NewsBites ವಸ್ತುನಿಷ್ಠ ವರದಿಗಳನ್ನು ಬಿತ್ತರಿಸುತ್ತಿರುವ ಮಾಧ್ಯಮ
ಮಾಧ್ಯಮಗಳು ಸಮಾಜದ ಕಾಳಜಿಯನ್ನು ವಹಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಒಂದು ಉತ್ತಮ ವ್ಯವಸ್ಥೆಯಾಗಿದೆ.

ಅದೇ ರೀತಿ ಕಳೆದ ಒಂದು ವರ್ಷಗಳಿಂದ ಜನಸ್ಪಂದನಾ ಮೂಲಕ ವಸ್ತುನಿಷ್ಠ ವರದಿಗಳನ್ನು ಬಿತ್ತರಿಸುತ್ತಾ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉತ್ತಮ ವೆಬ್ಸೈಟ್ ಚಾನಲ್ ಆಗಿ ಗುರುತಿಸಿಕೊಂಡಿರುವ ನ್ಯೂಸ್ ಬೈಟ್ಸ್ ಚಾನೆಲ್ ಒಂದು ವರ್ಷ ಪೂರೈಸಿ ಎರಡನೆಯ ವರ್ಷಕ್ಕೆ ಪಾಧಾರ್ಪಣೆಗೈಯ್ಯುತ್ತಿರುವ ಈ ಸಂದರ್ಭದಲ್ಲಿ ನ್ಯೂಸ್ ಬೈಟ್ ತಂಡದ ಎಲ್ಲಾ ಸದಸ್ಯರಿಗೂ ಶುಭವಾಗಲಿ ಎಂದು ಹಾರೈಸುವ..
-ಸುಂದರ ಪಾಟಾಜೆ, ಜಿಲ್ಲಾಧ್ಯಕ್ಷರು
ಅಂಬೇಡ್ಕರ್ ರಕ್ಷಣಾ ವೇದಿಕೆ