
ಪುತ್ತೂರು: ಪಾಣಾಜೆ ಗ್ರಾಮದ ಸೂರಂಬೈಲು ನಿವಾಸಿ ಜಯಲಕ್ಷ್ಮೀ ರೈ ಅವರ ಮನೆ ಬೆಂಕಿಗಾಹುತಿಯಾಗಿದ್ದು ಘಟನಾ ಸ್ಥಳಕ್ಕೆ ಶಾಸಕ ಅಶೋಕ್ ರೈ ಭೇಟಿ ನೀಡಿ ಸಾಂತ್ವನ ಹೇಳಿ ಧೈರ್ಯ ತುಂಬಿದರು.
ಸ್ಥಳದಿಂದಲೇ ಅಧಿಕಾರಿಗಳಿಗೆ ಕರೆ ಮಾಡಿ ಪರಿಹಾರ ಮೊತ್ತ ತಕ್ಷಣ ನೀಡುವಂತೆ ಶಾಸಕರು ಸೂಚನೆ ನೀಡಿದರು

Like this:
Like Loading...