ಕರಾವಳಿಕ್ರೈಂ

ಪುತ್ತೂರು: ಲೈಂಗಿಕ ಕಿರುಕುಳ ನೀಡಿ ತಲೆಮರೆಸಿಕೊಂಡ ಆರೋಪಿಗೆ ಜಾಮೀನು

ಪುತ್ತೂರು: ಬಾಲಕಿಯೋರ್ವರಿಗೆ ಬಸ್ಸಿನಲ್ಲಿ ಲೈಂಗಿಕ ಕಿರುಕುಳ ನೀಡಿ ತಲೆಮರೆಸಿಕೊಂಡಿದ್ದ ಆರೋಪಿಗೆ ನ್ಯಾಯಾಲಯ ಜಾಮೀನು ನೀಡಿದೆ. ಬನ್ನೊಂದರಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಈಶ್ವರಮಂಗಲದ ಅಬ್ದುಲ್‌ ಸತ್ತಾರ್

Read More
ಕರಾವಳಿರಾಜಕೀಯರಾಜ್ಯ

ಕೆಪಿಸಿಸಿ ಸಂಯೋಜಕ ಹುದ್ದೆಯಿಂದ ಕಾವು ಹೇಮನಾಥ್ ಶೆಟ್ಟಿ ವಿಮುಕ್ತಿ: ತಾರಕಕ್ಕೆರಿದ ಚರ್ಚೆ -ಅಭಿಮಾನಿಗಳ ಆಕ್ರೋಶ

ಪುತ್ತೂರು: ಕೆಪಿಸಿಸಿ ಸಂಯೋಜಕ ಹುದ್ದೆಯಿಂದ ಕಾವು ಹೇಮನಾಥ್ ಶೆಟ್ಟಿ ರವರನ್ನು ವಿಮುಕ್ತಿಗೊಳಿಸಿ ಆದೇಶಿಸಲಾಗಿದೆ. ಕೊಡಗು ಜಿಲ್ಲಾ ಕಾಂಗ್ರೆಸ್ ವ್ಯಾಪ್ತಿಯಲ್ಲಿ ಬರುವ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಸಮಿತಿಯ ಸಂಯೋಜಕರಾಗಿ

Read More
Uncategorized

ದೆಹಲಿ ಮುನ್ಸಿಪಲ್ ಕಾರ್ಪೊರೇಷನ್’ನಲ್ಲಿ ಆಪ್ ದರ್ಬಾರ್

ನವದೆಹಲಿ: ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) 134 ಸ್ಥಾನಗಳನ್ನು ಪಡೆದು ಭರ್ಜರಿ ಗೆಲುವು ಸಾಧಿಸಿದೆ. ಬಿಜೆಪಿ 103 ಸ್ಥಾನಗಳನ್ನು ಪಡೆದರೆ,

Read More
ಕರಾವಳಿ

ಪೂಂಜಾಲಕಟ್ಟೆ ಪೊಲೀಸರಿಂದ ಯುವ ವಕೀಲ ಕುಲ್’ದೀಪ್
ಶೆಟ್ಟಿ ಮೇಲೆ ಹಲ್ಲೆ ಆರೋಪ: ಸುಳ್ಯ ವಕೀಲರ ಸಂಘದ ವತಿಯಿಂದ ಪ್ರತಿಭಟನೆ

ಮಂಗಳೂರುವಕೀಲರ ಸಂಘದ ಸದಸ್ಯ, ಯುವ ವಕೀಲ ಕುಲ್’ದೀಪ್ಶೆಟ್ಟಿಯವರ ಮೇಲೆ ಪುಂಜಾಲ್ಕಟ್ಟೆ ಪೊಲೀಸರುಪೊಲೀಸ್ ಠಾಣೆಯಲ್ಲಿ ಹಲ್ಲೆ ನಡೆಸಿ ದೌರ್ಜನ್ಯವೆಸಗಿದ್ದು,ಈಘಟನೆಯನ್ನು ಸುಳ್ಯ ವಕೀಲರ ಸಂಘ(ರಿ) ತೀವ್ರವಾಗಿಖಂಡಿಸಿದೆ. ಇಂದು ಸುಳ್ಯ ನ್ಯಾಯಾಲಯದ

Read More
Uncategorized

ರುಂಡವಿಲ್ಲದ ಸ್ಥಿತಿಯಲ್ಲಿ ಬಾಲಕನ ಶವ ಪತ್ತೆ

ರುಂಡವಿಲ್ಲದ ಬಾಲಕನ ಶವವೊಂದು ಮೀರತ್ನಲ್ಲಿ ಪತ್ತೆಯಾಗಿದ್ದು, ಇದು ನರ ಬಲಿ ಆಗಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. ಇಂಚೋರಿ ಪೊಲೀಸ್ ಠಾಣಾ ವ್ಯಾಪ್ತಿಯ ನಂಗ್ಲಿಶಾ ಗ್ರಾಮದಲ್ಲಿ ಈ ಘಟನೆ

Read More
ಕರಾವಳಿಕ್ರೈಂರಾಜ್ಯ

ಪುತ್ತೂರು: ತಮ್ಮನನ್ನು ಕೊಲೆ ನಡೆಸಿ ಪರಾರಿಯಾಗಿದ್ದ ಅಣ್ಣ ಬಂಧನ

ಪುತ್ತೂರು: ತಾಲೂಕಿನ ಕೆಮ್ಮಿಂಜೆ ಗ್ರಾಮದ ಮುಕ್ರಂಪಾಡಿ ಎಂಬಲ್ಲಿ ಕೆಲ ದಿನಗಳ ಹಿಂದೆ ತಮ್ಮನನ್ನು ಕೊಲೆ ನಡೆಸಿ ಪರಾರಿಯಾಗಿದ್ದ ಆರೋಪದಲ್ಲಿ ಅಣ್ಣನನ್ನು ಪೊಲೀಸರು ಹಾವೇರಿಯಲ್ಲಿ ಬಂಧಿಸಿದ್ದಾರೆ. ಕೂಲಿ ಕಾರ್ಮಿಕ

Read More
ಕರಾವಳಿ

ಪುತ್ತೂರು ಕಮ್ಯೂನಿಟಿ ಸೆಂಟರ್’ನ ಸಾಧಕ ವಿದ್ಯಾರ್ಥಿಗಳ ಹೆತ್ತವರಿಗೆ ಉಮ್ರಾ ಯಾತ್ರೆಯ ಕೊಡುಗೆ   

ಪುತ್ತೂರು: ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಬೌದ್ದಿಕ ಸಾಮರ್ಥ್ಯ ಮತ್ತು ಆಸಕ್ತಿಯನ್ನು  ಗುರುತಿಸಿ ಅವರಿಗೆ ವೃತ್ತಿಪರ ಕ್ಷೇತ್ರದ ಗುರಿ ತಲುಪಲು ಬೇಕಾದ ಎಲ್ಲಾ ಅನುಕೂಲತೆ ಮಾಡಿಕೊಟ್ಟಿರುವ ಕಮ್ಯೂನಿಟಿ ಸೆಂಟರ್ ಇದೀಗ ತನ್ನ ವಿದ್ಯಾರ್ಥಿಗಳನ್ನು ಇನ್ನಷ್ಟು ಉತ್ತೇಜಿಸುವ ಉದ್ದೇಶದಿಂದ ಈ ವರ್ಷದ ಸಾಧಕ ವಿದ್ಯಾರ್ಥಿಗಳ ಹೆತ್ತವರಿಗೆ ಉಮ್ರಾ ಯಾತ್ರೆಯ ಕೊಡುಗೆ ನೀಡಿದೆ.  ಸೆಂಟರಿನಲ್ಲಿ 2022 ರಲ್ಲಿ ಗ್ರಾಮೀಣ ಭಾಗದ  ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆದಿದ್ದು, ಅದರಲ್ಲಿ 6 ವಿದ್ಯಾರ್ಥಿಗಳಿಗೆ ಎಂ.ಬಿ.ಬಿ.ಎಸ್ ಗೆ ಅರ್ಹತೆ ಸಿಕ್ಕಿ ರಾಜ್ಯದ ಪ್ರತಿಷ್ಠಿತ ಮೆಡಿಕಲ್ ಕಾಲೇಜಿನಲ್ಲಿ ದಾಖಲಾತಿ ಸಿಕ್ಕಿರುತ್ತದೆ. ಉಳಿದಂತೆ 3 ವಿದ್ಯಾರ್ಥಿಗಳು ಸೆಂಟರಿನ ಕೌನ್ಸಿಲಿಂಗ್ ಮತ್ತು ನೀಟ್ ಕೋಚಿಂಗ್ ಮೂಲಕ ಮೆಡಿಕಲ್ ಸೀಟು ಪಡೆಯಲು ಸಾದ್ಯವಾಗಿದೆ. ಈ ಮೂಲಕ ಸೆಂಟರ್ 9 ಎಂ.ಬಿ.ಬಿ.ಎಸ್, 5 ಬಿಡಿಎಸ್, 1 ಬಿ.ಎ.ಎಂ.ಎಸ್ ವಿದ್ಯಾರ್ಥಿಗಳ ಸಾಧನೆಗೆ ನೆರವಾಗಿದೆ. ಸೆಂಟರಿನಲ್ಲಿ ಈಗಾಗಲೇ 317 ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆಯುತ್ತಾ ವೃತ್ತಿಪರ ಪಧವಿಯ ಅಧ್ಯಯನದಲ್ಲಿದ್ದಾರೆ. 12 ವಿದ್ಯಾರ್ಥಿಗಳು ಪ್ರೊಫೇಸರ್, ಇಬ್ಬರು ವಿದ್ಯಾರ್ಥಿಗಳು ಸಿ.ಎ, ೮ ವಿದ್ಯಾರ್ಥಿಗಳು ಕಾನೂನು, 30 ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿಗೆ, 50 ವಿದ್ಯಾರ್ಥಿಗಳು ನೀಟ್, ಜೆಇ, ಯುಪಿಎಸ್ಸಿ ಪರೀಕ್ಷೆ ತಯಾರಿ ನಡೆಸುತ್ತಿದ್ದಾರೆ. ವಿವಿಧ ಕ್ಷೇತ್ರದಲ್ಲಿ ವೃತ್ತಿ ನಿರ್ವಹಿಸಲು ಪರಿಶ್ರಮಿಸುತ್ತಿರುವ ವಿದ್ಯಾರ್ಥಿಗಳಿಗೆ ನಿರಂತರ ಮಾರ್ಗದರ್ಶನ, ಮೆಂಟರಿಂಗ್, ಪ್ರೋತ್ಸಾಹವನ್ನು ಸಂಸ್ಥೆ ನೀಡುತ್ತಿದೆ. ಕಳೆದ ವರ್ಷದಲ್ಲಿ ಸೆಂಟರಿನಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳ ಹೆತ್ತವರಿಗೆ ಕಮ್ಯುನಿಟಿ ರಿಸರ್ಚ್ ಎಂಡ್ ಡೆವಲಪ್ಪ್ ಮೆಂಟ್ ಫೌಂಡೇಶನ್ ಇದರ ಅಧ್ಯಕ್ಷರಾದ ಅಮ್ಜದ್ ಖಾನ್ ಪೋಳ್ಯರವರು ಉಮ್ರಾ ಯಾತ್ರೆ ಮಾಡಿಸುವ ಕೊಡುಗೆಯನ್ನು  ಘೋಷಿಸಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಹೆತ್ತವರು ಹಲವಾರು ಸಮಸ್ಯೆಗಳನ್ನು ಎದುರಿಸಿ ತಮ್ಮ ಮಕ್ಕಳನ್ನು ಸುಶಿಕ್ಷಿತರಾಗಿಸುತ್ತಿರುವುದನ್ನು  ಶ್ಲಾಘಿಸಿರುವ ಸಂಸ್ಥೆಯ ಪ್ರಮುಖರು, ಈ ಹೆತ್ತವರಲ್ಲಿ ಇರುವ ಕನಸುಗಳಲ್ಲಿ ಒಂದಾಗಿದೆ ಮಕ್ಕಾದ ಕಾಬಾ ಭವನವನ್ನು ಕಣ್ಣಾರೆ ನೋಡುವುದು ಅವರ ಕನಸು ಮತ್ತು ಇಚ್ಚೆಯನ್ನು ಪೂರ್ತಿಗೊಳಿಸುವ ಉದ್ದೇಶದಿಂದ ಸೆಂಟರಿನಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳ ಹೆತ್ತವರಿಗೆ ಈ ಕೊಡುಗೆ ನೀಡಿದ್ದಾರೆ. ಕಳೆದ ವರ್ಷದ ಪರೀಕ್ಷೆಯ ಫಲಿತಾಂಶ, ಆರ್ಥಿಕ ಹಿನ್ನಲೆ, ಗ್ರಾಮಾಂತರ ಮತ್ತು ತಾಯಿ ಅಥವಾ ತಂದೆ ಮಾತ್ರವೇ ಇರುವ ವಿದ್ಯಾರ್ಥಿಗಳು ಮೊದಲ ಆದ್ಯತೆಯಲ್ಲಿ ಈ ಕೊಡುಗೆ  ಪಡೆಯಲಿದ್ದಾರೆ ಎಂದು ಸೆಂಟರಿನ ಅಧ್ಯಕ್ಷರಾದಅಮ್ಜದ್ ಖಾನ್ ಪೊಳ್ಯ ತಿಳಿಸಿದ್ದಾರೆ.

Read More
ಕರಾವಳಿ

ಸುಳ್ಯ: ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅನ್ಸಾರಿಯಾ ವಾರ್ಷಿಕ ಸ್ವಲಾತ್ ಮಜ್ಲಿಸ್ ಸಂಪನ್ನ

ಸುಳ್ಯ ನಾವೂರಿನಲ್ಲಿ ಕಾರ್ಯಚರಿಸುತ್ತಿರುವ ಅನ್ಸಾರಿಯಾ ಎಜುಕೇಶನಲ್ ಸೆಂಟರ್ ನಲ್ಲಿ 21ನೇ ವಾರ್ಷಿಕ ಸ್ವಲಾತ್ ಮಜ್ಲೀಸ್ 4 ದಿನಗಳ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಡಿಸೆಂಬರ್ 5ರಂದು

Read More
ಕರಾವಳಿರಾಜಕೀಯರಾಜ್ಯ

ಪುತ್ತೂರು: ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವ ವಿಚಾರ: ಕಾಂಗ್ರೆಸ್ ಕಾರ್ಯಕರ್ತರು ಗೊಂದಲಗಳಿಗೆ ಕಿವಿಗೊಡದೆ ಪಕ್ಷದ ಕೆಲಸಗಳಿಗೆ ಒತ್ತು ನೀಡಿ-ದಿವ್ಯಪ್ರಭಾ ಗೌಡ

ಪುತ್ತೂರಿನಲ್ಲಿ ಕೆಲ ಬಿಜೆಪಿ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಕುರಿತಾಗಿ ಹರಿದಾಡುತ್ತಿರುವ ಸುದ್ದಿಗಳಿಗೆ ಕಾಂಗ್ರೆಸ್ ಕಾರ್ಯಕರ್ತರು ಗೊಂದಲಕ್ಕೀಡಾಗದೇ ಯಾವುದೇ ಊಹಾಪೋಹಗಳಿಗೆ ಕಿವಿಗೊಡದೆ ಪಕ್ಷದ ಕೆಲಸಗಳಿಗೆ ಹೆಚ್ಚಿನ ಒತ್ತನ್ನು

Read More
ರಾಜಕೀಯರಾಜ್ಯ

25 ಮಂದಿ ಹಿಂದೂ ಕಾರ್ಯಕರ್ತರಿಗೆ ಬಿಜೆಪಿ ಟಿಕೆಟ್ ಕೊಡಬೇಕು- ಮುತಾಲಿಕ್

ಹಿಂದುತ್ವವನ್ನು ಉಳಿಸಲು ಹಾಗೂ ಅವರ ರಕ್ಷಣೆಗೆ 25 ಜನ ಹಿಂದೂ ಕಾರ್ಯಕರ್ತರಿಗೆ ಮುಂಬರುವ ಚುನಾವಣೆಯಲ್ಲಿ ಟಿಕೆಟ್ ಕೊಡಬೇಕು ಎನ್ನುವ ಬೇಡಿಕೆಯನ್ನು ಈಗಾಗಲೇ ಬಿಜೆಪಿಗೆ ತಿಳಿಸಿದ್ದೇವೆ. ಒಂದು ವೇಳೆ

Read More
error: Content is protected !!