ಸುಳ್ಯ ಕಸಬಾ ವ್ಯಾಪ್ತಿಯಲ್ಲಿ ಕೋವಿ ಹೊಂದಿದವರು ಸುಳ್ಯ ಪೊಲೀಸ್ ಠಾಣೆಗೆ ತಪಾಸಣೆಗೆ ಬರುವಂತೆ ಸುಳ್ಯ ಪೊಲೀಸ್ ಠಾಣೆಯಿಂದ ಪ್ರಕಟಣೆ ನೀಡಿದ್ದಾರೆ.
ನಗರ ಪರಿಸರದ ಸಾರ್ವಜನಿಕರಲ್ಲಿ ಕೋವಿಯನ್ನು ಹೊಂದಿರುವವರು ತಮ್ಮ ತಮ್ಮ ಪಾಸ್ಪೋರ್ಟ್ ಸೈಜ್ ಫೋಟೋ, ಆಧಾರ್ ಕಾರ್ಡ್ ಹಾಗೂ ಕೋವಿಯನ್ನು ಸುಳ್ಯ ಪೊಲೀಸ್ ಠಾಣೆಗೆ ಪರಿಶೀಲನೆಗೆ ತರುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.