ಅಂತಾರಾಷ್ಟ್ರೀಯ

ಮೊರೊಕ್ಕೊದಲ್ಲಿ ಪ್ರಬಲ ಭೂಕಂಪ: 300ಕ್ಕೂ ಅಧಿಕ ಮಂದಿ ಸಾವು


ಮೊರೊಕ್ಕೊದಲ್ಲಿ ಸೆ.8ರಂದು ರಾತ್ರಿ ಪ್ರಬಲ ಭೂಕಂಪ ಸಂಭವಿಸಿದ್ದು, 300ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.


ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 6.8 ದಾಖಲಾಗಿದ್ದು, ಸಾವು-ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. ಸ್ಥಳೀಯ ಕಾಲಮಾನದ ಪ್ರಕಾರ ಶುಕ್ರವಾರ ರಾತ್ರಿ 11 ಗಂಟೆ ನಂತರ ಮರಕೇಶನ್ ನ ನೈಋತ್ಯಕ್ಕೆ 72 ಕಿಮೀ. ಹಾಗೂ ಅಟ್ಲಾಸ್ ಪರ್ವತದ ಪಟ್ಟಣವಾದ ಒಕೈಮೆಡ್ನಿಂದ 56 ಕಿಮೀ. ಪಶ್ಚಿಮಕ್ಕೆ ತೀವ್ರ ಸ್ವರೂಪದ ಭೂಕಂಪ ಸಂಭವಿಸಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!