರ್ಯಕರ್ತರು

Read More
ಕರಾವಳಿಕ್ರೈಂರಾಜ್ಯ

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರವರ ಕಾರು ಹಿಂಬಾಲಿಸಿ ತಲ್ವಾರ್ ದಾಳಿಗೆ ಯತ್ನಿಸಿದ ಪ್ರಕರಣ: ಆರೋಪಿ ಬಂಧನ

ಮಂಗಳೂರು: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಕಾರು ಹಿಂಬಾಲಿಸಿ ಕೊಲೆ ಬೆದರಿಕೆ ಒಡ್ಡಿರುವ ಪ್ರಕರಣದಲ್ಲಿ ಆರೋಪಿಯೊಬ್ಬನನ್ನು ಪೋಲಿಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮಂಗಳೂರು, ಫಳ್ನೀರ್ ನಿವಾಸಿ

Read More
ಕರಾವಳಿರಾಜ್ಯ

ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ ಮೇಲೆ ತಲ್ವಾರ್ ದಾಳಿಗೆ ಯತ್ನ

ಬಂಟ್ವಾಳ: ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ ಅವರ ಮೇಲೆ ದಾಳಿಗೆ ಯತ್ನಿಸಿದ ಘಟನೆ ನಿನ್ನೆ ತಡರಾತ್ರಿ ಫರಂಗಿಪೇಟೆ ಬಳಿ ನಡೆದಿದ್ದು, ಶಾಸಕರ ಕಾರು ಚಾಲಕ ನವೀನ್ ದೂರಿನ

Read More
ಕರಾವಳಿಕ್ರೈಂ

ನಾಟಿ ಮಾಡಿದ ಗಿಡಗಳನ್ನೇ ಕದ್ದೊಯ್ದ ಕಳ್ಳರು..!ಪೊಲೀಸ್ ದೂರು

ಪುತ್ತೂರು: ಜಮೀನಿನಲ್ಲಿ ನಾಟಿ ಮಾಡಿದ್ದ ತೆಂಗು ಹಾಗೂ ಕೊಕ್ಕೋ ಗಿಡಗಳನ್ನು ಕಳವು ಮಾಡಿದ ಘಟನೆ ಬೆಟ್ಟಂಪಾಡಿ ಗ್ರಾಮದ ಕಳೆಂಜಿಯಲ್ಲಿ ನಡೆದಿದೆ. ಬೆಟ್ಟಂಪಾಡಿ ಕಳೆಂಜಿಲ ನಿವಾಸಿ ದೂಮ ಪೂಜಾರಿ

Read More
ಕರಾವಳಿ

ಪುತ್ತೂರು ಆಸ್ಕೋ ಹೋಮ್ ಅಪ್ಲಯನ್ಸಸ್‌ನಲ್ಲಿ ಸ್ಪೆಷಲ್ ಆಫರ್

ಪುತ್ತೂರು: ಇಲ್ಲಿನ ಜೋಸ್ ಆಲುಕ್ಕಾಸ್ ಚಿನ್ನದ ಮಳಿಗೆ ಪಕ್ಕದಲ್ಲಿ ಕಾರ್ಯಾಚರಿಸುತ್ತಿರುವ ಆಸ್ಕೋ ಹೋಂ ಅಪ್ಲಯನ್ಸಸ್‌ನಲ್ಲಿ ಗೃಹೋಪಯೋಗಿ ವಸ್ತುಗಳ ಖರೀದಿಗೆ ಸೀಮಿತ ಅವಧಿಯ ಆಫರ್ ಘೋಷಿಸಲಾಗಿದೆ. ವಾಷಿಂಗ್ ಮೆಷಿನ್, ಎ.ಸಿ, ರೆಫ್ರಿಜರೇಟರ್, ಟಿ.ವಿ, ಕೂಲರ್, ಫ್ಯಾನ್ ಮತ್ತಿತರ ಎಲೆಕ್ಟ್ರೋನಿಕ್ಸ್ ಐಟಂಗಳನ್ನು ಖರೀದಿಸುವ ಗ್ರಾಹಕರಿಗೆ ವಿಶೇಷ ಗಿಫ್ಟ್ ನೀಡಲಾಗುತ್ತದೆ. ಮಿಕ್ಸರ್ ಗ್ರೈಂಡರ್, ಕುಕ್ಕರ್ ಮೊದಲಾವುಗಳ ಮೇಲೆ 30% ಡಿಸ್ಕೌಂಟ್ ಆಫರ್ ಪ್ರಕಟಿಸಲಾಗಿದೆ. ವಿವಿಧ ಬಗೆಯ ಸ್ಟೀಲ್ ಪಾತ್ರೆಗಳು ಲಭ್ಯವಿದ್ದು ರೂ.5000/-ಕ್ಕಿಂತ ಮೇಲ್ಪಟ್ಟ ಖರೀದಿಗೆ ಉಚಿತ ಗಿಫ್ಟ್ ನೀಡಲಾಗುತ್ತದೆ. ಎಲ್ಲ ವಿಧದ ಎಲೆಕ್ಟ್ರೋನಿಕ್ಸ್ ಹಾಗೂ ಫರ್ನಿಚರ‍್ಸ್ ಐಟಂಗಳು ಒಂದೇ ಸೂರಿನಡಿಯಲ್ಲಿ ಲಭ್ಯವಿದ್ದು ಗ್ರಾಹಕರಿಗೆ ಸುಲಭ ಕಂತುಗಳಲ್ಲಿ ಖರೀದಿಸುವ ಅವಕಾಶವನ್ನೂ ಸಂಸ್ಥೆ ಒದಗಿಸುತ್ತಿದೆ. ಗ್ರಾಹಕರಿಗೆ ವಿಶಾಲ ಪಾರ್ಕಿಂಗ್ ವ್ಯವಸ್ಥೆ ಲಭ್ಯವಿದ್ದು ಮಳಿಗೆಯಲ್ಲಿ ಗುಣಮಟ್ಟದ ಸೇವೆಯನ್ನು ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೊ:8971301786,  8971461786, , 9008341786 ನಂಬರನ್ನು ಸಂಪರ್ಕಿಸಬಹುದಾಗಿದೆ ಎಂದು ಆಸ್ಕೋ ಮಳಿಗೆಯ ಮಾಲಕರು ತಿಳಿಸಿದ್ದಾರೆ.

Read More
ಕರಾವಳಿ

ಕಡಬ :ರೈಲು ಡಿಕ್ಕಿಯಾಗಿ ಗಂಭೀರ ಗಾಯಗೊಂಡಿರುವ ನಾಗಣ್ಣ ಗೌಡರವರ ಮನೆಗೆ ಎಚ್.ಎಂ ನಂದಕುಮಾರ್ ನೇತೃತ್ವದ ಕಾಂಗ್ರೆಸ್ ನಿಯೋಗ ಭೇಟಿ

ಕಡಬ : ನೆಟ್ಟಣ ರೈಲು ನಿಲ್ದಾಣದ ಬಳಿ ಹಳಿ ದಾಟುತ್ತಿದ್ದ ಸಂದರ್ಭ ರೈಲಿನ ಎಂಜಿನ್ ಡಿಕ್ಕಿಯಾಗಿ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಐತೂರು

Read More
error: Content is protected !!