ರಾಷ್ಟ್ರೀಯ

ಎಸ್‌ಐಆ‌ರ್ ಸುಧಾರಣೆಯಲ್ಲ, ದಬ್ಬಾಳಿಕೆ: ರಾಹುಲ್ ಗಾಂಧಿ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)ನಿಂದ ದೇಶಾದ್ಯಂತ ಅವ್ಯವಸ್ಥೆ ತಾಂಡವವಾಡುತ್ತಿದೆ. ಎಸ್‌ಐಆರ್ ಕೆಲಸಕ್ಕೆ ಸಂಬಂಧಿಸಿ  ಒತ್ತಡದಿಂದ ಹಲವಾರು ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ)ಗಳು ಸಾವನ್ನಪ್ಪಿದ್ದಾ ರೆ

Read More
ಅಂತಾರಾಷ್ಟ್ರೀಯಕ್ರೈಂ

ಗಾಝಾದಲ್ಲಿ ಕದನ ವಿರಾಮ  ಉಲ್ಲಂಘನೆ: ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 24ಮಂದಿ ಮೃತ್ಯು

ಮತ್ತೊಮ್ಮೆ  ಗಾಝಾದಲ್ಲಿ ಕದನ ವಿರಾಮ  ಉಲ್ಲಂಘನೆಯಾಗಿದೆ. ಉತ್ತರ ಮತ್ತು ಮಧ್ಯ ಗಾಝಾದಾದ್ಯಂತ ಇಸ್ರೇಲ್ ನಡೆಸಿದ ಡ್ರೋನ್, ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 24 ಪ್ಯಾಲೆಸ್ತೀನಿಯನ್ನರು ಮೃತಪಟ್ಟಿದ್ದು ಮಕ್ಕಳು ಸೇರಿದಂತೆ

Read More
ಕರಾವಳಿ

ಗೂಡ್ಸ್ ವಾಹನದಲ್ಲಿ ಸಂಚಾರ ನಿಯಮ ಉಲ್ಲಂಘಿಸಿ ಸಾಮಾಗ್ರಿಗಳ ಸಾಗಾಟ:  ದಂಡ ವಿಧಿಸಿದ ಪೊಲೀಸರು

ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಬೋಳಂತೂರು ಎಂಬಲ್ಲಿ ಗೂಡ್ಸ್ ವಾಹನದಲ್ಲಿ ಸಂಚಾರ ನಿಯಮವನ್ನು ಉಲ್ಲಂಘಿಸಿ, ಅಪಾಯಕಾರಿಯಾಗಿ ಸಾಮಾಗ್ರಿಗಳನ್ನು  ಸಾಗಿಸುತ್ತಿದ್ದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದ್ದು, ಸದ್ರಿ

Read More
ಅಂತಾರಾಷ್ಟ್ರೀಯಕರಾವಳಿ

ಸ್ಪೀಕರ್ ಯು.ಟಿ ಖಾದರ್, ಶಾಸಕ ಅಶೋಕ್ ರೈಗೆ ಸೌದಿ ಅರೇಬಿಯಾದಲ್ಲಿ ಸ್ವಾಗತ

ಪುತ್ತೂರು: ಕೆಐಸಿ ಇಲವೇಶನ್ ಸಮ್ಮಿಟ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಸೌದಿ ಅರೇಬಿಯಾಗೆ ಆಗಮಿಸಿದ ಕರ್ನಾಟಕ ವಿಧಾನಸಭೆಯ ಸಭಾಪತಿ ಯು.ಟಿ ಖಾದರ್ ಹಾಗೂ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ

Read More
ಅಂತಾರಾಷ್ಟ್ರೀಯ

ಫಾತಿಮಾ ಬಾಷ್‌ಗೆ ವಿಶ್ವಸುಂದರಿ-2025 ಕಿರೀಟ

ಥಾಯ್ಲೆಂಡ್‌ನಲ್ಲಿ ನಡೆದ 2025ರ ವಿಶ್ವಸುಂದರಿ ಸ್ಪರ್ಧೆಯಲ್ಲಿ ಮೆಕ್ಸಿಕೋದ ಫಾತಿಮಾ ಬಾಷ್ ವಿಶ್ವಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ವಿಶ್ವದಾದ್ಯಂತದ 120ಕ್ಕೂ ಅಧಿಕ ಮಹಿಳೆಯರು ಸ್ಪರ್ಧೆಯಲ್ಲಿದ್ದು ಇವರಲ್ಲಿ ಮೆಕ್ಸಿಕೋ, ಐವರಿ ಕೋಸ್ಟ್

Read More
ಅಂತಾರಾಷ್ಟ್ರೀಯಕ್ರೈಂ

ನೈಜೀರಿಯಾ: ಶಸ್ತ್ರಸಜ್ಜಿತ ದುಷ್ಕರ್ಮಿಗಳಿಂದ ಶಾಲೆಗೆ ನುಗ್ಗಿ ಮಕ್ಕಳ ಅಪಹರಣ

ನೈಜೀರಿಯಾದ ಪಶ್ಚಿಮ ಪ್ರಾಂತದಲ್ಲಿನ ಕೆಥೊಲಿಕ್ ಶಾಲೆಯ ಮೇಲೆ ಶುಕ್ರವಾರ ಬೆಳಗ್ಗೆ ದಾಳಿ ನಡೆಸಿದ ಶಸ್ತ್ರಸಜ್ಜಿತ ವ್ಯಕ್ತಿಗಳು ಹಲವು ಮಕ್ಕಳನ್ನು ಮತ್ತು ಸಿಬ್ಬಂದಿಯನ್ನು ಅಪಹರಿಸಿರುವುದಾಗಿ ವರದಿಯಾಗಿದೆ. ಅಗ್ವಾರಾ ಪ್ರದೇಶದ

Read More
ಕರಾವಳಿಕ್ರೈಂ

ಕಿರುಕುಳ, ಹಲ್ಲೆಯಿಂದ ನೊಂದು ಪೈಂಟರ್ ಆತ್ಮಹತ್ಯೆ-ಪುತ್ರಿಯ ದೂರು: ಪ್ರಕರಣ ದಾಖಲು

ಪುತ್ತೂರು: ವಾಹನಗಳ ಪೈಂಟಿಂಗ್ ಕೆಲಸ ಮಾಡುತ್ತಿದ್ದ ಇಡ್ಡಿದು ನಿವಾಸಿ ಹರೀಶ್ ಎಂಬವರು, ಕಿರುಕುಳ ಮತ್ತು ಹಲ್ಲೆಯಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತರ ಪುತ್ರಿ ನೀಡಿದ ದೂರಿನಂತೆ ಪುತ್ತೂರು

Read More
ಕರಾವಳಿಕ್ರೈಂ

ಮಾದಕ ದ್ರವ್ಯ ಸೇವನೆ-ವಶಕ್ಕೆ

ಪುತ್ತೂರು:ಮಾದಕ ದ್ರವ್ಯ ಸೇವನೆ ಮಾಡಿದ ವ್ಯಕ್ತಿಯನ್ನು ಪುತ್ತೂರು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿರುವ ಘಟನೆ ನಡೆದಿದೆ. ಕೆಮ್ಮಿಂಜೆ ಮರೀಲ್ ನಿವಾಸಿ ಮುಹಮ್ಮದ್ ಅನೀಶ್ (29ವ.)ಆರೋಪಿಯಾಗಿದ್ದು ಪೊಲೀಸರು

Read More
ಕರಾವಳಿಕ್ರೈಂ

ಪುರುಷರಕಟ್ಟೆ: ನೇಣು ಬಿಗಿದು ಯುವಕ ಆತ್ಮಹತ್ಯೆ

ಪುತ್ತೂರು: ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲೂಕಿನ ಪುರುಷರಕಟ್ಟೆ ಎಂಬಲ್ಲಿ ನಡೆದಿದೆ. ಮೃತರನ್ನು ಪ್ರತೀಕ್ (23) ಎಂದು ಗುರುತಿಸಲಾಗಿದೆ.ಪ್ರತೀಕ್ ರವರ ತಂದೆ ತಾಯಿ

Read More
ಕ್ರೈಂರಾಜ್ಯ

ಧಾರವಾಡ: ಬಾವಿಗೆ ಹಾರಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

ಧಾರವಾಡ: ಒಂದೇ ಕುಟುಂಬದ ನಾಲ್ವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ತಾಲೂಕಿನ ಚಿಕ್ಕಮಲ್ಲಿಗವಾಡ ಗ್ರಾಮದಲ್ಲಿ ನ.21ರಂದು ವರದಿಯಾಗಿದೆ. ಚಿಕ್ಕಮಲ್ಲಿಗವಾಡ ಗ್ರಾಮದ ವಿಠಲ ಶಿಂದೆ(80), ಪುತ್ರ

Read More
error: Content is protected !!