ಸೆ.4: ಪುತ್ತೂರಿನಲ್ಲಿ ‘ಥ್ರೆಡ್ ಬುಟಿಕ್’ ಶುಭಾರಂಭ
ಪುತ್ತೂರು: ಕೆನರಾ ಕ್ಲೋತಿಂಗ್ ಇದರ ಅಧೀನದಲ್ಲಿ ‘ಥ್ರೆಡ್ ಬುಟಿಕ್’ ಸ್ಟಿಚ್ಚಿಂಗ್ ಮಳಿಗೆ ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್ಟ್ಯಾಂಡ್‌ನ ಹಿಂದುಸ್ಥಾನ್ ಕಮರ್ಷಿಯಲ್ ಕಾಂಪ್ಲೆಕ್ಸ್‌ನ 2ನೇ ಮಹಡಿಯಲ್ಲಿ ಸೆ.4ರಂದು ಶುಭಾರಂಭಗೊಳ್ಳಲಿದೆ. ಮಹಮ್ಮದ್ ಹುಸೈನ್(ಅಶ್ರಫ್ ಕಟ್ಲೇರಿ) ಉದ್ಘಾಟಿಸಲಿದ್ದಾರೆ.
ಮಳಿಗೆಯಲ್ಲಿ ಎಂಬ್ರಾಡರಿ, ಬ್ರೈಡಲ್ ವೇರ್, ಬ್ಲೌಸ್ ಸ್ಟಿಚ್ಚಿಂಗ್, ಗೌನ್ ಸ್ಟಿಚ್ಚಿಂಗ್, ಕಿಡ್ಸ್ ಡ್ರೆಸ್ ಸ್ಟಿಚ್ಚಿಂಗ್ ಮಾಡಲಾಗುತ್ತದೆ ಎಂದು ಮಳಿಗೆಯ ಮಾಲಕ ಜಾವೇದ್ ಇಬ್ರಾಹಿಂ ತಿಳಿಸಿದ್ದಾರೆ.