ಉಪ್ಪಿನಂಗಡಿ: ತಿನ್ನಲು ಕೈ ಇಲ್ಲದ ವ್ಯಕ್ತಿಯ ಬಾಯಿಗೆ ಅನ್ನ ಕೊಟ್ಟು ಹಸಿವು ನೀಗಿಸಿದ ಕ್ಯಾಂಟೀನ್ ಸಿಬ್ಬಂದಿ..!
ಫೋಟೋ ವೈರಲ್
ಉಪ್ಪಿನಂಗಡಿ: ಕೈ ಇಲ್ಲದ ವ್ಯಕ್ತಿಯೋರ್ವವರಿಗೆ ಹಸಿವು ನೀಗಿಸಲು ಕ್ಯಾಂಟಿನ್‌ನ ಸಿಬ್ಬಂದಿಯೊಬ್ಬರು ಅನ್ನವನ್ನು ಬಾಯಿ ಕೊಡುವ ಪೊಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.ಕ್ಯಾಂಟಿನ್ ನಲ್ಲಿ ಕೆಲಸ ಮಾಡುತ್ತಿರುವ ಅಬ್ದುಲ್ಲಾ
Read More