Author: news_bites_admin

ಕರಾವಳಿಕ್ರೈಂ

ತೆಕ್ಕಾರು: ಮನೆಗೆ ಅಕ್ರಮ ಪ್ರವೇಶ ಮಾಡಿ ಅನುಚಿತ ವರ್ತನೆ, ಹಲ್ಲೆ ಆರೋಪ- ಮಹಿಳೆಯಿಂದ ಪೊಲೀಸ್ ದೂರು

ಬೆಳ್ತಂಗಡಿ: ಮಹಿಳೆಯೋರ್ವರ ಮನೆಗೆ ಅಕ್ರಮ ಪ್ರವೇಶ ಮಾಡಿ ಅನುಚಿತವಾಗಿ ವರ್ತಿಸಿ ಹಲ್ಲೆ ನಡೆಸಿರುವ ಘಟನೆ ಬೆಳ್ತಂಗಡಿ ತಾಲೂಕು ತೆಕ್ಕಾರು ಗ್ರಾಮದಲ್ಲಿ ವರದಿಯಾಗಿದೆ. ತೆಕ್ಕಾರು ನಿವಾಸಿ ಮೈಮುನ ಎಂಬವರ

Read More
ಕರಾವಳಿ

ಪುತ್ತೂರು ಆಸ್ಕೋ ಗೃಹೋಪಯೋಗಿ ಮಳಿಗೆಯಲ್ಲಿ ವರಮಹಾಲಕ್ಷ್ಮೀ, ಓಣಂ ಪ್ರಯುಕ್ತ ಬೃಹತ್ ಡಿಸ್ಕೌಂಟ್ ಆಫರ್

ಪುತ್ತೂರು: ಇಲ್ಲಿನ ಜೋಸ್ ಆಲುಕ್ಕಾಸ್ ಚಿನ್ನದ ಮಳಿಗೆಯ ಪಕ್ಕದಲ್ಲಿ ಕಾರ್ಯಾಚರಿಸುತ್ತಿರುವ ಆಸ್ಕೋ ಹೋಂ ಅಪ್ಲಯನ್ಸಸ್ ಗೃಹೋಪಯೋಗಿ ಮಳಿಗೆಯಲ್ಲಿ ವರಮಹಾಲಕ್ಷ್ಮೀ ಮತ್ತು ಓಣಂ ಹಬ್ಬದ ಪ್ರಯುಕ್ತ ಆ.15ರಿಂದ ವಿಶೇಷ ಆಫರ್ ಪ್ರಕಟಿಸಲಾಗಿದ್ದು ಸೆ.5ರ ವರೆಗೆ ಆಫರ್ ಇರಲಿದೆ. ಬೆಡ್‌ರೂಂ ಸೆಟ್ ಆಫರ್ ದರದಲ್ಲಿ ರೂ.24900ಕ್ಕೆ ಲಭ್ಯವಿದ್ದು ಅದರ ಜೊತೆಗೆ ಬೆಡ್‌ನ್ನು ಉಚಿತವಾಗಿ ನೀಡಲಾಗುತ್ತದೆ. 6 ಚೆಯರ್ ಹಾಗೂ ಡೈನಿಂಗ್ ಟೇಬಲ್ ರೂ.19990ಕ್ಕೆ ಲಭ್ಯವಿದೆ. ವಿಜಯಲಕ್ಷ್ಮೀ ಗ್ರೈಂಡರ್ ಕೇವಲ ರೂ.6999ಕ್ಕೆ ಲಭ್ಯವಿದ್ದು ಅದರ ಜೊತೆಗೆ 3 ಲೀಟರ್‌ನ ಕುಕ್ಕರ್ ಉಚಿತವಾಗಿ ನೀಡಲಾಗುತ್ತದೆ.  ತ್ರೀ ಡೋರ್ ಅಲ್ಮಾರಾ ರೂ.8999ಕ್ಕೆ ಲಭ್ಯವಿದ್ದು ಅದರ ಜೊತೆಗೆ 2 ಎ.ಎಲ್ ಚಯರ್ ಉಚಿತವಾಗಿ ನೀಡಲಾಗುತ್ತದೆ. ಹ್ಯಾಂಗಿಂಗ್ ಚೆಯರ್ ರೂ.6499ಕ್ಕೆ ಲಭ್ಯವಿದೆ. ರೆಫ್ರಿಜರೇಟರ್ ರೂ.13500, ವಾಷಿಂಗ್ ಮೆಷಿನ್ ರೂ.9999, 2 ಬರ್ನರ್ ಗ್ಯಾಸ್ ಸ್ಟೌ ರೂ.2599ಕ್ಕೆ ಲಭ್ಯವಿದೆ. ಅಲ್ಲದೇ ಇನ್ನಿತರ ಹತ್ತು ಹಲವು ಗೃಹೋಪಯೋಗಿ ಎಲೆಕ್ಟ್ರಾನಿಕ್ ಹಾಗೂ ಫರ್ನಿಚರ್ ಐಟಂಗಳು ಆಫರ್ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಎಲ್ಲ ವಿಧದ ಎಲೆಕ್ಟ್ರೋನಿಕ್ಸ್ ಹಾಗೂ ಫರ್ನಿಚರ‍್ಸ್ ಐಟಂಗಳು ಒಂದೇ ಸೂರಿನಡಿಯಲ್ಲಿ ಲಭ್ಯವಿದ್ದು ಗ್ರಾಹಕರಿಗೆ ಸುಲಭ ಕಂತುಗಳಲ್ಲಿ ಖರೀದಿಸುವ ಅವಕಾಶವನ್ನೂ ಸಂಸ್ಥೆ ಒದಗಿಸುತ್ತಿದೆ. ಗ್ರಾಹಕರಿಗೆ ವಿಶಾಲ ಪಾರ್ಕಿಂಗ್ ವ್ಯವಸ್ಥೆ ಲಭ್ಯವಿದ್ದು ಮಳಿಗೆಯಲ್ಲಿ ಗುಣಮಟ್ಟದ ಸೇವೆಯನ್ನು ನೀಡಲಾಗುತ್ತದೆ. ಹೋಂ ಡೆಲಿವರಿ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಮೊ: 9008341786, 8971301786, 8971461786 ನಂಬರನ್ನು ಸಂಪರ್ಕಿಸಬಹುದಾಗಿದೆ ಎಂದು ಆಸ್ಕೋ ಮಳಿಗೆಯ ಮಾಲಕರು ತಿಳಿಸಿದ್ದಾರೆ.

Read More
ಕರಾವಳಿಕ್ರೈಂ

ಪುತ್ತೂರು: ಹಾಡಹಗಲೇ ಯುವತಿಯ ಕೊಲೆ: ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ವಿಮೆನ್ ಇಂಡಿಯಾ ಮೂವ್ಮೆಂಟ್ ಆಗ್ರಹ

ಪುತ್ತೂರು: ನಗರದ ಮಹಿಳಾ ಪೋಲಿಸ್ ಠಾಣಾ ಬಳಿಯಲ್ಲಿ ಪದ್ಮರಾಜ್ ಎಂಬ ಯುವಕನೋರ್ವ ಹಾಡಹಗಲೇ ಗೌರಿ ಎಂಬ ಯುವತಿಯನ್ನು ಚಾಕುವಿನಿಂದ ಇರಿದು ಕೊಲೆ ನಡೆಸಿದ ಕೃತ್ಯಕ್ಕೆ ವಿಮೆನ್ ಇಂಡಿಯಾ

Read More
ಕರಾವಳಿ

ವಾರದಲ್ಲಿ ಒಂದು ದಿನ ಪುತ್ತೂರಿನಲ್ಲಿ ಎಸ್ಪಿ ಮೊಕ್ಕಾಂ
ಶಾಸಕರಿಂದ ಸೂಚನೆ: ಎಸ್ಪಿಯಿಂದ ಪೂರಕ ಸ್ಪಂದನೆ

ಪುತ್ತೂರು: ವಾರದಲ್ಲಿ ಒಂದು ದಿನ ಪುತ್ತೂರಿನಲ್ಲಿ‌ ಮೊಕ್ಕಾಂ ಹೂಡುವಂತೆ ಜಿಲ್ಲಾ ಎಸ್ಪಿಯವರಿಗೆ ಶಾಸಕ ಅಶೋಕ್ ರೈ ಸೂಚನೆ ನೀಡಿದ್ದು ,ಶಾಸಕರ ಸೂಚನೆಗೆ ಎಸ್ಪಿಯವರು ಪೂರಕವಾಗಿ ಸ್ಪಂದಿಸಿದ್ದು ವಾರದಲ್ಲಿ

Read More
ಕರಾವಳಿ

ಸುಳ್ಯದ ಶ್ರೀಜಿತ್ ಮೃತಪಟ್ಟ ಪ್ರಕರಣ: ತಪ್ಪಿತಸ್ಥ ವೈದ್ಯರ ಬಂಧನಕ್ಕೆ ಆಗ್ರಹಿಸಿ ಪುತ್ತೂರಿನಲ್ಲಿ ಪ್ರತಿಭಟನೆ

ಪುತ್ತೂರು: ಇತ್ತೀಚಿಗೆ ಪುತ್ತೂರು ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಮೃತಪಟ್ಟ ಹಿನ್ನೆಲೆಯಲ್ಲಿ ವೈದ್ಯರ ನಿರ್ಲಕ್ಷವೆಂದು ಆರೋಪಿಸಿ ವೈದ್ಯರನ್ನು ತಕ್ಷಣ ಬಂಧಿಸಬೇಕು ಮತ್ತು ಸರಕಾರದ ನೊಂದ ಕುಟುಂಬಕ್ಕೆ ರೂ.

Read More
ಕರಾವಳಿಕ್ರೈಂ

ಪುತ್ತೂರಿನಲ್ಲಿ ಯುವತಿಯನ್ನು ಇರಿದು ಕೊಂದ ಪ್ರಕರಣ: ಕ್ಷೀಪ್ರ ಗತಿಯಲ್ಲಿ ಆರೋಪಿಯನ್ನು ಬಂಧಿಸಿದ
ಪೊಲೀಸರ ಕಾರ್ಯಕ್ಕೆ ಶಾಸಕ ಅಶೋಕ್ ರೈ ಶ್ಲಾಘನೆ

ಪುತ್ತೂರು: ಪುತ್ತೂರಿನಲ್ಲಿ ಯುವತಿಯೋರ್ವಳನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಕೃತ್ಯ ನಡೆದ ಒಂದೂವರೆಗಂಟೆಯೊಳಗೆ ಬಂಧಿಸಿರುವುದು ಶ್ಲಾಘನೀಯವಾಗಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಪ್ರತಿಕ್ರಿಯಿಸಿದ್ದಾರೆ. ಪುತ್ತೂರು ನಗರದಲ್ಲಿ

Read More
ಕರಾವಳಿಕ್ರೈಂ

ಪುತ್ತೂರು: ಯುವಕನಿಂದ ಚೂರಿ ಇರಿತ: ಯುವತಿ ಮೃತ್ಯು

ಪುತ್ತೂರು: ಮಹಿಳಾ ಪೊಲೀಸ್ ಠಾಣೆಯ ಹಿಂಭಾಗದಲ್ಲಿ ಯುವಕನೋರ್ವ ಯುವತಿಗೆ ಚಾಕುವಿನಿಂದ ಇರಿದಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನನ್ನು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮಣಿನಾಲ್ಕೂರು ಗ್ರಾಮದ ನೈಬೇಳು ನಿವಾಸಿ ಪದ್ಮರಾಜ್

Read More
ಕರಾವಳಿ

ಸುಳ್ಯ :ಖಾಸಗಿ ಬಸ್ – ಕಾರು ಅಪಘಾತ ವಾಹನಗಳು ಜಖಂ

ಸುಳ್ಯ: ಖಾಸಗಿ ಬಸ್ ಹಾಗೂ ಕಾರಿನ ಮಧ್ಯೆ ಅಪಘಾತ ಸಂಭವಿಸಿದ ಪರಿಣಾಮವಾಗಿ ಎರಡೂ ವಾಹನಗಳು ಜಖಂಗೊಂಡ ಘಟನೆ ಜಾಲ್ಸೂರು ಗ್ರಾಮದ ಮಹಾಬಲಡ್ಕದಲ್ಲಿ ಸಂಭವಿಸಿದೆ. ಸುಳ್ಯದಿಂದ ಕಾಸರಗೋಡಿಗೆ ತೆರಳುತ್ತಿದ್ದ

Read More
ಕರಾವಳಿಕ್ರೈಂ

ಮಹಿಳೆಗೆ ಕಿರುಕುಳ ನೀಡಿದ ಆರೋಪಿಗೆ ದಂಡ ವಿಧಿಸಿ, ಜೈಲು ಶಿಕ್ಷೆ: ಮಂಗಳೂರು ನ್ಯಾಯಾಲಯದಿಂದ ತೀರ್ಪು

ಮಂಗಳೂರು ಕದ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರಿಗೆ, ಮಂಗಳೂರಿನ ಕಟ್ಟೆ ಪುಣಿ, ಜೆಪ್ಪಿನ ಮೊಗರು ನಿವಾಸಿ ರಾಜೇಶ್ ಎಂಬಾತ ಮಹಿಳೆಯ ಮನೆಗೆ ಬಂದು ಅಸಭ್ಯ ವಾಗಿ ವರ್ತಿಸಿ

Read More
ಕರಾವಳಿ

20 ವರ್ಷಗಳಿಂದ ಫ್ಲಾಟಿಂಗ್ ಆಗುತ್ತಿಲ್ಲ..!
ನಾಲ್ಕೇ ತಿಂಗಳಲ್ಲಿ ಫ್ಲಾಟಿಂಗ್ ಫೈಲು ಕ್ಲೋಸ್ ಮಾಡಿ: ಶಾಸಕರ ಖಡಕ್ ಆದೇಶ

ಪುತ್ತೂರು: ಕಳೆದ 20 ವರ್ಷಗಳಿಂದ ಫ್ಲಾಟಿಂಗ್ ಸಮರ್ಪಕವಾಗಿ ಆಗುತ್ತಿಲ್ಲ, ಇದರಿಂದ ಜನರಿಗೆ ತುಂಬಾ ಸಮಸ್ಯೆಯಾಗಿದೆ, ಮನೆ ಕಟ್ಟಲು ಸಾಧ್ಯವಾಗುತ್ತಿಲ್ಲ, ಪಂಚಾಯತ್‌ನಿಂದ ಡೋರ್ ನಂಬರೂ ಕೊಡುತ್ತಿಲ್ಲ, ಫ್ಲಾಟಿಂಗ್ ಆಗದೆ

Read More
error: Content is protected !!