ಕರಾವಳಿರಾಜಕೀಯ ನ್ಯೂ ಲುಕ್’ನಲ್ಲಿ ಮಿಂಚಿದ ಪುತ್ತೂರು ಶಾಸಕ ಅಶೋಕ್ ರೈ May 22, 2023 news_bites_admin ವಿಧಾನ ಸೌಧ ಅಧಿವೇಶನನದಲ್ಲಿ ಭಾಗವಹಿಸಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸೂಟ್ ಬೂಟ್ ನೊಂದಿಗೆ ಮಿಂಚಿದ್ದಾರೆ. ವಿಧಾನ ಸೌಧದ ಬಾಗಿಲಿಗೆ ನಮಸ್ಕರಿಸಿ ಒಳ ಪ್ರವೇಶಿಸಿದ ಶಾಸಕ ರೈ ಬಳಿಕ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು. Share this: Click to share on WhatsApp (Opens in new window) WhatsApp Click to share on Facebook (Opens in new window) Facebook Click to share on X (Opens in new window) X Click to share on Telegram (Opens in new window) Telegram Like this:Like Loading...