ಕರಾವಳಿ

ಬಂಟ್ವಾಳ: ಕಾರು-ಪಿಕಪ್ ಡಿಕ್ಕಿ; ಡಿ ಕ್ಕಿಯ ರಭಸಕ್ಕೆ ಮನೆಗೆ ನುಗ್ಗಿದ ಪಿಕಪ್

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ‌‌ವಿರುದ್ದ ದಿಕ್ಕಿನಲ್ಲಿ ಬಂದ ಕಾರೊಂದು ಪಿಕಪ್ ವಾಹನಕ್ಕೆ ಡಿಕ್ಕಿಯಾಗಿ ಬಳಿಕ ಪಿಕಪ್ ವಾಹನ ರಸ್ತೆಯ ಬದಿಯಲ್ಲಿರುವ ಮನೆಗೆ ನುಗ್ಗಿದ ಘಟನೆ ಮಣಿಹಳ್ಳ

Read More
ಕರಾವಳಿರಾಜಕೀಯ

ಸುಳ್ಯ: ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರ ರಾಜೀನಾಮೆ ಹೈಡ್ರಾಮಾ..! ಕೈ ನಾಯಕರ ತುರ್ತು ಮಧ್ಯ ಪ್ರವೇಶ

ಸುಳ್ಯ: ಸಂಪಾಜೆ ಗ್ರಾಮ ಪಂಚಾಯತ್ ರಾಜಕೀಯದಲ್ಲಾಗುತ್ತಿರುವ ಬೆಳವಣಿಗೆಗಳ ಹಿನ್ನಲೆಯಲ್ಲಿ ಅಸಮಾಧಾನಗೊಂಡು ಗ್ರಾ.ಪಂ. ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆಯವರ ಮನವೊಲಿಸುವಲ್ಲಿ ಸುಳ್ಯದ

Read More
ಕರಾವಳಿ

ಬೆಳ್ತಂಗಡಿ: ಮಗಳ ತಲೆಗೆ ಹೊಡೆದು ನೋವುಂಟು ಮಾಡಿದ ಪ್ರಕರಣ: ತಂದೆಗೆ ಒಂದು ವರ್ಷ ಜೈಲು ಶಿಕ್ಷೆ

ಬೆಳ್ತಂಗಡಿ: ತನ್ನ ಮಗಳ ತಲೆಗೆ ಹೊಡೆದು ನೋವುಂಟು ಮಾಡಿದ ಆರೋಪದಡಿ ಬೆಳ್ತಂಗಡಿ ತಾಲೂಕು ಪುದುವೆಟ್ಟು ಗ್ರಾಮದ ತಂಗಚ್ಚನ್ ಎಂಬವರ ಪುತ್ರ ಜೋಯಿ ಕೆ. ಎಂಬಾತನಿಗೆ ಮಂಗಳೂರಿನ ಹೆಚ್ಚುವರಿ

Read More
ಜಿಲ್ಲೆ

ಸೆಲ್ಫಿ ತೆಗೆಯುತ್ತಿದ್ದ ವೇಳೆ ಕಾಲು ಜಾರಿ ಬಿದ್ದು ನಾಲ್ವರು ಯುವತಿಯರು ಮೃತ್ಯು

ಫಾಲ್ಸ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋದ ನಾಲ್ವರು ಕಾಲೇಜು ವಿದ್ಯಾರ್ಥಿನಿಯರು ಆಯತಪ್ಪಿ ನೀರಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಬೆಳಗಾವಿ ತಾಲೂಕಿನ ಗಡಿಗೆ ಹೊಂದಿಕೊಂಡ, ಮಹಾರಾಷ್ಟ್ರದ ಕಿತವಾಡದಲ್ಲಿ ನಡೆದಿದೆ. ಬೆಳಗಾವಿಯ

Read More
ಕರಾವಳಿ

ಕೇಕ್ ಮಾಡುವ ಕ್ಷೇತ್ರದಲ್ಲಿ ಸಾಧನೆ:ನೆಟ್ಟಣದ ಯು ಮಹಮ್ಮದ್ ಹನೀಫ್’ಗೆ ರಾಷ್ಟ್ರೀಯ ಪ್ರಶಸ್ತಿ

ಕಡಬ: ಕ್ರಿಸ್ಟ್ ಫೌಂಡೇಶನ್ ವತಿಯಿಂದ ರಾಷ್ಟ್ರಮಟ್ಟದಲ್ಲಿ ನಡೆದ ಸಮೀಕ್ಷೆಯಲ್ಲಿ ಕೇಕ್ ಮಾಡುವ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ನೆಟ್ಟಣದ ಯು ಮಹಮ್ಮದ್ ಹನೀಫ್ ಆಯ್ಕೆಗೊಂಡಿದ್ದು  ಅವರಿಗೆ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.  ಪ್ರಶಸ್ತಿ ಪಡೆದುಕೊಂಡಿರುವ ಯು ಮಹಮ್ಮದ್ ಹನೀಫ್ ಅವರನ್ನು ಹಲವರು ಅಭಿನಂದಿಸಿದ್ದಾರೆ.

Read More
ಕರಾವಳಿಕ್ರೈಂ

ಸುಳ್ಯ ಬೀರಮಂಗಲದಲ್ಲಿ ಪತ್ನಿಯನ್ನು ಕೊಂದು ಗೋಣಿ ಚೀಲದಲ್ಲಿ ತುಂಬಿ ಪರಾರಿಯಾದ ಆರೋಪಿ ಅರೆಸ್ಟ್

ಸುಳ್ಯದ ಬೀರಮಂಗಲದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದು ತನ್ನ ಪತ್ನಿಯನ್ನು ಕೊಂದು ಗೋಣಿಯಲ್ಲಿ ತುಂಬಿಟ್ಟು ಪರಾರಿಯಾಗಿದ್ದ ಆರೋಪಿ ಪಶ್ಚಿಮ ಬಂಗಾಳ ಮೂಲದ ಇಮ್ರಾನ್ ಶೇಖ್ ನನ್ನು ಸುಳ್ಯ ಪೋಲೀಸರು

Read More
ಕರಾವಳಿ

ಮಂಗಳೂರು: ಕಾರಿನಲ್ಲಿ ಏಕಾಏಕಿ ಕಾಣಿಸಿಕೊಂಡ ಬೆಂಕಿ

ಮಂಗಳೂರು: ನಿಲ್ಲಿಸಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಘಟನೆಮಂಗಳೂರು ನಗರದ ಬಲ್ಮಠದ ಜ್ಯೂಸ್ ಜಂಕ್ಷನ್ ಬಳಿ ಶನಿವಾರ ನಡೆದಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಏಕಾಏಕಿ ಕಾಣಿಸಿಕೊಂಡ ಬೆಂಕಿ

Read More
ಕರಾವಳಿ

ಸುಳ್ಯ ನಗರ ಪರಿಸರದಲ್ಲಿ ಕೋವಿ ಹೊಂದಿರುವವರು ಠಾಣೆಗೆ ತಪಾಸಣೆಗೆ ಬರುವಂತೆ ಪೊಲೀಸ್ ಪ್ರಕಟಣೆ

ಸುಳ್ಯ ಕಸಬಾ ವ್ಯಾಪ್ತಿಯಲ್ಲಿ ಕೋವಿ ಹೊಂದಿದವರು ಸುಳ್ಯ ಪೊಲೀಸ್ ಠಾಣೆಗೆ ತಪಾಸಣೆಗೆ ಬರುವಂತೆ ಸುಳ್ಯ ಪೊಲೀಸ್ ಠಾಣೆಯಿಂದ ಪ್ರಕಟಣೆ ನೀಡಿದ್ದಾರೆ. ನಗರ ಪರಿಸರದ ಸಾರ್ವಜನಿಕರಲ್ಲಿ ಕೋವಿಯನ್ನು ಹೊಂದಿರುವವರು

Read More
Uncategorized

ವಿದ್ಯಾರ್ಥಿನಿಯರಿಗೆ ಕಿರುಕುಳ: ಆರೋಪಿಯನ್ನು ಕಂಬಕ್ಕೆ ಕಟ್ಟಿ ಥಳಿಸಿದ ಸಾರ್ವಜನಿಕರು

ದಿನ ನಿತ್ಯ ಶಾಲಾ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿದ್ದನೆನ್ನಲಾದ ಆರೋಪಿ ಕ್ಯಾಬ್ ಚಾಲಕನನ್ನು ಗ್ರಾಮಸ್ಥರು ಹಿಡಿದು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ

Read More
ಕರಾವಳಿ

ತುಳುನಾಡಿನ ದೈವರಾಧನೆಯ ಆಚರಣೆ ಮನರಂಜನೆಯ ಉದ್ದೇಶಕ್ಕೆ ಬಳಕೆಯಾಗುತ್ತಿರುವುದಕ್ಕೆ ಖಂಡನೆ: ಕ್ರಮ ಕೈಗೊಳ್ಳುವಂತೆ ಸುಳ್ಯ ಅಜಿಲ ಸೇವಾ ಸಮಿತಿಯಿಂದ ಮನವಿ

ಕಾಂತಾರ ಚಲನಚಿತ್ರದ ಮೂಲಕ ತುಳುನಾಡಿನ ದೈವಾರಾಧನೆಯ ಬಗ್ಗೆ ಮಾಡಿರುವ ಪಾತ್ರದಲ್ಲಿ ನಟ ರಿಷಬ್ ಶೆಟ್ಟಿ ಯವರು ತುಳುನಾಡಿನ ದೈವಾರಾಧನೆಯನ್ನು ಮನರಂಜನೆಯ ಉದ್ದೇಶದಿಂದ ಮಾಡಿದ್ದು ಇದು ನಮ್ಮ ತುಳುನಾಡಿನ

Read More
error: Content is protected !!