ಕರಾವಳಿ

ಕುಂಬ್ರ ಆಶಾದೀಪ ಸಹಾಯ ಹಸ್ತ ವತಿಯಿಂದ ತಾಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕಲಾವಿದ ಸುಂದರ್ ರೈ ಮಂದಾರಗೆ ಸನ್ಮಾನಆಶಾ ದೀಪ ಸಹಾಯ ಹಸ್ತ ಕುಂಬ್ರ ಇದರ ವತಿಯಿಂದ ತಾಲೂಕು ಮಟ್ಟದ ಕರ್ನಾಟಕ ರಾಜ್ಯೋತ್ಸವದ ಪ್ರಶಸ್ತಿ ಪುರಸ್ಕೃತರಾದ ಕಲಾವಿದ ರಂಗ್ ದ ರಾಜ ಖ್ಯಾತಿಯ ಸುಂದರ್ ರೈ ಮಂದಾರ ಅವರನ್ನು ಅವರ ನಿವಾಸದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಆಶಾದೀಪ ಸಹಾಯ ಸಂಘದ ಸಂಚಾಲಕರಾದ ಶಾಮ್ ಸುಂದರ್ ರೈ ಕೊಪ್ಪಳ, ಮೆಲ್ವಿನ್ ಮೊಂತೇರೋ, ಶಂಸುದ್ದೀನ್ ಎ. ಆರ್, ನಾರಾಯಣ ಪೂಜಾರಿ ಕುರಿಕ್ಕಾರ, ಆಶಿಕ್ ಎ. ಆರ್, ಮಲ್ಲಿಕಾ ಸುಂದರ್ ರೈ, ಭವ್ಯ ರೈ, ರೇಷ್ಮಾ ಮೆಲ್ವಿನ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!