ಕರಾವಳಿ

News Bites ವಿಷಯದ ನೈಜತೆ ಅರಿತು ವರದಿ ಮಾಡುವ ಸುದ್ದಿ ಮಾಧ್ಯಮ



NEWS BITES ಅತ್ಯಂತ ಹೆಚ್ಚು ಓದುಗರನ್ನು ಹೊಂದಿದ್ದು, ಸ್ಥಳೀಯ ಹಾಗೂ ರಾಜ್ಯ, ರಾಷ್ಟ್ರೀಯ ವರದಿಗಳನ್ನು ಅತ್ಯಂತ ವೇಗದಲ್ಲಿ ವರದಿ ಮಾಡಿ ಓದುಗರಿಗೆ ಸಮಾಜಿಕ ಜಾಲತಾಣದ ಮೂಲಕ ವರದಿ ನೀಡುತ್ತಿರುವುದು ಶ್ಲಾಘನೀಯ.


ಆಸತ್ಯವನ್ನು ಸತ್ಯವೆಂದು ಓದುಗರಿಗೆ ನಂಬಿಸುವ ಮಾಧ್ಯಮಗಳಿರುವ ಈ ಕಾಲದಲ್ಲಿ
ವಿಷಯದ ನೈಜತೆಯನ್ನು ಅರಿತು ವರದಿ ಮಾಡುವ News Bites ಸುದ್ದಿ ಮಾಧ್ಯಮ ಎರಡನೇ ವರ್ಷಕ್ಕೆ ಹೆಜ್ಜೆ ಇಡುತ್ತಿರುವ ಈ ಸಂದರ್ಭದಲ್ಲಿ ಸಂಪಾದಕರು ಹಾಗೂ ವರದಿಗಾರರಿಗೆ ಅಭಿನಂದನೆಗಳು.
-ಅಬ್ದುಲ್ ಖಾದರ್ ಪಾಟ್ರಕೋಡಿ, ಸಾಮಾಜಿಕ ಕಾರ್ಯಕರ್ತರು

Leave a Reply

Your email address will not be published. Required fields are marked *

error: Content is protected !!