ಅಂತಾರಾಷ್ಟ್ರೀಯಕ್ರೈಂ

ಗಾಝಾದಲ್ಲಿ ಶಾಲೆಯ ಮೇಲೆ ಇಸ್ರೇಲ್ ದಾಳಿ: 20 ಸಾವು

ಇಸ್ರೇಲ್ ತನ್ನ ದಾಳಿ ಮುಂದುವರೆಸಿದ್ದು ಗಾಝಾ ಪ್ರದೇಶದಲ್ಲಿ ನಾಗರಿಕರ ಮೇಲೆ ದಾಳಿ ಮುಂದುವರೆಸಿದ್ದು, 20 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಸಾಂದರ್ಭಿಕ ಚಿತ್ರ

ಗಾಝಾದ ಶಾಲೆಯ ಮೇಳೆ ಶೆಲ್ ದಾಳಿ ನಡೆದಿದ್ದು, ಈ ವೇಳೆ ಮಕ್ಕಳು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ

ಉತ್ತರ ಗಾಝಾದಲ್ಲಿ ಗಾಯಾಳುಗಳನ್ನು ಸಾಗಿಸುತ್ತಿದ್ದ ಆಂಬುಲೆನ್ಸ್ ಮೇಲೆ ಇಸ್ರೇಲಿನ ವಾಯುಪಡೆ ದಾಳಿ ಮಾಡಿದ ಮತ್ತೊಂದು ಘಟನೆಯಲ್ಲಿ 15 ಮಂದಿ ಮೃತಪಟ್ಟಿದ್ದಾರೆ.

Leave a Reply

Your email address will not be published. Required fields are marked *

error: Content is protected !!