Uncategorized

ಗುಜರಾತ್‌ನ ಸೇತುವೆ ಕುಸಿತ: 60ಕ್ಕೇರಿದ ಸಾವಿನ ಸಂಖ್ಯೆ



ಅಹಮದಾಬಾದ್: ಗುಜರಾತ್‌ನ ಮೋರ್ಬಿಯಲ್ಲಿ ನಡೆದ ಸೇತುವೆ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಕನಿಷ್ಠ 60 ಕ್ಕೇರಿದೆ ಎಂದು ವರದಿಯಾಗಿದೆ. ಬ್ರಿಟಿಷರ ಕಾಲದ ಸೇತುವೆ ನವೀಕರಣಗೊಂಡ ಒಂದು ವಾರದ ನಂತರ ಈ ದುರಂತ ನಡೆದಿದೆ.

ಸೇತುವೆ ಕುಸಿಯುವಾಗ ಅದರ ಮೇಲೆ 500 ಕ್ಕೂ ಹೆಚ್ಚು ಮಂದಿ ಇದ್ದರು, ಕುಸಿತದ ಪರಿಣಾಮ 100 ಕ್ಕೂ ಮಂದಿ ನದಿಗೆ ಬಿದ್ದಿದ್ದಾರೆ. ನದಿಗೆ ಬಿದ್ದವರನ್ನು ರಕ್ಷಿಸುವ ಕಾರ್ಯ ಇನ್ನೂ ಮುಂದುವರೆದಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ

Leave a Reply

Your email address will not be published. Required fields are marked *

error: Content is protected !!