Author: news_bites_admin

ಅಂಕಣಗಳು

ದೇಶ ಕಂಡ ಆದರ್ಶ ಶಿಕ್ಷಕ ; ಸರ್ವಪಲ್ಲಿ ರಾಧಾಕೃಷ್ಣನ್

“ವಿದ್ಯೆ ಕಲಿಸಿ, ಸರಿ ತಪ್ಪನ್ನು ತಿದ್ದಿ ಪರಿಪೂರ್ಣತೆಯನ್ನು ಹಿಗ್ಗಿಸುವುದೇ ಶಿಕ್ಷಣ” ಎಂಬ ಮಾತೇ ಅಮೋಘ. ಶಿಕ್ಷಕರು ಸಮಾಜಕ್ಕೆ ಒಳಿತು ಕೆಡುಕು ಯಾವುದೆಂದು ನಿರ್ಣಯಿಸುವವರು. ತಂದೆ ತಾಯಿಯ ನಂತರ

Read More
ಕರಾವಳಿ

ಕುಡ್ತಮಗೇರಿನಲ್ಲಿ ನಡೆಯಲಿರುವ ಐತಿಹಾಸಿಕ ಸೌಹಾರ್ದ ಸಮ್ಮೇಳನದ ಪ್ರಚಾರಾರ್ಥ ರಕ್ತದಾನ, ಬೃಹತ್ ದಂತ ಚಿಕಿತ್ಸಾ ಶಿಬಿರ

ವಿಟ್ಲ: ಟೋಪ್ ಎಂಡ್ ಟೋಪ್ ಚಾರಿಟೇಬಲ್ ಟ್ರಸ್ಟ್ ಕುಡ್ತಮುಗೇರು, ಅಲ್ಕಾರ್ಗೋಲಜಿಸ್ಟಿಕ್ ಮಂಗಳೂರು , ಪ್ರಜ್ಞ ಸಲಹಾ ಕೇಂದ್ರ ಮಂಗಳೂರು ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ಧಿ ಕೇಂದ್ರ

Read More
ಕರಾವಳಿ

ದಲಿತ ಕುಟುಂಬಗಳ ಮನೆಗೆ ಸಂಪರ್ಕ ರಸ್ತೆಗೆ ಸ್ಥಳೀಯರೋರ್ವರು ಕಣಿ ಮಾಡಿರುವ ಆರೋಪ: ಅಂಬೇಡ್ಕರ್ ರಕ್ಷಣಾ ವೇದಿಕೆಯಿಂದ ಸುಳ್ಯ ತಾಲೂಕು ಕಚೇರಿ ಆವರಣದಲ್ಲಿ ಸಾಂಕೇತಿಕ ಪ್ರತಿಭಟನೆ

ದಲಿತ ಕುಟುಂಬಗಳ ಮನೆಗೆ ಸಂಪರ್ಕ ರಸ್ತೆಗೆ ಸ್ಥಳೀಯರೋರ್ವರು ಕಣಿ ಮಾಡಿದ್ದಾರೆ ಎಂದು ಆರೋಪಿಸಿ ಮತ್ತು ನ್ಯಾಯಕ್ಕೆ ಆಗ್ರಹಿಸಿ ಅಂಬೇಡ್ಕರ್ ರಕ್ಷಣಾ ವೇದಿಕೆ ವತಿಯಿಂದ ಸುಳ್ಯದಲ್ಲಿ ಪ್ರತಿಭಟನೆ ನಡೆಯಿತು.

Read More
ಕರಾವಳಿರಾಜಕೀಯ

ಮಹಿಳೆಯರಿಗೆ ಯಾಕೆ 2000 ಕೊಡ್ಬೇಕು ಎಂದು ಪ್ರಶ್ನೆ ಮಾಡಿದವರ ಖಾತೆಗೂ ಹಣ ಜಮೆಯಾಗಿದೆ: ಶಾಸಕ ಅಶೋಕ್ ರೈ

ಪುತ್ತೂರು: ಕಾಂಗ್ರೆಸ್ ಸರಕಾರ ಜಾರಿಗೆ ತಂದ ಗ್ಯಾರಂಟಿ ಯೋಜನೆಯಲ್ಲೊಂದಾದ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ದ ಕ ಜಿಲ್ಲೆಯ ಮಹಿಳೆಯರ ಖಾತೆಗೆ ಒಟ್ಟು 60 ಕೋಟಿ ರೂ

Read More
ಕರಾವಳಿರಾಜಕೀಯ

ಯುವ ಕಾಂಗ್ರೆಸ್ ಸಾಮಾಜಿಕ ಜಾಲತಾಣದ
ಜಿಲ್ಲಾ ಸಂಯೋಜಕರಾಗಿ ಉನೈಸ್ ಗಡಿಯಾರ ಆಯ್ಕೆ

ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಇದರ ಸಾಮಾಜಿಕ ಜಾಲತಾಣದಜಿಲ್ಲಾ ಸಂಯೋಜಕರಾಗಿ ಉನೈಸ್ ಗಡಿಯಾರ ಆಯ್ಕೆಯಾಗಿದ್ದಾರೆ. ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನವಾಝ್ ಬಡಕಬೈಲ್ ಶಿಫಾರಸಿನಂತೆಜಿಲ್ಲಾ ಯುವ

Read More
ಜಿಲ್ಲೆ

ಕಾಡಾನೆ ದಾಳಿಗೆ ಅರಣ್ಯ ಇಲಾಖೆ ಸಿಬ್ಬಂದಿ ಬಲಿ

ಕಾಡಾನೆ ದಾಳಿಗೆ ಅರಣ್ಯ ಇಲಾಖೆಯ ಕಾರ್ಯಪಡೆಯ ಸಿಬ್ಬಂದಿ ಬಲಿಯಾಗಿದ್ದಾರೆ. ಇಬ್ಬರ ಮೇಲೆ ದಾಳಿ ಮಾಡಿದ ಕಾಡಾನೆಯನ್ನು ಕಾಡಿಗಟ್ಟುವ ಕಾರ್ಯಾಚರಣೆ ವೇಳೆ ಅರಣ್ಯ ಇಲಾಖೆ ಸಿಬ್ಬಂದಿಯೇ ಬಲಿಯಾದ ದಾರುಣ

Read More
ಕರಾವಳಿ

ಪುತ್ತೂರು: ಕೆನರಾ ಕ್ಲೋಥಿಂಗ್ ಅಧೀನದಲ್ಲಿ ‘ಥ್ರಡ್ ಬುಟಿಕ್’ ಸ್ಟಿಚ್ಚಿಂಗ್ ಸೆಂಟರ್ ಶುಭಾರಂಭ

ಪುತ್ತೂರು: ಕೆನರಾ ಕ್ಲೋಥಿಂಗ್ ಸಂಸ್ಥೆಯ ಅಧೀನದಲ್ಲಿ ‘ಥ್ರಡ್ ಬುಟಿಕ್’ ಸ್ಟಿಚ್ಚಿಂಗ್ ಸೆಂಟರ್ ಇಲ್ಲಿನ ಕೆಎಸ್‌ಆರ್‌ಟಿಸಿ ಹಿಂದುಸ್ಥಾನ್ ಕಮರ್ಷಿಯಲ್ ಕಾಂಪ್ಲೆಕ್ಸ್‌ನ ಹ್ಯಾಬಿಟೂಡ್ ಹತ್ತಿರ ಸೆ.4ರಂದು ಶುಭಾರಂಭಗೊಂಡಿತು. ಉದ್ಯಮಿ ಮಹಮ್ಮದ್ ಉಸೈನ್(ಅಶ್ರಫ್ ಕಟ್ಲೇರಿ) ಅವರು ಉದ್ಘಾಟಿಸಿದರು. ಮುನೀರುಲ್ ಮೌಲವಿ ಅವರು ಪ್ರಾರ್ಥನೆ ನೆರವೇರಿಸಿದರು. ಥ್ರಡ್ ಬುಟಿಕ್‌ನ ಮಾಲಕ ಜಾವೇದ್ ಇಬ್ರಾಹಿಂ ಅವರು ಸ್ವಾಗತಿಸಿ ಅತಿಥಿಗಳನ್ನು ಸತ್ಕರಿಸಿದರು. ಈ ಸಂದರ್ಭದಲ್ಲಿ ಮೇನಾಲ ಮಧುರಾ ಇಂಟರ್‌ನ್ಯಾಶನಲ್ ಸ್ಕೂಲ್‌ನ ಅಧ್ಯಕ್ಷ ಹನೀಫ್ ಮಧುರಾ, ಇಸ್ಮಾಯಿಲ್ ಕೆನರಾ, ಝೊಹರಾ ಕೆನರಾ, ಅರ್ಷದ್ ಕೆನರಾ, ಅಫ್ಝಲ್ ಕೆನರಾ, ಇರ್ಷಾದ್, ಸನಾ ಕೆನರಾ, ಅಫೀಕ್ ಇಸ್ಮಾಯಿಲ್, ಮತ್ತಿತರರು ಉಪಸ್ಥಿತರಿದ್ದರು. ಅನೇಕ ಗಣ್ಯರು ಆಗಮಿಸಿ ಸಂಸ್ಥೆಯ ಯಶಸ್ಸಿಗೆ ಶುಭ ಹಾರೈಸಿದರು. ಮಾಲಕ ಇಬ್ರಾಹಿಂ ಜಾವೇದ್ ಮಾತನಾಡಿ ಥ್ರಡ್ ಬುಟಿಕ್’ ಸ್ಟಿಚ್ಚಿಂಗ್ ಸೆಂಟರ್‌ನಲ್ಲಿ ಎಂಬ್ರಾಡರಿ, ಬ್ರೈಡಲ್ ವೇರ್, ಬ್ಲೌಸ್ ಸ್ಟಿಚ್ಚಿಂಗ್, ಗೌನ್ ಸ್ಟಿಚ್ಚಿಂಗ್, ಹಾಗೂ ಕಿಡ್ಸ್ ಡ್ರೆಸ್ಸ ಸ್ಟಿಚ್ಚಿಂಗ್ ಮಾಡಿಕೊಡಲಾಗುವುದು ಎಂದು ಹೇಳಿದರು.

Read More
ರಾಜಕೀಯರಾಜ್ಯ

ವಕ್ಫ್ ಬೋರ್ಡ್ ನೂತನ ಅಧ್ಯಕ್ಷರಾಗಿ ಅನ್ವರ್ ಪಾಷ ಆಯ್ಕೆ

ವಕ್ಫ್ ಬೋರ್ಡ್ ಅಧ್ಯಕ್ಷರಾಗಿ ಅನ್ವರ್ ಪಾಷ ಆಯ್ಕೆಯಾಗಿದ್ದಾರೆ. ಈ ಹಿಂದಿನ ಅಧ್ಯಕ್ಷರಾದ ಶಾಫಿ ಸಅದಿ ಅವರ ರಾಜೀನಾಮೆಯಿಂದ ತೆರವಾಗಿದ್ದ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನಕ್ಕೆ ಅನ್ವರ್ ಬಾಷ

Read More
ಕರಾವಳಿಕ್ರೈಂ

ಮಂಗಳೂರು: ಯುವಕನಿಗೆ ಚೂರಿ ಇರಿದ ಪ್ರಕರಣ- ಮೂವರ ಬಂಧನ

ಮಂಗಳೂರು: ಸುರತ್ಕಲ್ ಠಾಣಾ ವ್ಯಾಪ್ತಿಯ ಕಳವಾರು ಎಂಬಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಯುವಕನಿಗೆ ತಂಡವೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಶಾಂತಿಗುಡ್ಡೆ

Read More
ಕರಾವಳಿ

ಸೆ.4: ಪುತ್ತೂರಿನಲ್ಲಿ ‘ಥ್ರೆಡ್ ಬುಟಿಕ್’  ಶುಭಾರಂಭ

ಪುತ್ತೂರು: ಕೆನರಾ ಕ್ಲೋತಿಂಗ್ ಇದರ ಅಧೀನದಲ್ಲಿ ‘ಥ್ರೆಡ್ ಬುಟಿಕ್’ ಸ್ಟಿಚ್ಚಿಂಗ್ ಮಳಿಗೆ ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್ಟ್ಯಾಂಡ್‌ನ ಹಿಂದುಸ್ಥಾನ್ ಕಮರ್ಷಿಯಲ್ ಕಾಂಪ್ಲೆಕ್ಸ್‌ನ 2ನೇ ಮಹಡಿಯಲ್ಲಿ  ಸೆ.4ರಂದು ಶುಭಾರಂಭಗೊಳ್ಳಲಿದೆ. ಮಹಮ್ಮದ್ ಹುಸೈನ್(ಅಶ್ರಫ್ ಕಟ್ಲೇರಿ) ಉದ್ಘಾಟಿಸಲಿದ್ದಾರೆ. ಮಳಿಗೆಯಲ್ಲಿ ಎಂಬ್ರಾಡರಿ, ಬ್ರೈಡಲ್ ವೇರ್, ಬ್ಲೌಸ್ ಸ್ಟಿಚ್ಚಿಂಗ್, ಗೌನ್ ಸ್ಟಿಚ್ಚಿಂಗ್, ಕಿಡ್ಸ್ ಡ್ರೆಸ್ ಸ್ಟಿಚ್ಚಿಂಗ್ ಮಾಡಲಾಗುತ್ತದೆ ಎಂದು ಮಳಿಗೆಯ ಮಾಲಕ ಜಾವೇದ್ ಇಬ್ರಾಹಿಂ ತಿಳಿಸಿದ್ದಾರೆ.

Read More
error: Content is protected !!