ಕರಾವಳಿ ಕುರಿಯದಲ್ಲಿ ಕಾರ್ಮಿಕ ವಸತಿ ಶಾಲೆ: ಕಾರ್ಮಿಕ ಇಲಾಖೆಗೆ ಪಹಣಿ ಪತ್ರ ಹಸ್ತಾಂತರಿಸಿದ ಶಾಸಕ ಅಶೋಕ್ ರೈ August 27, 2025 news_bites_admin ಪುತ್ತೂರು ತಾಲೂಕಿನ ಆರ್ಯಾಪು ಗ್ರಾ.ಪಂ ವ್ಯಾಪ್ತಿಯ ಕುರಿಯದಲ್ಲಿ 70 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಕಾರ್ಮಿಕ ವಸತಿ ಶಾಲೆಗೆ ಜಾಗ ಮಂಜೂರಾತಿಯ ಪಹಣಿ ಪತ್ರವನ್ನು ಶಾಸಕ ಅಶೋಕ್ ರೈ ಅವರು ಕಾರ್ಮಿಕ ಇಲಾಖೆಗೆ ಹಸ್ತಾಂತರಿಸಿದರು. Share this: Click to share on WhatsApp (Opens in new window) WhatsApp Click to share on Facebook (Opens in new window) Facebook Click to share on X (Opens in new window) X Click to share on Telegram (Opens in new window) Telegram Like this:Like Loading...