ಕರಾವಳಿ

ಕರಾವಳಿರಾಜಕೀಯರಾಜ್ಯ

ಯು ಟಿ ಖಾದರ್ ಸ್ಪೀಕರ್ ಹಿನ್ನೆಲೆ: ದಕ ಜಿಲ್ಲೆಯಲ್ಲಿ ಯಾರಿಗೊಲಿಯುತ್ತೆ ಸಚಿವ ಸ್ಥಾನ?

ಪುತ್ತೂರು: ಮಂಗಳೂರು ಶಾಸಕ ಯು.ಟಿ.ಖಾದರ್ ಅವರು ವಿಧಾನಸಭೆಯ ಸ್ಪೀಕರ್ ಹುದ್ದೆಗೆ ಆಯ್ಕೆಯಾಗಲಿರುವುದರಿಂದ ಜಿಲ್ಲಾವಾರು ಪ್ರಾತಿನಿಧ್ಯದಲ್ಲಿ ದ.ಕ. ಜಿಲ್ಲೆಯಿಂದ ಯಾರಿಗೆ ಸಚಿವ ಸ್ಥಾನ ಸಿಗಬಹುದು ಎನ್ನುವ ಲೆಕ್ಕಾಚಾರ ಶುರುವಾಗಿದೆ.

Read More
ಕರಾವಳಿಕ್ರೈಂ

ಪುತ್ತೂರು ಬ್ಯಾನರ್ ಪ್ರಕರಣದಲ್ಲಿ ಪೊಲೀಸ್ ದೌರ್ಜನ್ಯಕ್ಕೀಡಾದ ಯುವಕನ ಕಿವಿಯ ತಮಟೆಗೆ ಹಾನಿ: ವರದಿ

ಪುತ್ತೂರು: ಬ್ಯಾನರ್ ಪ್ರಕರಣದಲ್ಲಿ ಪೊಲೀಸ್ ದೌರ್ಜನ್ಯಕ್ಕೀಡಾದ ಅವಿನಾಶ್ ಎಂಬವರ ಕಿವಿಯ ತಮಟೆಗೆ ತೀವ್ರ ಹಾನಿಯಾಗಿದೆ ಎಂಬ ವರದಿ ಹೊರಬಿದ್ದಿದ್ದು, ಈ ಬಗ್ಗೆ ಸ್ಕ್ಯಾನಿಂಗ್ ಪೋಟೋಗಳು ವೈರಲ್ ಆಗುತ್ತಿವೆ.

Read More
ಕರಾವಳಿ

ಸುಳ್ಯ: ಅರಂತೋಡಿನಲ್ಲಿ ಕಾರು, ಸ್ಕೂಟಿ ನಡುವೆ ಅಪಘಾತ; ಸವಾರ ಸ್ಥಳದಲ್ಲೇ ಮೃತ್ಯು

ಸುಳ್ಯ ತಾಲೂಕಿನ ಮಾಣಿ ಮೈಸೂರು ಹೆದ್ದಾರಿ ಸಮೀಪ ಅರಂತೋಡು ಮುಖ್ಯ ರಸ್ತೆಯಲ್ಲಿ ಕಾರು ಮತ್ತು ಸ್ಕೂಟಿ ಮಧ್ಯೆ ಅಪಘಾತ ನಡೆದಿದ್ದು ಸ್ಕೂಟಿ ಸವಾರ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

Read More
ಕರಾವಳಿ

ಸುಳ್ಯ: ಬೈಕ್, ಕಾರು ನಡುವೆ ಭೀಕರ ಅಪಘಾತ; ಓರ್ವ ಮೃತ್ಯು, ಮತ್ತೋರ್ವ ಗಂಭೀರ

ಸುಳ್ಯ: ಮಾಣಿ ಮೈಸೂರು ಹೆದ್ದಾರಿಯ ಪಾಲಡ್ಕ ಬಳಿ ಬೈಕ್ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ಓರ್ವ ವಿದ್ಯಾರ್ಥಿ ಮೃತಪಟ್ಟಿದ್ದು ಮತ್ತೋರ್ವ ಗಂಭೀರ

Read More
ಕರಾವಳಿಜಿಲ್ಲೆ

ಪುತ್ತೂರು: ಬಡಗನ್ನೂರು ವ್ಯಾಪ್ತಿಯಲ್ಲಿ ವಿದ್ಯುತ್ ತಂತಿ ಮೇಲೆಮರ ಬಿದ್ದು ಅಪಾರ ನಷ್ಟ

ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾ.ಪಂ ವ್ಯಾಪ್ತಿಯ ಪಟ್ಟೆ, ಕೌಡಿಚ್ಚಾರ್- ಮುಡಿಪಿನಡ್ಕ ಲೋಕೋಪಯೋಗಿ ರಸ್ತೆ ಬದಿಯಲ್ಲಿದ್ದ ಅಪಾಯಕಾರಿ ಮರವೊಂದು ಮೇ. 21 ರಂದು ಗಾಳಿ, ಮಳೆಗೆ ಮುರಿದು ವಿದ್ಯುತ್

Read More
ಕರಾವಳಿರಾಜಕೀಯ

ನ್ಯೂ ಲುಕ್’ನಲ್ಲಿ ಮಿಂಚಿದ ಪುತ್ತೂರು ಶಾಸಕ ಅಶೋಕ್ ರೈ

ವಿಧಾನ ಸೌಧ ಅಧಿವೇಶನನದಲ್ಲಿ ಭಾಗವಹಿಸಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸೂಟ್ ಬೂಟ್ ನೊಂದಿಗೆ ಮಿಂಚಿದ್ದಾರೆ. ವಿಧಾನ ಸೌಧದ ಬಾಗಿಲಿಗೆ ನಮಸ್ಕರಿಸಿ ಒಳ ಪ್ರವೇಶಿಸಿದ ಶಾಸಕ

Read More
ಕರಾವಳಿರಾಜಕೀಯರಾಜ್ಯ

ಶಾಸಕರಾಗಿ ಅಶೋಕ್ ರೈ ಪ್ರಮಾಣವಚನ
ಭಗವಂತನ ಹೆಸರಿನಲ್ಲಿ ಸತ್ಯಪ್ರಮಾಣ

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಅಶೋಕ್ ಕುಮಾರ್ ರೈಯವರು ಇಂದು(ಮೇ.22) ನಡೆದ ವಿಧಾನಸಭಾ ಅಧಿವೇಶನದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಭಗವಂತನ ಹೆಸರಿನಲ್ಲಿ ಸತ್ಯಪ್ರಮಾಣ ವಚನ ಸ್ವೀಕರಿಸಿದರು. ನೂತನ

Read More
ಕರಾವಳಿ

ಮಂಗಳೂರು: ಝೀನತ್ ಬಕ್ಷ್ ಯತೀಂ ಖಾನಾ ವತಿಯಿಂದ ಹಜ್ ತರಬೇತಿ ಶಿಬಿರ

ಮಂಗಳೂರು: ಝೀನತ್ ಬಕ್ಷ್ ಯತೀಂ ಖಾನಾ, ಬಂದರು, ಮಂಗಳೂರು, ಸಂಸ್ಥೆಯ ಅಧೀನದಲ್ಲಿ ಪ್ರತಿ ವರ್ಷದಂತೆ ಭಾವೀ ಹಾಜಿ, ಹಾಜಿಮಾಗಳಿಗೆ ಹಜ್ ತರಬೇತಿ ಶಿಬಿರ ಮೇ.17ರಂದು ನಡೆಯಿತು.ಕಾರ್ಯಕ್ರಮವನ್ನು ದ.ಕ

Read More
ಕರಾವಳಿಕ್ರೈಂ

ಪುತ್ತೂರು: ಸಂಪ್ಯ ಫ್ಲ್ಯಾಟ್’ನಲ್ಲಿ ನೇಣಿಗೆ ಶರಣಾದ ಯುವಕ

ಪುತ್ತೂರು: ಪುತ್ತೂರಿನ ಹೊಟೇಲ್ ಕಾರ್ಮಿಕ ಬಿಹಾರದ ಮೂಲದ ಯುವಕ ಸಂಪ್ಯದಲ್ಲಿ ತಾನು ತಂಗಿರುವ ಫ್ಲಾಟ್ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೇ.21ರಂದು ನಡೆದಿದೆ. ಬಿಹಾರದ ಮೋತಿಹಲ್‌

Read More
ಕರಾವಳಿ

ಪೊಲೀಸರು ನಮ್ಮ ಜೊತೆ ಹಿಂಸಾತ್ಮಕ ರೀತಿಯಲ್ಲಿ ವರ್ತಿಸಿದರು
ಶಾಸಕರ ಮುಂದೆ ಗಾಯಾಳುಗಳ ಅಳಲು

ಪುತ್ತೂರು: ನಮ್ಮನ್ನು ಕೋಣೆಯೊಳಗೆ ಕೂಡಿ ಹಾಕಿ ಬೇಕಾಬಿಟ್ಟಿ ಥಳಿಸಿ, ಪೊಲೀಸರು ಹಿಂಸಾತ್ಮಕ ರೀತಿಯಲ್ಲಿ ವರ್ತಿಸಿದ್ದಾರೆ ಎಂದು ಪೊಲೀಸ್ ದೌರ್ಜನ್ಯದ ಆರೋಪದಲ್ಲಿ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳುಗಳು

Read More
error: Content is protected !!