ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಇದರ ಸಾಮಾಜಿಕ ಜಾಲತಾಣದ
ಜಿಲ್ಲಾ ಸಂಯೋಜಕರಾಗಿ ಉನೈಸ್ ಗಡಿಯಾರ ಆಯ್ಕೆಯಾಗಿದ್ದಾರೆ.
ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನವಾಝ್ ಬಡಕಬೈಲ್ ಶಿಫಾರಸಿನಂತೆ
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ ಅವರು ಈ ನೇಮಕಾತಿ ಮಾಡಿದ್ದಾರೆ.
Like this:
Like Loading...