ಕರಾವಳಿ

ಕರಾವಳಿ

ಮರಣ ಹೊಂದಿದವರ ಪಟ್ಟಿ ತಯಾರಿಸಿ ಮಯ್ಯತ್ ನಮಾಜ್ ನಿರ್ವಹಿಸಲು ವಿನಂತಿಸಿ ಪ್ರಚಾರ: ನಾಲ್ಕು ವರ್ಷಗಳಿಂದ ಪುಣ್ಯದ ಕಾರ್ಯ ಮಾಡುತ್ತಿರುವ ಗಲ್ಫ್ ಉದ್ಯೋಗಿ

ಮೊಬೈಲ್ ಬಂದ ಬಳಿಕ ಜರಿಗೆ ಎಲ್ಲವೂ ಹತ್ತಿರವಾಗಿದೆ. ಇತ್ತೀಚಿನ ವರ್ಷಗಳಿಂದ ಸಾಮಾಜಿಕ ಜಾಲತಾಣ ಬಲಿಷ್ಠವಾಗಿದೆ. ಯಾವುದೇ ಸುದ್ದಿಗಳು ಜಾಲತಾಣದಲ್ಲಿ ಬಂದರೂ ಜನ ಅದನ್ನು ಅಷ್ಟು ಬೇಗನೆ ನಂಬುತ್ತಿಲ್ಲ

Read More
ಕರಾವಳಿ

ಸುಬ್ರಹ್ಮಣ್ಯ: ಯುವಕನ ಮೇಲೆ ಮಾರಣಾಂತಿಕ ಗುಂಪು ಹಲ್ಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಸುಬ್ರಹ್ಮಣ್ಯ: ಒಂದು ಕೋಮಿನ ಯುವಕನೋರ್ವನಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಬ್ರಹ್ಮಣ್ಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ರಾಧಾಕೃಷ್ಣ (45), ವಿಶ್ವಾಸ್ ಎನ್.

Read More
ಕರಾವಳಿ

ಸುಬ್ರಹ್ಮಣ್ಯ: ಇಬ್ಬರು ಮಕ್ಕಳು ಮತ್ತು ಪತಿಯನ್ನು ಬಿಟ್ಟು ಪ್ರಿಯಕರನೊಂದಿಗೆ ತೆರಳಿದ್ದ ಗ್ರಾ. ಪಂ ಸದಸ್ಯೆ ಸುಬ್ರಹ್ಮಣ್ಯ ಠಾಣೆಗೆ ಹಾಜರು

ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯೆ ಭಾರತಿ ಮೂಕಮಲೆ ಕಳೆದ ಎರಡು ತಿಂಗಳ ಹಿಂದೆ ಕಾಣೆಯಾಗಿದ್ದರು.ಬಳಿಕ ಒಂದು ತಿಂಗಳ ಹಿಂದೆ ವಿಡಿಯೋ ಹರಿಯ ಬಿಟ್ಟು ತಾನು ಪ್ರಿಯಕರ ನೊಂದಿಗೆ ಇರುವುದಾಗಿ

Read More
ಕರಾವಳಿ

ಸುಳ್ಯ: ಎನ್ ಲೈಟ್‌ ಅಕಾಡೆಮಿ ವತಿಯಿಂದ ಗಾಂಧಿನಗರ ಮದರಸ ಸಭಾಂಗಣದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ತರಬೇತಿ ಶಿಬಿರ

ಸುಳ್ಯ ಗಾಂಧಿನಗರ ಮುನವ್ವರುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ಎನ್ ಲೈಟ್‌ ಅಕಾಡೆಮಿ ಸುಳ್ಯ ಇದರ ವತಿಯಿಂದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ತರಬೇತಿ ಶಿಬಿರ

Read More
ಕರಾವಳಿಕ್ರೈಂ

ಪುತ್ತೂರು: ಮನೆಗೆ ನುಗ್ಗಿದ ಕಳ್ಳರು

ಪುತ್ತೂರು: ಸೂತ್ರಬೆಟ್ಟುವಿನಲ್ಲಿ ಮನೆಗೆ ನುಗ್ಗಿದ ಕಳ್ಳರು ಕಳ್ಳತನ ನಡೆಸಿದ ಘಟನೆ ಜ.8ರಂದು ಮುಂಜಾನೆ ಬೆಳಕಿಗೆ ಬಂದಿದೆ. ಕಳ್ಳರು ಮನೆಯನ್ನು ಜಾಲಾಡಿದ್ದು ಟಿವಿ ಇನ್ವರ್ಟರ್ , ಬ್ಯಾಟರಿ, ಇಸ್ತ್ರಿಪೆಟ್ಟಿಗೆ

Read More
ಕರಾವಳಿ

ವಿಟ್ಲ-ಪುತ್ತೂರು ರಸ್ತೆಯಲ್ಲಿ ಸರಣಿ ಅಪಘಾತ: ನಾಲ್ಕು ವಾಹನಗಳು ಜಖಂ

ವಿಟ್ಲ: ವಿಟ್ಲ-ಪುತ್ತೂರು ರಸ್ತೆಯಲ್ಲಿ ಸರಣಿ ಅಪಘಾತ ಸಂಭವಿಸಿದ ಪರಿಣಾಮ ನಾಲ್ಕು ವಾಹನಗಳು ಜಖಂಗೊಂಡ ಘಟನೆ ಸಂಭವಿಸಿದೆ. ವಿಟ್ಲ-ಪುತ್ತೂರು ರಸ್ತೆಯ ಸ್ಪೈಸಿ ಹೊಟೇಲ್ ಮುಂಭಾಗ ಈ ಘಟನೆ ಸಂಭವಿಸಿದೆ.

Read More
ಕರಾವಳಿ

ವಿಟ್ಲ: ಗಾಂಜಾ ಸೇವಿಸಿ ಅನುಚಿತ ವರ್ತನೆ: ಇಬ್ಬರು ಯುವಕರ ಬಂಧನ

ವಿಟ್ಲ: ಕೊಳ್ನಾಡು ಗ್ರಾಮದ ಬೊಳ್ಪಾದೆಯಲ್ಲಿ ಮಾದಕ ವಸ್ತು ಸೇವಿಸಿದ ಇಬ್ಬರನ್ನು ವಿಟ್ಲ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಾಲೆತ್ತೂರು ಮೆದು ನಿವಾಸಿ ಅಬೂಬಕ್ಕರ್ ಸಿದ್ದೀಕ್ (30), ಕೊಳ್ನಾಡು ಕಾನಭಜನ

Read More
ಕರಾವಳಿ

ಸುಳ್ಯ: ಆಟೋ ರಿಕ್ಷಾಗೆ ಡಿಕ್ಕಿ ಹೊಡೆದ ಪಿಕಪ್-ಮೂವರಿಗೆ ಗಾಯ

ಸುಳ್ಯ: ಪೈಚಾರ್ ಜಂಕ್ಷನ್ ಬಳಿ ಆಟೋ ರಿಕ್ಷಾಗೆ ಪಿಕ್-ಅಪ್ ವಾಹನ ಡಿಕ್ಕಿ ಹೊಡೆದು ಹಿಟ್ & ರನ್ ಮಾಡಿದ ಘಟನೆ ಇಂದು ಸಂಜೆ ಸಂಭವಿಸಿದೆ. ಬೆಳ್ಳಾರೆ ಕಡೆಯಿಂದ

Read More
ಕರಾವಳಿ

ಈಶ್ವರಮಂಗಲ ಅಬ್ಕೋ ಗೋಲ್ಡ್ ಮಳಿಗೆಯಲ್ಲಿ
ಅದೃಷ್ಟ ಡ್ರಾ ವಿಜೇತರಿಗೆ ಬಹುಮಾನ ವಿತರಣೆ

ಪುತ್ತೂರು: ಈಶ್ವರಮಂಗಲದ ಅಬ್ಕೋ ಗೋಲ್ಡ್ ಚಿನ್ನದ ಮಳಿಗೆಯಲ್ಲಿ ಶುಭಾರಂಭದ ಪ್ರಯುಕ್ತ ಏರ್ಪಡಿಸಿದ್ದ ‘ಎವ್ವೆರಿ ಪರ್ಚೇಸ್ ಕೂಪನ್’ ಇದರ ಲಕ್ಕಿ ಡ್ರಾ ಜ.5ರಂದು ಮಳಿಗೆಯಲ್ಲಿ ನಡೆಯಿತು. ಮೇನಾಲ ಮಧುರಾ ಇಂಟರ್‌ನ್ಯಾಶನಲ್ ಸ್ಕೂಲ್‌ನ ನಿರ್ದೇಶಕರಾದ ಅಬ್ದುಲ್ ರಹಿಮಾನ್ ಹಾಜಿ ಮೇನಾಲ ನೇತೃತ್ವದಲ್ಲಿ ಡ್ರಾ ನಡೆಸಲಾಯಿತು. ಪ್ರಥಮ ಬಹುಮಾನ ವಿಜೇತರಾದ ದಯಾನಂದ ಮಯ್ಯಳರವರು ಅವರು ರೆಫ್ರಿಜರೇಟರ್ ಪಡೆದುಕೊಂಡರು. ದ್ವಿತೀಯ ಬಹುಮಾನ ವಿಜೇತರಾದ ಝಕಿಯಾ ದೇಲಂಪಾಡಿಯವರು ವಾಷಿಂಗ್ ಮೆಷಿನ್ ಹಾಗೂ ತೃತೀಯ ಬಹುಮಾನ ವಿಜೇತರಾದ ಹನೀಫ್ ಪಂಚೋಡಿಯವರು ಎಲ್.ಇ.ಡಿ ಟಿ.ವಿ ಪಡೆದುಕೊಂಡು. ವಿಜೇತರಿಗೆ ಗಣ್ಯರು ಬಹುಮಾನ ವಿತರಿಸಿ ಅಭಿನಂದಿಸಿದರು. ಅಬ್ದುಲ್ ರಹಿಮಾನ್ ಹಾಜಿ ಮೇನಾಲ ಮಾತನಾಡಿ ಅಬ್ಕೋ ಗೋಲ್ಡ್ ಗುಣಮಟ್ಟದ ಸೇವೆಯ ಮೂಲಕ ಗ್ರಾಹಕರ ವಿಶ್ವಾಸವನ್ನು ಗಳಿಸಿದ್ದು ಮುಂದಕ್ಕೆ ಸಂಸ್ಥೆ ಯಶಸ್ಸಿನ ಉತ್ತುಂಗಕ್ಕೇರುವಂತಾಗಲಿ ಎಂದು ಹಾರೈಸಿದರು. ನೆ.ಮುಡ್ನೂರು ಗ್ರಾ.ಪಂ ಸದಸ್ಯ ರಾಮ ಮೇನಾಲ, ಅಬ್ದುಲ್ಲ ಹಾಜಿ ಈಶ್ವರಮಂಗಲ, ನಿರಂಜನ್ ರೈ ಸಾಂತ್ಯ, ಅಬ್ದುಲ್ ಅಝೀಝ್ ಮಿಸ್ಬಾಹಿ, ಅಬ್ದುಲ್ ಖಾದರ್ ಹಾಜಿ, ಭವ್ಯ ಸಂಜೀವ ರೈ ಬಸಿರಡ್ಕ, ಅರಫಾಝ್, ಹಸೈನಾರ್ ಪಡ್ಪು, ಬಶೀರ್ ಮೇನಾಲ, ಸೀತಾರಾಮ ರೈ ಹಾಗೂ ಅಬ್ಕೋ ಗೋಲ್ಡ್‌ನ ಪಾಲುದಾರರು, ಸಿಬ್ಬಂದಿಗಳು ಉಪಸ್ಥಿತರಿದ್ದರು. 

Read More
ಕರಾವಳಿ

ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಬಿರಿಯಾನಿ ತಿಂದು ಯುವತಿ ಸಾವು: ತನಿಖೆಗೆ ಆದೇಶ

ಯುವತಿಯೊಬ್ಬಳು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಬಿರಿಯಾನಿ ತಿಂದು ಸಾವನ್ನಪ್ಪಿರುವ ಘಟನೆ ಕೇರಳದಲ್ಲಿ ನಡೆದಿದೆ. ಇದೀಗ ಈ ಬಗ್ಗೆ ದೂರು ದಾಖಲಿಸಲಾಗಿದ್ದು ತನಿಖೆ ನಡೆಸಲಾಗುತ್ತಿದೆ. 20 ವರ್ಷದ ಯುವತಿ

Read More
error: Content is protected !!