ಕರಾವಳಿ

ಕರ್ನೂರು- ಗಾಳಿಮುಖ ರಸ್ತೆ ಅಭಿವೃದ್ಧಿಗೊಳಿಸದಿದ್ದರೆ ಪ್ರತಿಭಟನೆ: ಕರ್ನೂರು ಯೂನಿಟ್ ಸ್ಟೂಡೆಂಟ್ಸ್ ಕೌನ್ಸಿಲ್’ನಲ್ಲಿ ತೀರ್ಮಾನ

ಪುತ್ತೂರು: ಬದಲಾಗುತ್ತಾ ಬಂದ ಸರ್ಕಾರಗಳು ಅಲ್ಪ ಸ್ವಲ್ಪ ಅನುದಾನವನ್ನು ನೀಡಿ ತೇಪೆ ಹಾಕುತ್ತಿರುವ ಕರ್ನೂರು- ಗಾಳಿಮುಖ ರಸ್ತೆ ಅಭಿವೃದ್ಧಿ ಕಾಮಗಾರಿ ಆಗದೇ ಇದ್ದಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ

Read More
ರಾಷ್ಟ್ರೀಯ

70 ವರ್ಷದ ವೃದ್ಧನನ್ನು ಮದುವೆಯಾದ 19 ವರ್ಷದ ಯುವತಿ..!

ಪ್ರೀತಿ ಕಣ್ಣಿಲ್ಲ ಅಂತಾರೆ.. ಏಕೆಂದರೆ ಒಮ್ಮೆ ಯುವತಿ ಅಥವಾ ಯುವಕ ಪ್ರೀತಿಯಲ್ಲಿ ಬಿದ್ದರೇ ಅವರಿಗೆ ಬಣ್ಣ, ಜಾತಿ, ದೇಶ, ಪ್ರದೇಶಗಳ ಬೇಧವಿಲ್ಲದೇ ಒಂದಾಗುತ್ತಾರೆ. ತಾವು ಇಷ್ಟ ಪಟ್ಟ

Read More
ಕರಾವಳಿ

ಪುತ್ರಿಯ ಹುಟ್ಟುಹಬ್ಬವನ್ನು ಅಂಗನವಾಡಿಯಲ್ಲಿ ಆಚರಿಸಿ ಪುಟಾಣಿಗಳಿಗೆ ಉಪಹಾರ ವ್ಯವಸ್ಥೆ ಏರ್ಪಡಿಸಿದ ಪೆರುವಾಯಿ ಗ್ರಾ.ಪಂ ಉಪಾಧ್ಯಕ್ಷೆ ನಫೀಸಾ

ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ನಫೀಸಾ ಅವರ ಪುತ್ರಿಯ ಹುಟ್ಟು ಹಬ್ಬವನ್ನು ಅಂಗನವಾಡಿ ಮಕ್ಕಳ ಜೊತೆ ಆಚರಿಸಲಾಯಿತು.  ನಫೀಸಾ ಪೆರುವಾಯಿ ಅವರ ಪುತ್ರಿ ಅಫ್ನಾ ಅವರ ಹುಟ್ಟು ಹಬ್ಬ ಪ್ರಯುಕ್ತ ನ.15ರಂದು ಪೆರುವಾಯಿ ಸಮೀಪದ ಕಡಂಬಿಲ ಅಂಗನವಾಡಿಯಲ್ಲಿ ಕೇಕ್ ಕತ್ತರಿಸಿ ಆಚರಿಸಲಾಯಿತು. ಪುತ್ರಿಯ ಹುಟ್ಟು ಹಬ್ಬದ ಪ್ರಯುಕ್ತ ನಫೀಸಾರವರು ಅಂಗನವಾಡಿ ಮಕ್ಕಳಿಗೆ ಲಘು ಉಪಹಾರ ವ್ಯವಸ್ಥೆಯನ್ನು ಮಾಡಿದ್ದರು.  ಅಂಗನವಾಡಿ ಕಾರ್ಯಕರ್ತೆ ಸರೋಜಿನಿ ಅವರು ಕೃತಜ್ಞತೆ ಸಲ್ಲಿಸಿದರು. ಪೆರುವಾಯಿ ಗ್ರಾ.ಪಂ ಅಧ್ಯಕ್ಷ ಬಾಲಕೃಷ್ಣ ಪೂಜಾರಿ, ಸದಸ್ಯೆ ಲಲಿತಾ, ಜನ ಶಿಕ್ಷಣ ಟ್ರಸ್ಟ್‌ನ ಚೇತನ್ ಮತ್ತಿತರರು ಉಪಸ್ಥಿತರಿದ್ದರು.

Read More
ಕರಾವಳಿ

ಸಂಪಾಜೆ ಪರಿಸರದ ಇಬ್ಬರು ವಿವಾಹಿತ ಮಹಿಳೆಯರು ನಾಪತ್ತೆ: ಮಹಿಳೆಯರನ್ನು ಕಂಡುಬಂದಲ್ಲಿ ಸುಳ್ಯ ಪೊಲೀಸ್ ಠಾಣೆಗೆ ತಿಳಿಸುವಂತೆ ಪೊಲೀಸ್ ಪ್ರಕಟಣೆ

ಸುಳ್ಯ: ಸಂಪಾಜೆ ಪರಿಸರದಲ್ಲಿ ಪ್ರತ್ಯೇಕ ಘಟನೆಗೆ ಸಂಬಂಧಿಸಿದಂತೆ ಇಬ್ಬರು ವಿವಾಹಿತ ಮಹಿಳೆಯರು ತಮ್ಮತಮ್ಮ ಮನೆಯಿಂದ ಕಳೆದ ಎರಡು ತಿಂಗಳಿನಿಂದ ಕಾಣೆಯಾಗಿದ್ದು, ಅವರನ್ನು ಎಲ್ಲಿಯಾದರೂ ಕಂಡುಬಂದಲ್ಲಿ ಸುಳ್ಯ ಪೊಲೀಸ್

Read More
Uncategorizedಕರಾವಳಿರಾಜ್ಯ

ಮಂಗಳೂರು ಆಟೋ ಸ್ಫೋಟ ಪ್ರಕರಣಕ್ಕೂ ಪ್ರೇಮರಾಜ್ ಗೂ ಯಾವುದೇ ಸಂಬಂಧವಿಲ್ಲ: ಡಿಜಿಪಿ ಪ್ರವೀಣ್ ಸೂದ್

ಮಂಗಳೂರು: ಮಂಗಳೂರಿನಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೇಮರಾಜ್ ಗೂ ಈ ಘಟನೆಗೂ ಯಾವುದೇ ಸಂಬಂಧವಿಲ್ಲ ಎಂದು ಡಿಜಿಪಿ ಪ್ರವೀಣ್ ಸೂದ್ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್

Read More
Uncategorized

ಹೈದರಾಬಾದ್: ಕಾರು ಡಿಕ್ಕಿ ಹೊಡೆದು ಕೇರಳ ಮೂಲದ ಯುವ ಪತ್ರಕರ್ತೆ ಸಾವು

ಹೈದರಾಬಾದ್: ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದ ಪರಿಣಾಮ ಕೇರಳ ಮೂಲದ ಯುವ ಪತ್ರಕರ್ತೆಯೊಬ್ಬರು ಸಾವನ್ನಪ್ಪಿದ್ದಾರೆ. ಹೈದರಾಬಾದ್ ಹೊರವಲಯದ ಹಯಾತ್ ನಗರ ಸಮೀಪದ ಭಾಗ್ಯಲತಾ ಎಂಬಲ್ಲಿ ಈ

Read More
ಕರಾವಳಿ

ಮಂಗಳೂರು ಆಟೋ ಸ್ಫೋಟ ಪ್ರಕರಣ: ಆಟೋದಲ್ಲಿ ಪತ್ತೆಯಾದ ಆಧಾರ್ ಕಾರ್ಡ್ ಬಗ್ಗೆ ಸ್ಪಷ್ಟನೆ ನೀಡಿದ ವ್ಯಕ್ತಿ

ಮಂಗಳೂರು: ಮಂಗಳೂರು ಆಟೋ ಸ್ಫೋಟ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಆಟೋ ಸ್ಪೋಟದ ವೇಳೆ ಸಿಕ್ಕಿದ ಪ್ರಯಾಣಿಕನದು ಎನ್ನಲಾದ ಆಧಾರ್ ಕಾರ್ಡ್ ಕೂಡ ನಕಲಿಯಾಗಿದ್ದು, ಇದು ತುಮಕೂರಿನಲ್ಲಿ ಕೆಲಸ

Read More
ಜಿಲ್ಲೆ

ದೇಶದ್ರೋಹಿ ಸಂಘಟನೆಗಳನ್ನು ಬ್ಯಾನ್ ಮಾಡಿದ್ರು ಬಾಲ ಬಿಚ್ಚಲು ಹೊರಟಿದ್ದಾರೆ: ನಳಿನ್ ಕುಮಾರ್ ಕಟೀಲ್

ಮಂಗಳೂರು: “ಮಂಗಳೂರಿನಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ ಯಾವುದೇ ಭಯೋತ್ಪಾದಕ ಕೃತ್ಯ ನಡೆಸಲು ಪ್ರಯತ್ನಿಸುವವರ ಜನ್ಮ ಜಾಲಾಡಿ ಶಾಶ್ವತವಾಗಿ ಅವರು ನೆನಪಿಡುವ ಕ್ರಮ

Read More
ರಾಜ್ಯ

ಭಯೋತ್ಪಾದನಾ ಸಂಘಟನೆಯ ಕೈವಾಡದ ಶಂಕೆ: ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು: ನಿನ್ನೆ ನಡೆದ ಸ್ಫೋಟ ಪ್ರಕರಣದ ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಮಾತನಾಡುವ ಸ್ಥಿತಿಯಲ್ಲಿ ಇಲ್ಲ. ಮಂಗಳೂರಿನ ಪೊಲೀಸರು ಕೇಂದ್ರ ತನಿಖಾ ತಂಡದೊಂದಿಗೆ ಜಂಟಿಯಾಗಿ ಪ್ರಕರಣದ ಸಮಗ್ರ

Read More
ಕರಾವಳಿಕ್ರೈಂ

ಮಂಗಳೂರು ಆಟೋರಿಕ್ಷಾ ಸ್ಪೋಟ ಪ್ರಕರಣ: ತೀವ್ರಗೊಂಡ ತನಿಖೆ

ಮಂಗಳೂರು: ಮಂಗಳೂರಿನ ಗರೋಡಿಯಲ್ಲಿ ನಿನ್ನೆ ಸಂಜೆ ಸಂಭವಿಸಿದ ಆಟೋ ಬಾಂಬ್ ಬ್ಲಾಸ್ಟ್ ಸಂಬಂಧಿಸಿದಂತೆ ತನಿಖೆ ತೀವ್ರಗೊಂಡಿದೆ, ಸ್ಪೋಟಗೊಂಡಿರುವುದು ‘ಕುಕ್ಕರ್ ಬಾಂಬ್ ‘ ಎಂದು ಪ್ರಾರ್ಥಮಿಕ ತನಿಖೆಯಿಂದ ಸ್ಪಷ್ಟವಾಗಿದೆ.

Read More
error: Content is protected !!