ಕರಾವಳಿ

ಕರಾವಳಿಕ್ರೈಂ

ಸರ್ವೆ: ಸ್ಕೂಟರ್‌ನಲ್ಲಿ ಅಕ್ರಮ ಮದ್ಯ ಮಾರಾಟ-ಆರೋಪಿ ಬಂಧನ

ಪುತ್ತೂರು:ಸರ್ವೆ ಆಟೋ ರಿಕ್ಷಾ ನಿಲ್ದಾಣದ ಬಳಿಯಲ್ಲಿ ಸ್ಕೂಟರ್‌ವೊಂದರಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮದ್ಯವನ್ನು ಇರಿಸಿಕೊಂಡು ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸಂಪ್ಯ ಪೊಲೀಸರು ಬಂಧಿಸಿದ್ದಾರೆ.

Read More
ಕರಾವಳಿ

ಪುತ್ತೂರು: ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ರಿಕ್ಷಾ ಡಿಕ್ಕಿ-ಆಸ್ಪತ್ರೆಗೆ ದಾಖಲು

ಪುತ್ತೂರು:ರಸ್ತೆ ದಾಟುತ್ತಿದ್ದ ವ್ಯಕ್ತಿಯೋರ್ವರಿಗೆ ಅಟೋ ರಿಕ್ಷಾವೊಂದು ಡಿಕ್ಕಿಯಾದ ಘಟನೆ ಎಂ.ಟಿ ರಸ್ತೆಯಲ್ಲಿ ಮಾ.4ರಂದು ನಡೆದಿದೆ. ಕೂಲಿ ಕಾರ್ಮಿಕ ನರಿಮೊಗರು ನಿವಾಸಿ ಕಿರಣ್‌ ಪ್ರಸಾದ್ (28ವ) ಗಾಯಗೊಂಡವರು. ಬೈಕ್‌ನಲ್ಲಿ

Read More
ಕರಾವಳಿರಾಜ್ಯ

ಮಹಾರಾಷ್ಟ್ರದತ್ತ ಸಾಗಿದ ಉಪ್ಪಿನಂಗಡಿಯ ನೌಶಾದ್ ಕಾಲ್ನಡಿಗೆ ಯಾತ್ರೆ

ಪುತ್ತೂರು: ಉಪ್ಪಿನಂಗಡಿ ಸಮೀಪದ ಪೆರಿಯಡ್ಕದಿಂದ ಪವಿತ್ರ ಮಕ್ಕಾಗೆ ಕಾಲ್ನಡಿಗೆ ಮೂಲಕ ಯಾತ್ರೆ ಕೈಗೊಂಡಿರುವ ನೌಶಾದ್ ಪೆರಿಯಡ್ಕ ಅವರು ಮಹಾರಾಷ್ಟ್ರದತ್ತ ದಾಪುಗಾಲಿಟ್ಟಿದ್ದಾರೆ. ನೌಶಾದ್ ಅವರಿಗೆ ಕಾಲ್ನಡಿಗೆ ವೇಳೆ ಜನರಿಂದ

Read More
ಕರಾವಳಿ

ಇಂದು ಬೆಳಿಯೂರುಕಟ್ಟೆ ಮಂಜ ದರ್ಗಾ ಶರೀಫ್ ಉರೂಸ್ ಸಮಾರೋಪ-ಅನ್ನದಾನ

ಬೆಳಿಯೂರುಕಟ್ಟೆ ಮಂಜ ದರ್ಗಾ ಶರೀಫ್ ಉರೂಸ್ ಸಮಾರೋಪ ಮಾ.4ರಂದು ನಡೆಯಲಿದೆ. ಮಗ್ರಿಬ್ ನಮಾಜಿನ ಬಳಿಕ ಕಾರ್ಯಕ್ರಮ ಪ್ರಾರಂಭಗೊಳ್ಳಲಿದ್ದು ಅಸ್ಸಯ್ಯದ್‌ ಫಕ್ರುದ್ದೀನ್‌ ಹದ್ದಾದ್‌ ತಂಗಳ್ ಅಧ್ಯಕ್ಷತೆ ವಹಿಸಲಿದ್ದಾರೆ. ಅಪ್ಪಯ್ಯದ್‌

Read More
ಕರಾವಳಿಕ್ರೈಂ

ಸುಳ್ಯ: ರಾತ್ರಿ ವೇಳೆ ಮನೆಯೊಡತಿಯ ಕೊಲೆಗೆ ಯತ್ನ- ಇಬ್ಬರು ಆರೋಪಿಗಳ ಬಂಧನ

ಸುಳ್ಯ: ತೋಟದಲ್ಲಿ ಕೆಲಸ ಮಾಡಿಕೊಂಡಿದ್ದ ಇಬ್ಬರು ಮನೆಯೊಡತಿಯನ್ನೇ ಕೊಲೆಗೆ ಯತ್ನಿಸಿದ್ದು ಇದೀಗ ಪೋಲೀಸರ ಅತಿಥಿಯಾಗಿದ್ದಾರೆ. ಚಿನ್ನ, ನಗದು ದರೋಡೆಗೆ ಯತ್ನಿಸಿರುವ ಘಟನೆ ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ

Read More
ಕರಾವಳಿ

ಪರಿಸರ ಜಾಗೃತಿಗಾಗಿ ಸೈಕಲ್ ಏರಿ 20 ರಾಜ್ಯಗಳನ್ನು ಸುತ್ತಾಡಿ ಜಾಗೃತಿ ಮೂಡಿಸಿದ ಶಿಕ್ಷಕ: ಪ್ರತಿನಿತ್ಯ 20 ಕಿ.ಮೀ ಪಯಣದಲ್ಲಿ ಸುಳ್ಯಕ್ಕೆ ಆಗಮಿಸಿದ 65 ವರ್ಷದ ವ್ಯಕ್ತಿಯನ್ನು ಸ್ವಾಗತಿಸಿದ ಸುಳ್ಯದ ಗಣ್ಯರು

ಪರಿಸರ ಮಾಲಿನ್ಯದ ಜಾಗೃತಿಗಾಗಿ ಸೈಕಲ್ ಏರಿ ಕಳೆದ 18 ವರ್ಷಗಳಿಂದ ಸುಮಾರು 20 ರಾಜ್ಯವನ್ನು ಸುತ್ತಾಡಿ ಸುಳ್ಯಕ್ಕೆ ತಲುಪಿದ ಅನ್ಬುಚಾರ್ಲ್ಸ್ ರನ್ನು ಮಾರ್ಚ್ ಒಂದರಂದು ಸುಳ್ಯದಲ್ಲಿ ಸ್ವಾಗತಿಸಲಾಯಿತು.

Read More
ಕರಾವಳಿ

ಖಿದ್ಮಾ ಕಾವ್ಯ ಪ್ರಶಸ್ತಿಗೆ ಶಿಕ್ಷಕಿ ತನ್ಸೀರಾ ಆತೂರು ಆಯ್ಕೆ

ಪುತ್ತೂರು: ಖಿದ್ಮಾ ಫೌಂಡೇಶನ್ ಕರ್ನಾಟಕ ವತಿಯಿಂದ ಧಾರವಾಡದ ರಂಗಾಯಣದಲ್ಲಿ ಮಾ.5ರಂದು ನಡೆಯಲಿರುವ ಖಿದ್ಮಾ ಕವಿ ಕಾವ್ಯ ಸಂಗಮದಲ್ಲಿ ಉಪ್ಪಿನಂಗಡಿ ಇಳಂತಿಲ ಜ್ಞಾನ ಭಾರತಿ ಪ್ರೌಢಶಾಲೆ ಶಿಕ್ಷಕಿ ತನ್ಸೀರಾ

Read More
ಕರಾವಳಿ

ಪುತ್ತೂರು ಡಿವೈಎಸ್ಪಿ ಕಚೇರಿಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ಚುನಾವಣಾ ಪೂರ್ವ ತಯಾರಿ ಕಾರ್ಯಗಾರ:
ಸುಳ್ಯ ವೃತ್ತ ನಿರೀಕ್ಷಕ ಸಿ.ಎಂ ರವೀಂದ್ರ, ಸುಳ್ಯ, ಬೆಳ್ಳಾರೆ, ಸುಬ್ರಹ್ಮಣ್ಯ ಪೊಲೀಸ್ ಠಾಣಾ ಉಪನಿರೀಕ್ಷಕರು ಭಾಗಿ

ಪೊಲೀಸ್ ಇಲಾಖೆ ವತಿಯಿಂದ ಮುಂಬರುವ ವಿಧಾನಸಭಾ ಚುನಾವಣೆಯ ಪೂರ್ವಭಾವಿ ಸಿದ್ಧತೆಗಾಗಿ ಪೊಲೀಸ್ ಅಧಿಕಾರಿಗಳಿಗೆ ಮತ್ತು ನೋಡಲ್ ಅಧಿಕಾರಿಗಳಿಗೆ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ಪುತ್ತೂರು ಉಪ

Read More
ಕರಾವಳಿ

ದ.ಕ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಚುನಾವಣೆ ಪೂರ್ವ ತಯಾರಿ ಕಾರ್ಯಗಾರ

ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಚುನಾವಣೆಗೆ ಸಂಬಂಧಿಸಿ ಕರ್ತವ್ಯ ನಿರ್ವಹಿಸುವ ನೋಡಲ್ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಮಾಹಿತಿ ಕಾರ್ಯಗಾರ ಮಾ.1

Read More
ಕರಾವಳಿರಾಜಕೀಯ

ಸುಳ್ಯ: ಅಭಿವೃದ್ಧಿ ಕಾಣದ ಆರ್ತಜೆ ರಸ್ತೆ-ಸ್ಥಳೀಯರಿಂದ ಮತದಾನದ ಬಹಿಷ್ಕಾರದ ಎಚ್ಚರಿಕೆ; ಬ್ಯಾನರ್ ಅಳವಡಿಕೆ

ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಆರ್ತಾಜೆ ಎಂಬಲ್ಲಿ ಸುಮಾರು 30ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು ಈ ಭಾಗದ ಜನರಿಗೆ ನಡೆದಾಡಲು ರಸ್ತೆ ಸರಿಯಾಗಿ ಇಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ.

Read More
error: Content is protected !!