ಕರಾವಳಿ

Uncategorizedಕರಾವಳಿ

ಸುಳ್ಯ: ಈಟ್ ಎನ್ ಡ್ರಿಂಕ್ ಜೂಸ್ ಶಾಪ್ ಶುಭಾರಂಭ

ಸುಳ್ಯ: ಈಟ್ ಎನ್ ಡ್ರಿಂಕ್ ಜೂಸ್ ಶಾಪ್ ಅ.20ರಂದು ಸುಳ್ಯ ಕೆವಿಜಿ ಕ್ಯಾಂಪಸ್ ಕುರುಂಜಿಭಾಗ್‌ನಲ್ಲಿ ಶುಭಾರಂಭಗೊಂಡಿತು. ಹಲವಾರು ಮಂದಿ ಆಗಮಿಸಿ ಶುಭ ಹಾರೈಸಿದರು. ಜೂಸ್ ಶಾಪ್‌ನಲ್ಲಿ ವಿವಿಧ ಬಗೆಯ ಫ್ರೆಶ್ ಜ್ಯೂಸ್ ಅಲ್ಲದೇ ಬರ್ಗರ್, ಸ್ಯಾಂಡ್‌ವಿಚ್, ಸ್ನಾಕ್ಸ್, ಮ್ಯಾಗಿ, ಹಾಟ್ ಬೇವರೇಜ್, ಸೇರಿದಂತೆ ವಿವಿಧ ಬಗೆಯ ಐಟಂಗಳು ಲಭ್ಯವಿದೆ. ಶುಭಾರಂಭದ ಪ್ರಯುಕ್ತ ಸೀಮಿತ ಅವಧಿಯ ಆಫರ್ ಪ್ರಕಟಿಸಲಾಗಿದ್ದು ಅ.31ರ ವರೆಗೆ ಎಲ್ಲಾ ಐಟಂಗಳ ಮೇಲೆ 10% ರಿಯಾಯಿತಿ ನೀಡಲಾಗಿದೆ. ರೂ.200ಕ್ಕಿಂತ ಮೇಲ್ಪಟ್ಟ ಆರ್ಡರ್ ಮಾಡಿದಲ್ಲಿ ಉಚಿತ ಹೋಂ ಡೆಲಿವರಿ ಸೌಲಭ್ಯ ಕಲ್ಪಿಸಲಾಗಿದೆ. ಈಟ್ ಎನ್ ಡ್ರಿಂಕ್ ಶಾಪ್‌ನ ಮಾಲಕ ಇಸ್ಮಾಯಿಲ್  ಸುಲ್ತಾನ್ ಕೂಡುರಸ್ತೆಯವರು ಅತಿಥಿಗಳನ್ನು ಸ್ವಾಗತಿಸಿ ಗ್ರಾಹಕರ ಸಹಕಾರ ಬಯಸಿದರು. ಸಿಬ್ಬಂದಿ ಸುಹೈಲ್  ರೆಂಜಲಾಡಿ ಸಹಕರಿಸಿದರು.

Read More
ಕರಾವಳಿರಾಜಕೀಯ

ಶಕುಂತಳಾ ಶೆಟ್ಟಿ ಪಕ್ಷ ಬದಲಾಯಿಸಿದರೂ ಮನಸ್ಸು ಬದಲಾಯಿಸಲಿಲ್ಲ: ಇಸಾಕ್ ಸಾಲ್ಮರ

ಪುತ್ತೂರು; ಬಿಜೆಪಿಯಿಂದ ಕಾಂಗ್ರೆಸ್‌ಗೆ ಪಕ್ಷಾಂತರ ಗೊಂಡ ಮಾಜಿ ಶಾಸಕಿ ಪಕ್ಷಾಂತರವಾಗಿದ್ದಾರೆಯೇ ಹೊರತು ಅವರ ಮನಸ್ಸು ಸಂಘಪರಿವಾರದಲ್ಲೇ ಇದೆ, ಕೋಮುವಾದವನ್ನು ತನ್ನ ಬಗುಲಲ್ಲೇ ಇಟ್ಟುಕೊಂಡಿದ್ದಾರೆ ಎಂದು ಕಾಂಗ್ರೆಸ್ ಅಲ್ಪಸಂಖ್ಯಾತ

Read More
ಕರಾವಳಿರಾಜ್ಯ

ಶಾಸಕ ಹರೀಶ್ ಪೂಂಜರಿಗೆ ಬೆದರಿಕೆ ಪ್ರಕರಣ; ಸಿಐಡಿ ಅಧಿಕಾರಿಗಳ ತನಿಖೆ ಆರಂಭ

ಬೆಳ್ತಂಗಡಿ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ಕಾರನ್ನು ಅಡ್ಡಗಟ್ಟಿ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಸಿಐಡಿ ಇನ್ಸ್ಪೆಕ್ಟರ್ ಶಿವರಾಜ್ ಅವರು ಬಂಟ್ವಾಳ

Read More
ಕರಾವಳಿ

ಕುಂಬ್ರದ ಅತಿಥಿ ಎಲೆಕ್ಟ್ರಾನಿಕ್ಸ್ ಆಂಡ್ ಫರ್ನಿಚರ್‍ಸ್‌ನಲ್ಲಿ ದೀಪಾವಳಿ ಸಂಭ್ರಮ:
ಶಾಫಿಂಗ್ ಮಾಡಿ ಬಹುಮಾನ ಗೆಲ್ಲಿರಿ

ಪುತ್ತೂರು: ಗ್ರಾಮೀಣ ಭಾಗದ ಜನರ ಮನೆ,ಮನ ಮೆಚ್ಚಿದ ಭರವಸೆಯ ಏಕೈಕ ಶೋರೂಮ್ ಆಗಿರುವ ಕುಂಬ್ರದ ಅಕ್ಷಯ ಆರ್ಕೇಡ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಎಲೆಕ್ಟ್ರಾನಿಕ್ಸ್ ಆಂಡ್ ಫರ್ನಿಚರ್‍ಸ್ ಶೋರೂಮ್‌ನಲ್ಲಿ ಈ

Read More
ಕರಾವಳಿಕ್ರೈಂ

ಬಂಟ್ವಾಳ: ಕೊಲೆಯತ್ನ, ಹಲ್ಲೆ, ಪ್ರಕರಣದ ಆರೋಪಿಯನ್ನು ಬಂಧಿಸಿದ ಪೊಲೀಸರು

ಬಂಟ್ವಾಳ: ಹಲವು ವರ್ಷಗಳ ಹಿಂದಿನ ಕೊಲೆಯತ್ನ, ಹಲ್ಲೆ, ಅವಾಚ್ಯ ಶಬ್ದಗಳಿಂದ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಟ್ವಾಳ ಪೊಲೀಸರು ಕಾಸರಗೋಡಿನಲ್ಲಿ ಬಂಧಿಸಿದ್ದಾರೆ. ಕಾಸರಗೋಡು, ಕುಂಜತ್ತೂರು ತೂಮಿನಾಡು ನಿವಾಸಿ

Read More
ಕರಾವಳಿ

ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆಯುತ್ತಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚಿ ದಂಡ ವಿಧಿಸಿದ ಗ್ರಾ.ಪಂ

ಪುತ್ತೂರು: ತಾಲೂಕಿನ ನರಿಮೊಗರು ಗ್ರಾಮದ ಮುಕ್ವೆಯಲ್ಲಿ ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆಯುತ್ತಿದ್ದ ವ್ಯಕ್ತಿಯೋರ್ವರನ್ನು ನರಿಮೊಗರು ಗ್ರಾ.ಪಂ.ನಿಂದ ಪತ್ತೆ ಹಚ್ಚಿ ಅದೇ ವ್ಯಕ್ತಿಯಿಂದ ತ್ಯಾಜ್ಯವನ್ನು ಹೆಕ್ಕಿಸಿ ಬಳಿಕ ದಂಡ

Read More
ಕರಾವಳಿರಾಜಕೀಯ

ನಾನೇ ನಿಲ್ಲುವೆ..ನಾನೇ ಗೆಲ್ಲುವೆ:
ಮುಂದಿನ ಬಾರಿಯೂ ಪುತ್ತೂರು ಕ್ಷೇತ್ರಕ್ಕೆ ಶಕುಂತಳಾ ಶೆಟ್ಟಿ ರೆಡಿ

ಪುತ್ತೂರು; ಮುಂಬರುವ ಚುನಾವಣೆಯಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಸ್ಪರ್ದಿಸುತ್ತಾರೋ ಇಲ್ಲವೋ ಎಂಬ ಅನುಮಾನಗಳಿಗೆ ಕಬಕದಲ್ಲಿ ನಡೆದ ಪ್ರತಿಭಟನೆಯಲ್ಲಿ ಸ್ಪಷ್ಟ ಉತ್ತರ ನೀಡಿದ್ದು ಮುಂದಿನ ಚುನಾವಣೆಗೆ ನಾನು

Read More
ಕರಾವಳಿಕ್ರೈಂ

ನಿಲ್ಲಿಸಿದ್ದ ರಿಕ್ಷಾದಿಂದ ದಾಖಲೆಯ ಬ್ಯಾಗ್ ಕಳ್ಳತನ

ಪುತ್ತೂರು: ಇಲ್ಲಿನ ಮಿನಿವಿಧಾನಸೌಧದ ಬಳಿ ನಿಲ್ಲಿಸಿ ಹೋಗಿದ್ದ ರಿಕ್ಷಾವೊಂದರಲ್ಲಿದ್ದ ದಾಖಲೆಗಳನ್ನು ಹೊಂದಿದ್ದ ಬ್ಯಾಗ್ ಒಂದನ್ನು ಕಳವುಗೈಯಲಾಗಿದೆ. ಈ ಬಗ್ಗೆ ರಿಕ್ಷಾ ಮಾಲಕ ಬೆಟ್ಟಂಪಾಡಿಯ ಸುಭಾಸ್ ರವರು ಪುತ್ತೂರು

Read More
ಕರಾವಳಿ

ಕೆಮ್ಮಾಯಿ: ಕುಕ್ಕರ್ ಸ್ಫೋಟ!

ಪುತ್ತೂರು:ಕೆಮ್ಮಾಯಿ ಸಮೀಪ ಫಾಸ್ಟ್‌ ಫುಡ್ ಅಂಗಡಿಯಲ್ಲಿ ಕುಕ್ಕರ್ ಸ್ಫೋಟಗೊಂಡ ಘಟನೆ  ನಡೆದಿದೆ. ಅಂಗಡಿಯ ಮಾಲಕರು ಆಹಾರ ಉತ್ಪನ್ನಗಳನ್ನು ಕುಕ್ಕರ್‌ನಲ್ಲಿ ಬೇಯಿಸಲು ಇಟ್ಟುಹೋಗಿದ್ದ ಸಂದರ್ಭ ಕುಕ್ಕರ್ ಸ್ಫೋಟಗೊಂಡಿದೆ. ಈ

Read More
Uncategorizedಕರಾವಳಿ

ಅಮಿತ್‌ಷಾ ಪುತ್ರನಿಗಾಗಿ ಜಿಲ್ಲೆಯ ಅಡಿಕೆ ಬೆಳೆಗಾರರ ಬಲಿಪಡೆದ ಮೋದಿ ಸರಕಾರ: ಹೇಮನಾಥ ಶೆಟ್ಟಿ ಆರೋಪ

ಪುತ್ತೂರು: ಭೂತಾನ್ ನಿಂದ 17 ಸಾವಿರ ಟನ್ ಅಡಿಕೆಯನ್ನು ಆಮದು ಮಾಡಿಕೊಳ್ಳುವ ಮೂಲಕ ಕೇಂದ್ರ ಸರಕಾರ ಕರಾವಳಿಯ ಅಡಿಕೆ ಬೆಳೆಗಾರರ ಹಿತಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ, ಕೇಂದ್ರ ಗೃಹ ಸಚಿವ

Read More
error: Content is protected !!