ಕರಾವಳಿ

ತಿಂಗಳಾಡಿ: ಎ.ಎಸ್ ಫುಡ್ ಕಾರ್ನರ್‌ನಲ್ಲಿ ಸ್ವಾತಂತ್ರೋತ್ಸವದ ಪ್ರಯುಕ್ತ 3 ದಿನಗಳ ಭರ್ಜರಿ ಆಫರ್

ಪುತ್ತೂರು: ತಿಂಗಳಾಡಿಯ ಶಿಝಾ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುತ್ತಿರುವ ಎ.ಎಸ್ ಫುಡ್ ಕಾರ್ನರ್‌ನಲ್ಲಿ ಸ್ವಾತಂತ್ರೋತ್ಸವದ ಪ್ರಯುಕ್ತ 3 ದಿನಗಳ ಭರ್ಜರಿ ಕಾಂಬೋ ಆಫರ್ ಪ್ರಕಟಿಸಲಾಗಿದೆ.

ಕೇವಲ ರೂ 499ಕ್ಕೆ ಫುಲ್ ಅಲ್ಫಹಾಂ ಚಿಕನ್, 4 ಕೇರಳ ಪರೋಟ, ಹಾಫ್ ಪ್ಲೇಟ್ ನೂಡಲ್ಸ್, ಮಯನೀಸ್, ಸಲಾಡ್, ಕೆಚಪ್ ಹಾಗೂ ಗ್ರೇವಿ ನೀಡಲಾಗುತ್ತದೆ.          ಕೇವಲ ರೂ.399ಕ್ಕೆ 2 ಹೈದರಾಬಾದ್ ಧಮ್ ಬಿರಿಯಾನಿ, 1 ಪ್ಲೇಟ್ ಫುಲ್ ಕಬಾಬ್, ಸಲಾಡ್ ಹಾಗೂ ಅರ್ದ ಲೀಟರ್ ತಂಪು ಪಾನೀಯ ನೀಡಲಾಗುತ್ತದೆ.                                     ಕೇವಲ ರೂ.249ಕ್ಕೆ 2 ಪೀಸ್ ಟಿಕ್ಕಾ, 2 ಕುಬ್ಬೂಸ್, 4 ಕೇರಳ ಪರೋಟ, ಮಯನೀಸ್, ಸಲಾಡ್, ಗ್ರೇವಿ ಹಾಗೂ ಅರ್ದ ಲೀಟರ್ ತಂಪು ಪಾನೀಯ ನೀಡಲಾಗುತ್ತದೆ.

ಶವರ್ಮಾಗೂ ಅಮೋಘ ಆಫರ್ ಪ್ರಕಟಿಸಲಾಗಿದ್ದು ರೂ.199ಕ್ಕೆ 3 ಶವರ್ಮಾ ಆರ್ಡರ್ ಮಾಡಿದರೆ 1 ಶವರ್ಮಾ ಉಚಿತವಾಗಿ ದೊರೆಯುತ್ತದೆ.

ಅಲ್ಲದೇ ರೂ.123ಕ್ಕೆ 2 ಮಿಲ್ಕ್ ಶೇಕ್ ಶಾರ್ಜಾ ಆರ್ಡರ್ ಮಾಡಿದರೆ 1 ಶಾರ್ಜಾ ಉಚಿತವಾಗಿ ದೊರೆಯಲಿದೆ.

ನೀವು ಫುಡ್ ಆರ್ಡರ್ ಮಾಡಿದರೆ 3 ಕಿ.ಮೀ ವ್ಯಾಪ್ತಿಯಲ್ಲಿ ಹೋಂ ಡೆಲಿವರಿ ಕೂಡಾ ಮಾಡಲಾಗುತ್ತದೆ. ಸಂಜೆ ಗಂಟೆ 4-00ರಿಂದ ರಾತ್ರಿ ಗಂಟೆ 11-00ರ ವರೆಗೆ ಈ ಆಫರ್ ಲಭ್ಯವಿರಲಿದ್ದು ಆರ್ಡರ್ ಮಾಡಲು ಮತ್ತು ಹೆಚ್ಚಿನ ಮಾಹಿತಿಗಾಗಿ ಮೊ: 9741892288 ನಂಬರನ್ನು ಸಂಪರ್ಕಿಸಬಹುದಾಗಿದೆ. ಆಗಸ್ಟ್ 14, 15 ಹಾಗೂ 16ರಂದು ಮಾತ್ರ ಇರುವ ಈ ಅಮೋಘ ಆಫರ್‌ನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಎ.ಎಸ್ ಫುಡ್ ಕಾರ್ನರ್‌ನ ಮಾಲಕರು ವಿನಂತಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!