ಕರಾವಳಿ

ಕರಾವಳಿಕ್ರೈಂ

ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಪೋಟಿಸುವುದಾಗಿ ಬೆದರಿಕೆ ಸಂದೇಶ ಹಾಕಿದ್ದ ಆರೋಪಿಯ ಬಂಧನ

ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಬಾಂಬ್ ಸ್ಪೋಟದ ಕಾಮೆಂಟ್ ಮಾಡಿ ವೈರಲ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಭಟ್ಕಳ ದೇವಿನಗರ ನಿವಾಸಿ ಶಂಕರ್

Read More
ಕರಾವಳಿ

ಮದರಸ ಪಬ್ಲಿಕ್ ಪರೀಕ್ಷೆ: ಅರಿಯಡ್ಕ ಮಿಫ್ತಾಹುಲ್
ಉಲೂಮ್ ಮದರಸ ಶೇ.100 ಫಲಿತಾಂಶದ ಸಾಧನೆ

ಪುತ್ತೂರು: ಅಖಿಲ ಭಾರತ ಸುನ್ನೀ ವಿದ್ಯಾಭ್ಯಾಸ ಮಂಡಳಿ ನಡೆಸಿದ 2024-25ನೇ ಸಾಲಿನ ಮದರಸ ಪಬ್ಲಿಕ್ ಪರೀಕ್ಷೆಯಲ್ಲಿ ಅರಿಯಡ್ಕ ಮಿಫ್ತಾಹುಲ್ ಉಲೂಮ್ ಮದರಸ ಶೇ.100 ಫಲಿತಾಂಶದ ಸಾಧನೆ ಮಾಡಿದೆ.

Read More
ಕರಾವಳಿ

ಪರ್ಲಡ್ಕ ಮಾರ್ಗವಾಗಿ ಪಾಣಾಜೆಗೆ ಬಸ್ ಪ್ರಾರಂಭಿಸಲು ಆಗ್ರಹಿಸಿ ಬ್ಲಾಕ್ ಅಧ್ಯಕ್ಷರಿಂದ ಶಾಸಕರಿಗೆ ಮನವಿ

ಪುತ್ತೂರು: ಚೆಲ್ಯಡ್ಕದಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ವೇಳೆ ಸ್ಥಗಿತಗೊಳಿಸಲಾಗಿದ್ದ ಪುತ್ತೂರು-ಪರ್ಲಡ್ಕ -ಪಾಣಾಜೆ ರಸ್ತೆ ಸಂಚಾರವನ್ನು ಮತ್ತೆ ಪ್ರಾರಂಭಿಸಿ ಬಸ್ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಪುತ್ತೂರು ಬ್ಲಾಕ್ ಕಾಂಗ್ರೆಸ್

Read More
ಕರಾವಳಿಕ್ರೈಂ

ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಪೋಟಿಸುವುದಾಗಿ ಬೆದರಿಕೆ ಸಂದೇಶ: ಪ್ರಕರಣ ದಾಖಲು

ಮಂಗಳೂರು: ಉಳ್ಳಾಲ ಮಸೀದಿಯ ಬಳಿ ಬಾಂಬ್ ಸ್ಫೋಟಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡ ವ್ಯಕ್ತಿಯೊಬ್ಬನ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಹಾಸ್ ಶೆಟ್ಟಿ ಎಂಬವರ ಫೋಟೋ ಇರುವ

Read More
ಕರಾವಳಿಕ್ರೈಂ

ಬೆಳ್ತಂಗಡಿ: ಚಿನ್ನ ಪಾಲಿಶ್ ಮಾಡುವುದಾಗಿ ವಂಚನೆ- ಆರೋಪಿ ಬಂಧನ

ಬೆಳ್ತಂಗಡಿ: ಸೇಲ್ಸ್‌ ಮ್ಯಾನ್‌ ರೂಪದಲ್ಲಿ ಬಂದು ಚಿನ್ನದ ಒಡವೆಗಳನ್ನು ತೊಳೆದು ಪಾಲಿಶ್ ಮಾಡಿಕೊಡುವುದಾಗಿ ನಂಬಿಸಿ ವಂಚಿಸಿದ ಘಟನೆ ವೇಣೂರು ಪೊಲೀಸ್‌ ಠಾಣಾ ವ್ಯಾಪ್ತಿಯ ಬೆಳ್ತಂಗಡಿ ತಾಲೂಕು ಕಾಶಿಪಟ್ಣ

Read More
ಕರಾವಳಿ

ಪುತ್ತೂರು: ಇಂದು (ಮಾ.2) ಶಾಸಕರಿಂದ ಸಾರ್ವಜನಿಕರ ಅಹವಾಲು ಸ್ವೀಕಾರ ಇಲ್ಲ

ಪುತ್ತೂರು: ಮಾ.2 ಸೋಮವಾರದಂದು ಶಾಸಕ ಅಶೋಕ್ ರೈ ಅವರ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮ ಇರುವುದಿಲ್ಲ. ಮೆಡಿಕಲ್ ಕಾಲೇಜು ವಿಚಾರಕ್ಕೆ ಸಂಬಂದಿಸಿದಂತೆ ಅಧಿಕಾರಿಗಳ ಸಭೆ ನಡೆಯಲಿದ್ದು

Read More
ಕರಾವಳಿಕ್ರೈಂ

ವಿಟ್ಲ: ಅಕ್ರಮ ಗೋ ಸಾಗಾಟ, ವಾಹನ ವಶಕ್ಕೆ- ಪ್ರಕರಣ ದಾಖಲು

ವಿಟ್ಲ: ಅಕ್ರಮವಾಗಿಜಾನುವಾರು ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಪೊಲೀಸರು ವಾಹನವನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡ ಘಟನೆ ಕೊಳ್ನಾಡು ಗ್ರಾಮದಲ್ಲಿ ನಡೆದಿದೆ. ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಕರೈ

Read More
ಕರಾವಳಿರಾಷ್ಟ್ರೀಯ

ಸೆಂಟ್ರಲ್ ಇಂಟೆಲಿಜೆನ್ಸಿ ಕಚೇರಿಗೆ  ಪುತ್ತೂರಿನಲ್ಲಿ ನಿವೇಶನ ಮಂಜೂರು: ವರ್ಷದೊಳಗೆ ಪುತ್ತೂರಿನಲ್ಲಿ ಕಚೇರಿ  ಆರಂಭ: ಶಾಸಕ ಅಶೋಕ್ ರೈ

ಪುತ್ತೂರು: ಕೇಂದ್ರ ಸರಕಾರದ ಅಧೀನಕ್ಕೊಳಪಡುವ  ಸೆಂಟ್ರಲ್ ಇಂಟೆಲಿಜೆನ್ಸಿ ಸಂಸ್ಥೆಗೆ ಕಚೇರಿ ಆರಂಭಕ್ಕೆ  ಪುತ್ತೂರಿನಲ್ಲಿ ನಿವೇಶನ ಮಂಜೂರು ಮಾಡಲಾಗಿದ್ದು  ಮುಂದಿನ ಒಂದು ವರ್ಷದೊಳಗೆ ಇಂಟೆಲಿಜೆನ್ಸಿ ಕಚೇರಿ  ಪ್ರಾರಂಭಗೊಳ್ಳಲಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದರು. ಪುತ್ತೂರು ನಗರದ ಪಡ್ನೂರಿನಲ್ಲಿ ೦.೪೪ ಸೆಂಟ್ಸ್ ಜಾಗವನ್ನು ಮಂಜೂರು ಮಾಡಲಾಗಿದೆ. ಕಳೆದ ಎರಡು ತಿಂಗಳ ಹಿಂದೆ ಇಂಟೆಲಿಜೆನ್ಸಿ ಎಸ್ ಪಿಯವರು ತಮ್ಮ ಬಳಿ ಬಂದು ಕಚೇರಿ  ಆರಂಭಕ್ಕೆ ನಿವೇಶನ ಮಂಜೂರು ಮಾಡುವಂತೆ ಮನವಿ ಮಾಡಿದ್ದರು. ಪಡ್ನೂರಿನಲ್ಲಿ ಈ ಜಾಗವನ್ನು ನೀಡಲಾಗಿದೆ.  ಪುತ್ತೂರಿನಲ್ಲಿಯೂ ಕೇಂದ್ರ ಸರಕಾರದ ಅಧೀನಕ್ಕೊಳಪಡುವ ಗುಪ್ತಚರ ಇಲಾಖೆಯ ಕಚೇರಿ ಪ್ರಾರಂಭವಾಗುವುದಕ್ಕೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದೇವೆ. ಮುಂದಿನ ದಿನಗಳಲ್ಲಿ  ಇಲಾಖೆಯೇ ಕಚೇರಿ ನಿರ್ಮಾಣ ಕಾಮಗಾರಿಯನ್ನು  ನಡೆಸುತ್ತದೆ ಎಂದು ಶಾಸಕರು ತಿಳಿಸಿದರು. ಇದೇ  ಸಂದರ್ಭದಲ್ಲಿ ನಿವೇಶನಕ್ಕೆ ಸಂಬಂದಿಸಿದ ಪಹಣಿ ಪತ್ರವನ್ನು ಅಧಿಕಾರಿಗೆ ಶಾಸಕರು ಹಸ್ತಾಂತರಿಸಿದರು.  ತಹಶಿಲ್ದಾರ್ ಕೂಡ್ಲಿಗಿ ಉಪಸ್ಥಿತರಿದ್ದರು.  

Read More
ಕರಾವಳಿ

ಮಂಗಳೂರು: ಮಕ್ಕಳ ಅಪಹರಣ ವದಂತಿ- ಪೊಲೀಸ್ ಸ್ಪಷ್ಟನೆ

ಮಂಗಳೂರು: ನಗರದ  ಕುಂಟಿಕಾನ ಬಳಿ ಮಕ್ಕಳ ಅಪಹರಣ ತಂಡದ ಬಗ್ಗೆ ಶುಕ್ರವಾರ ಬೆಳಿಗ್ಗೆ ವೈರಲ್ ಆದ ವದಂತಿ ಸಾರ್ವಜನಿಕರಲ್ಲಿ ಭೀತಿ ಉಂಟು ಮಾಡಿತ್ತು. ಆದರೆ, ಕದ್ರಿ ಪೊಲೀಸರು

Read More
ಕರಾವಳಿರಾಜ್ಯ

ಪರಿಶಿಷ್ಠ ಪಂಗಡಗಳ ಕಾಲನಿ ಅಭಿವೃದ್ದಿಗೆ ಒಂದು ಕೋಟಿ ಅನುದಾನ:
ಶಾಸಕ ಅಶೋಕ್ ರೈ ಮನವಿಗೆ ಸ್ಪಂದಿಸಿದ ಸರಕಾರ

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಪರಿಶಿಷ್ಠ ಪಂಗಡಗಳ ಕಾಲನಿ ಅಭಿವೃದ್ದಿಗೆ ಸರಕಾರ ಒಂದು ಕೋಟಿ ರೂ ಅನುದಾನ ಬಿಡುಗಡೆ ಮಾಡಿದೆ, ಕಾಲನಿ ಅಭಿವೃದ್ದಿಗೆ ಸರಕಾರ ವಿಶೇಷ ಅನುದಾನ

Read More
error: Content is protected !!