ಕರಾವಳಿ

ಕೇಕ್ ಮಾಡುವ ಕ್ಷೇತ್ರದಲ್ಲಿ ಸಾಧನೆ:ನೆಟ್ಟಣದ ಯು ಮಹಮ್ಮದ್ ಹನೀಫ್’ಗೆ ರಾಷ್ಟ್ರೀಯ ಪ್ರಶಸ್ತಿ

ಕಡಬ: ಕ್ರಿಸ್ಟ್ ಫೌಂಡೇಶನ್ ವತಿಯಿಂದ ರಾಷ್ಟ್ರಮಟ್ಟದಲ್ಲಿ ನಡೆದ ಸಮೀಕ್ಷೆಯಲ್ಲಿ ಕೇಕ್ ಮಾಡುವ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ನೆಟ್ಟಣದ ಯು ಮಹಮ್ಮದ್ ಹನೀಫ್ ಆಯ್ಕೆಗೊಂಡಿದ್ದು  ಅವರಿಗೆ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. 

ಪ್ರಶಸ್ತಿ ಪಡೆದುಕೊಂಡಿರುವ ಯು ಮಹಮ್ಮದ್ ಹನೀಫ್ ಅವರನ್ನು ಹಲವರು ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!