ಸುಳ್ಯ: ಈಟ್ ಎನ್ ಡ್ರಿಂಕ್ ಜೂಸ್ ಶಾಪ್ ಶುಭಾರಂಭ
ಸುಳ್ಯ: ಈಟ್ ಎನ್ ಡ್ರಿಂಕ್ ಜೂಸ್ ಶಾಪ್ ಅ.20ರಂದು ಸುಳ್ಯ ಕೆವಿಜಿ ಕ್ಯಾಂಪಸ್ ಕುರುಂಜಿಭಾಗ್‌ನಲ್ಲಿ ಶುಭಾರಂಭಗೊಂಡಿತು. ಹಲವಾರು ಮಂದಿ ಆಗಮಿಸಿ ಶುಭ ಹಾರೈಸಿದರು.
ಜೂಸ್ ಶಾಪ್‌ನಲ್ಲಿ ವಿವಿಧ ಬಗೆಯ ಫ್ರೆಶ್ ಜ್ಯೂಸ್ ಅಲ್ಲದೇ ಬರ್ಗರ್, ಸ್ಯಾಂಡ್‌ವಿಚ್, ಸ್ನಾಕ್ಸ್, ಮ್ಯಾಗಿ, ಹಾಟ್ ಬೇವರೇಜ್, ಸೇರಿದಂತೆ ವಿವಿಧ ಬಗೆಯ ಐಟಂಗಳು ಲಭ್ಯವಿದೆ.
ಶುಭಾರಂಭದ ಪ್ರಯುಕ್ತ ಸೀಮಿತ ಅವಧಿಯ ಆಫರ್ ಪ್ರಕಟಿಸಲಾಗಿದ್ದು ಅ.31ರ ವರೆಗೆ ಎಲ್ಲಾ ಐಟಂಗಳ ಮೇಲೆ 10% ರಿಯಾಯಿತಿ ನೀಡಲಾಗಿದೆ. ರೂ.200ಕ್ಕಿಂತ ಮೇಲ್ಪಟ್ಟ ಆರ್ಡರ್ ಮಾಡಿದಲ್ಲಿ ಉಚಿತ ಹೋಂ ಡೆಲಿವರಿ ಸೌಲಭ್ಯ ಕಲ್ಪಿಸಲಾಗಿದೆ.
ಈಟ್ ಎನ್ ಡ್ರಿಂಕ್ ಶಾಪ್‌ನ ಮಾಲಕ ಇಸ್ಮಾಯಿಲ್ ಸುಲ್ತಾನ್ ಕೂಡುರಸ್ತೆಯವರು ಅತಿಥಿಗಳನ್ನು ಸ್ವಾಗತಿಸಿ ಗ್ರಾಹಕರ ಸಹಕಾರ ಬಯಸಿದರು. ಸಿಬ್ಬಂದಿ ಸುಹೈಲ್ ರೆಂಜಲಾಡಿ ಸಹಕರಿಸಿದರು.