ನ್ಯೂಸ್ ಬೈಟ್ಸ್ ನಿಖರವಾದ ಸುದ್ದಿಗಳನ್ನು ನೀಡುವ ಮಾಧ್ಯಮ
ನ್ಯೂಸ್ ಬೈಟ್ಸ್ ಸುದ್ದಿವಾಹಿನಿಯು ಒಂದು ಉತ್ತಮ ವಾರ್ತಾವಾಹಿನಿಯಾಗಿ ಕಾರ್ಯ ನಿರ್ವಹಿಸುತ್ತಿರುವುದರಲ್ಲಿ ಎರಡು ಮಾತಿಲ್ಲ. ನಿಖರವಾದ ಸುದ್ದಿಗಳನ್ನು ನೀಡುವ ವಾಹಿನಿಯಾಗಿ ಕೆಲಸ ಮಾಡುತ್ತಿದೆ.
ಎರಡನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವುದಕ್ಕೆ ಶುಭಾಶಯಗಳು. ಇನ್ನು ಮುಂದೆಯೂ ಸಮಾಜದ ಆಗುಹೋಗುಗಳನ್ನು ಸ್ಪಷ್ಟವಾಗಿ ಸಮಾಜಕ್ಕೆ ತಿಳಿಹೇಳುವಲ್ಲಿ ಉತ್ತಮ ಸಂದೇಶಗಳನ್ನು ಪ್ರಚಾರ ಪಡಿಸುವ ಕೆಲಸ ನ್ಯೂಸ್ ಬೈಟ್ಸ್ ಸಂಸ್ಥೆಯಿಂದ ನಡೆಯಲೆಂದು ಶುಭ ಹಾರೈಕೆ. -ರಾಮನಾಯ್ಕ ಬಿ.
ಸಿಬ್ಬಂದಿ ಸುಶ್ರುತ ಆಯುರ್ವೇದ ಆಸ್ಪತ್ರೆ ಪುತ್ತೂರು