ಅಂತಾರಾಷ್ಟ್ರೀಯ

ಅಂತಾರಾಷ್ಟ್ರೀಯಕ್ರೀಡೆ

ಭಾರತ ಶ್ರೀಲಂಕಾ ಏಷ್ಯ ಕಪ್ ಕ್ರಿಕೆಟ್ ಫೈನಲ್: ಸಿರಾಜ್ ದಾಳಿಗೆ ತತ್ತರಿಸಿದ ಲಂಕ

ಭಾರತ ಹಾಗೂ ಶ್ರೀಲಂಕಾ ನಡುವೆ ಏಷ್ಯಾ ಕಪ್ ಕ್ರಿಕೆಟ್ ಫೈನಲ್ ಪಂದ್ಯಾಟ ನಡೆಯುತ್ತಿದ್ದು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರುವ ಶ್ರೀಲಂಕಾ ಭಾರತದ ವೇಗಿ ಮಹಮ್ಮದ್ ಸಿರಾಜ್ ಅವರ ಮಾರಕ ವೇಗಕ್ಕೆ ತತ್ತರಿಸಿದೆ.ಇತ್ತೀಚಿನ ಮಾಹಿತಿ ಪ್ರಕಾರ ಶ್ರೀಲಂಕಾ 10 ಓವರ್‌ಗಳಲ್ಲಿ ಆರು ವಿಕೆಟ್ ಕಳೆದುಕೊಂಡು ಕೇವಲ 31 ರನ್ ಗಳಿಸಿ ಒತ್ತಡದಲ್ಲಿದೆ.  ಮಹಮ್ಮದ್ ಸಿರಾಜ್ ಅವರು ನಾಲ್ಕು ಓವರ್ ಎಸೆದಿದ್ದು ಕೇವಲ ಆರು ರನ್ ಬಿಟ್ಟು ಕೊಟ್ಟು ಪ್ರಮುಖ ಐದು ವಿಕೆಟ್ ಪಡೆದುಕೊಂಡಿದ್ದಾರೆ. ಸಿರಾಜ್ ಅವರು ಪಂದ್ಯದ ನಾಲ್ಕನೇ ಹಾಗು ತಾನೆಸೆದ ಎರಡನೇ ಓವರಿನಲ್ಲಿ ನಾಲ್ಕು ವಿಕೆಟ್ ಕಬಳಿಸಿ ಪರಾಕ್ರಮ ಮೆರೆದಿದ್ದಾರೆ. ಜಸ್ಪ್ರಿತ್ ಬುಮ್ರಾ 1 ವಿಕೆಟ್ ಸಂಪಾದಿಸಿದ್ದಾರೆ.

Read More
ಅಂತಾರಾಷ್ಟ್ರೀಯಕ್ರೀಡೆ

ಏಷ್ಯಾ ಕಪ್ ಕ್ರಿಕೆಟ್: ಪಾಕ್ ಗೆ ಸೋಲು- ಭಾರತ ಲಂಕಾ ಮಧ್ಯೆ ಫೈನಲ್

ಏಷ್ಯಾ ಕಪ್ ಕ್ರಿಕೆಟ್ ಸೂಪರ್ ಫೋರ್ ಹಂತದ 5ನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಶ್ರೀಲಂಕಾ ತಂಡ ರೋಚಕ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಶ್ರೀಲಂಕಾ ತಂಡ

Read More
ಅಂತಾರಾಷ್ಟ್ರೀಯ

ಮೊರಾಕ್ಕೋ ಪ್ರಬಲ ಭೂಕಂಪ: 2000 ಗಡಿ ದಾಟಿದ ಮೃತಪಟ್ಟವರ ಸಂಖ್ಯೆ

ಮೊರಾಕ್ಕೋದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 2000 ಗಡಿ ದಾಟಿದ್ದು 2 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಅವಶೇಷಗಳಡಿ ಸಿಲುಕಿದವರ ರಕ್ಷಣಾ ಕಾರ್ಯ

Read More
ಅಂತಾರಾಷ್ಟ್ರೀಯ

ಮೊರೊಕ್ಕೊದಲ್ಲಿ ಪ್ರಬಲ ಭೂಕಂಪ: 300ಕ್ಕೂ ಅಧಿಕ ಮಂದಿ ಸಾವು

ಮೊರೊಕ್ಕೊದಲ್ಲಿ ಸೆ.8ರಂದು ರಾತ್ರಿ ಪ್ರಬಲ ಭೂಕಂಪ ಸಂಭವಿಸಿದ್ದು, 300ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 6.8 ದಾಖಲಾಗಿದ್ದು, ಸಾವು-ನೋವಿನ ಸಂಖ್ಯೆ

Read More
ಅಂತಾರಾಷ್ಟ್ರೀಯಕ್ರೀಡೆ

ವಿಶ್ವ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಮುಡಿಗೇರಿಸಿ ಐತಿಹಾಸಿಕ ಸಾಧನೆ ಮಾಡಿದ ನೀರಜ್‌ ಚೋಪ್ರಾ

ಭಾರತದ ಜಾವೆಲಿನ್‌ ತಾರೆ ನೀರಜ್‌ ಚೋಪ್ರಾ ಅವರು ವಿಶ್ವ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಮುಡಿಗೇರಿಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಇದು ವಿಶ್ವ ಆ್ಯತ್ಲೆಟಿಕ್ಸ್‌ನಲ್ಲಿ ಭಾರತ ಜಯಿಸಿರುವ ಪ್ರಪ್ರಥಮ

Read More
ಅಂತಾರಾಷ್ಟ್ರೀಯಕ್ರೀಡೆ

ಇನ್‌ಸ್ಟಾಗ್ರಾಮ್‌ ಫಾಲೋವರ್ಸ್‌: ದಾಖಲೆ ಬರೆದ ಫುಟ್ಬಾಲ್‌ ತಾರೆ ಕ್ರಿಸ್ಟಿಯಾನೋ ರೊನಾಲ್ಡೋ

ಇನ್‌ಸ್ಟಾಗ್ರಾಮ್‌ನಲ್ಲಿ 60 ಕೋಟಿ ಫಾಲೋವರ್ಸ್‌ ಹೊಂದಿದ ಮೊದಲ ವ್ಯಕ್ತಿಯಾಗಿ ಫುಟ್ಬಾಲ್‌ ತಾರೆ ಕ್ರಿಸ್ಟಿಯಾನೋ ರೊನಾಲ್ಡೋ ದಾಖಲೆ ಬರೆದಿದ್ದಾರೆ. ರೊನಾಲ್ಡೋ ಅವರು ಸೌದಿ ಅರೇಬಿಯಾಗೆ ತೆರಳಿದ ನಂತರ ಜಗತ್ತಿನ

Read More
ಅಂತಾರಾಷ್ಟ್ರೀಯಕ್ರೀಡೆ

ಪ್ರಧಾನಿ ಭೇಟಿ: ನಿವೃತ್ತಿ ಹಿಂಪಡೆದ ಬಾಂಗ್ಲಾ ನಾಯಕ ತಮೀಮ್ ಇಕ್ಬಾಲ್

ಢಾಕಾ: ಜು.6ರಂದು ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದ ಬಾಂಗ್ಲಾದೇಶ ಕ್ರಿಕೆಟ್ ತಂಡದ ನಾಯಕ ತಮೀಮ್ ಇಕ್ಬಾಲ್ ಅವರು ರಾಜೀನಾಮೆ ಹಿಂಪಡೆದಿದ್ದಾರೆ. ಬಾಂಗ್ಲಾದೇಶದ ಪ್ರಧಾನಿ ಶೇಖ್

Read More
ಅಂತಾರಾಷ್ಟ್ರೀಯಕ್ರೀಡೆ

ಕ್ರಿಕೆಟ್’ಗೆ ವಿದಾಯ ಹೇಳಿದ ತಮೀಮ್ ಇಕ್ಬಾಲ್

ಏಕದಿನ ವಿಶ್ವಕಪ್ ಗೆ ಕೇವಲ ಮೂರು ತಿಂಗಳು ಬಾಕಿ ಇರುವಾಗಲೇ ಬಾಂಗ್ಲಾದೇಶ ಕ್ರಿಕೆಟ್ ತಂಡದ ನಾಯಕ ತಮೀಮ್ ಇಕ್ಬಾಲ್ ಅವರು ಅಚ್ಚರಿಯ ನಿರ್ಧಾರ ಘೋಷಿಸಿದ್ದಾರೆ. 16 ವರ್ಷಗಳ

Read More
ಅಂತಾರಾಷ್ಟ್ರೀಯಕರಾವಳಿ

‘ಆಪಲ್’ ಕಂಪೆನಿಯ ಹೊಸ ಉತ್ಪನ್ನ ‘ಆಪಲ್ ವಿಶನ್ ಪ್ರೋ’
ಸಂಶೋಧನಾ ತಂಡದಲ್ಲಿ ಪುತ್ತೂರಿನ ಡಾ.ಯಶಸ್ ರೈ

ಪುತ್ತೂರು: ಇತ್ತೀಚೆಗೆ ಬಿಡುಗಡೆಯಾದ ಪ್ರತಿಷ್ಠಿತ ಆಪಲ್ ಕಂಪೆನಿಯ ಹೊಸ ಉತ್ಪನ್ನವಾದ ‘ಆಪಲ್ ವಿಶನ್ ಪ್ರೋ’ ಇದರ ಸಂಶೋಧನಾ ತಂಡದಲ್ಲಿದ್ದ ಪುತ್ತೂರಿನ ಡಾ.ಯಶಸ್ ರೈ ಅವರು ಸಾಧನೆ ಮಾಡಿದ್ದಾರೆ.

Read More
ಅಂತಾರಾಷ್ಟ್ರೀಯಕ್ರೀಡೆ

ಫುಟ್ಬಾಲ್ ಸ್ಟಾರ್ ಲಿಯೋನೆಲ್ ಮೆಸ್ಸಿಯನ್ನು ವಶಕ್ಕೆ ಪಡೆದ ಚೀನಾ ಪೊಲೀಸರು

ಖ್ಯಾತ ಫುಟ್ಬಾಲ್ ಸ್ಟಾರ್ ಲಿಯೋನೆಲ್ ಮೆಸ್ಸಿ ಅವರನ್ನು ಚೀನಾ ಪೊಲೀಸರು ವಶಕ್ಕೆ ಪಡೆದ ಘಟನೆ ಜೂ 12ರಂದು ರಾತ್ರಿ ನಡೆದಿದೆ ಎಂದು ವರದಿಯಾಗಿದೆ. ಚೀನಾದ ರಾಜಧಾನಿ ಬೀಜಿಂಗ್‌ನ

Read More
error: Content is protected !!