ಕರಾವಳಿ

ಕುಡ್ತಮಗೇರಿನಲ್ಲಿ ನಡೆಯಲಿರುವ ಐತಿಹಾಸಿಕ ಸೌಹಾರ್ದ ಸಮ್ಮೇಳನದ ಪ್ರಚಾರಾರ್ಥ ರಕ್ತದಾನ, ಬೃಹತ್ ದಂತ ಚಿಕಿತ್ಸಾ ಶಿಬಿರ




ವಿಟ್ಲ: ಟೋಪ್ ಎಂಡ್ ಟೋಪ್ ಚಾರಿಟೇಬಲ್ ಟ್ರಸ್ಟ್ ಕುಡ್ತಮುಗೇರು, ಅಲ್ಕಾರ್ಗೋಲಜಿಸ್ಟಿಕ್ ಮಂಗಳೂರು , ಪ್ರಜ್ಞ ಸಲಹಾ ಕೇಂದ್ರ ಮಂಗಳೂರು ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ಧಿ ಕೇಂದ್ರ ಯೆನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ ದೇರಳಕಟ್ಟೆ, ಜುಲೇಖಾ ಯೆನೆಪೋಯ ಇದರ ಸಹಕಾರದೊಂದಿಗೆ ಆಯೋಜಿಸಿದ ಉಚಿತ ಆರೋಗ್ಯ ದಂತ ತಪಾಸಣಾ ಶಿಬಿರ ಮತ್ತು ಅಕ್ಷಯ ಬ್ಲಡ್ ಡೋನರ್ಸ್ ಇದರ 23ನೇ ರಕ್ತದಾನ ಶಿಬಿರ ಕುಡ್ತಮುಗೇರು ವಿಜಯಶ್ರೀ ಕಲ್ಯಾಣ ಮಂಟಪ ನಡೆಯಿತು.


220 ಶಿಬಿರಾರ್ಥಿಗಳು ಶಿಬಿರದ ಸದುಪಯೋಗ ಪಡೆದುಕೊಂಡರು ಸ್ವಯಂ ಪ್ರೇರಿತ 63 ಮಂದಿ ರಕ್ತದಾನ ಮಾಡಿದರು.


ಸಮಾರಂಭದಲ್ಲಿ ಬಿ ರಮಾನಾಥ ರೈ , ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಪ್ರಕಾಶ್ ಶೆಟ್ಟಿ ತುಂಬೆ,ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ದಕ ಜಿಲ್ಲಾಧ್ಯಕ್ಷ ಮಹಮ್ಮದ್ ಕುಕ್ಕುವಳ್ಳಿ, ಹಜಾಜ್ ಸಮೂಹ ಸಂಸ್ಥೆಗಳ ಪ್ರಮುಖರಾದ ಹನೀಫ್ ಹಾಜಿ ಗೋಲ್ತಮಜಲು, ಯಾಸಿರ್ ಹಾಜಿ ಗೋಲ್ತಮಜಲು, ಅಲ್ಕಾರ್ಗೋ ಲಾಜಿಸ್ಟಿಕ್ ಮ್ಯಾನೇಜರ್, ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಜ್ , ಯೆನೆಪೋಯ ವಿಶ್ವವಿದ್ಯಾಲಯ ವೈದ್ಯರುಗಳಾದ ಡಾಕ್ಟರ್ ಶಿರಾಸ್ ಡಾಕ್ಟರ್ ಲೆಸಾಕಿ, ಡಾಕ್ಟರ್ ಅಪೂರ್ವ ಡೆಂಟಿಸ್ಟ್ , ಗಾಯತ್ರಿ ಮೆಡಿಕಲ್ ಸೋಶಿಯಲ್ ವರ್ಕರ್, ಅಕ್ಷಯ ಟ್ರಸ್ಟ್ ನ ಕೆರಿಂ ಕದ್ಕಾರ್, ಝಕರಿಯ, ಲತೀಫ್ ಪರ್ತಿಪ್ಪಾಡಿ ಬ್ಲಡ್ ಕೊರ್ಡಿನೇಟರ್ ಪ್ರವೀಣ್, ಗ್ರಾಮ ಪಂಚಾಯತ್ ಸದಸ್ಯರಾದ ರಾಜಾರಾಂ ಹೆಗಡೆ ಕುದ್ರಿಯಾ, ರಾಜೇಶ್ ಗೌಡ ಬಾರೆಬೆಟ್ಟು, ಎ ಬಿ ಅಬ್ದುಲ್ಲಾ , ಸಿ ಎಚ್ ಅಬ್ದುಲ್ ರಜಾಕ್, ಹಸೈನಾರ್ ಕುಕ್ಕಾಜೆ, ಅಲ್ಲದೆ ಸಿ ಎಚ್ ಅಬೂಬಕ್ಕರ್, ಅಬ್ಬಾಸ್
ಹಾಜಿ ಸುರಿಬೈಲು, ಶಶಿಕುಮಾರ್ ಭಟ್ ಪಡಾರು, ಪ್ರಜ್ಞಾ ಸಲಹಾ ಕೇಂದ್ರ ಪ್ರಾಂಶುಪಾಲರಾದ ಶರತ್, ಲಿಲ್ಲಿ, ಅಲ್ ಕಾರ್ಗೋ ಸವಿಸ್ತಾರ್ ಟ್ರಸ್ಟಿನ ಪಧಾಧಿಕಾರಿಗಳಾದ ಅಬೂಬಕ್ಕರ್ ಪರ್ತಿಪ್ಪಾಡಿ, ಹರಿಶ್ಚಂದ್ರ ಟೈಲರ್, ಹಕೀಂ ಪರ್ತಿಪ್ಪಾಡಿ, ಕಲಂದರ್ ಪರ್ತಿಪ್ಪಾಡಿ, ಶಶಿಭಟ್ ಪಡಾರು ಸತೀಶ್ ಆಲಂಗಾರು, ಸಂದೇಶ್ ವೇಗಸ್, ಆರ್ ಕೆ ರಮ್ಲ, ಅಬ್ದುಲ್ ಖಾದರ್ ಕುಡ್ತಮುಗೇರು, ಮೊಹಮ್ಮದ್ ಗಜಾಲಿ, ಮೊಹಮ್ಮದ್ ಮುಸ್ತಫ ಕೆಎಮ್, ಮೊಹಮ್ಮದ್ ಕೌಸರ್, ಆಸಿಫ್ ಕರೈ, ರಫೀಕ್ ತಾಜ್ , ಜಬ್ಬಾರ್ ಕುಡ್ತಮುಗೇರು, ಹಾಗೂ ಮಹ್ಬೂಬ್ ಮಾದಕಟ್ಟೆ,ಉಮ್ಮರ್ ಶಾಫಿ ಕುಳಾಲು, ಗಂಗಾಧರ ಟೈಲರ್, ದಿವಾಕರ ಆಚಾರ್ಯ ಪಾಲ್ಗೊಂಡಿದ್ದರು.
ನೌಫಲ್ ಕೆ ಬಿ ಎಸ್ ಸ್ವಾಗತಿಸಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!