ಕರಾವಳಿ

ಕೆಮ್ಮಾಯಿ: ಕುಕ್ಕರ್ ಸ್ಫೋಟ!

ಸಾಂದರ್ಭಿಕ ಚಿತ್ರ

ಪುತ್ತೂರು:ಕೆಮ್ಮಾಯಿ ಸಮೀಪ ಫಾಸ್ಟ್‌ ಫುಡ್ ಅಂಗಡಿಯಲ್ಲಿ ಕುಕ್ಕರ್ ಸ್ಫೋಟಗೊಂಡ ಘಟನೆ  ನಡೆದಿದೆ. ಅಂಗಡಿಯ ಮಾಲಕರು ಆಹಾರ ಉತ್ಪನ್ನಗಳನ್ನು ಕುಕ್ಕರ್‌ನಲ್ಲಿ ಬೇಯಿಸಲು ಇಟ್ಟುಹೋಗಿದ್ದ ಸಂದರ್ಭ ಕುಕ್ಕರ್ ಸ್ಫೋಟಗೊಂಡಿದೆ. ಈ ಸಂದರ್ಭ ಅಂಗಡಿಯಲ್ಲಿ ಯಾರೂ ಇಲ್ಲದಿದ್ದುದರಿಂದ ಅಪಾಯ ತಪ್ಪಿದ್ದು ಸಿಡಿತಕ್ಕೆ ಕುಕ್ಕ‌ ಛಿದ್ರಗೊಂಡಿರುವುದಾಗಿ ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!