ಪುತ್ತೂರು ಆಸ್ಕೋ ಗೃಹೋಪಯೋಗಿ ಮಳಿಗೆಯಲ್ಲಿ ದಸರಾ ಆಫರ್
ಪುತ್ತೂರು: ಇಲ್ಲಿನ ಗಾಂಧಿ ಕಟ್ಟೆ ಬಳಿಯ ಜೋಸ್ ಆಲುಕ್ಕಾಸ್ ಚಿನ್ನದ ಮಳಿಗೆಯ ಪಕ್ಕದಲ್ಲಿ ಕಾರ್ಯಾಚರಿಸುತ್ತಿರುವ ಆಸ್ಕೋ ಹೋಂ ಅಪ್ಲಯನ್ಸಸ್ ಗೃಹೋಪಯೋಗಿ ಮಳಿಗೆಯು ದಸರಾ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ಸೀಮಿತಿ ಅವಧಿಯ ಆಫರ್ ಪ್ರಕಟಿಸಿದೆ. ಅ.1ರಂದು ಆಫರ್ ಪ್ರಾರಂಭಗೊಂಡಿದ್ದು ಅ.10ರಂದು ಆಫರ್ ಮುಕ್ತಾಗೊಳ್ಳಲಿದೆ.
ಒಂದು ಉಷಾ ವಾಲ್ ಫ್ಯಾನ್ ಖರೀದಿಸಿದರೆ ಒಂದು ಟೇಬಲ್ ಫ್ಯಾನ್ ಉಚಿತವಾಗಿ ನೀಡಲಾಗುತ್ತದೆ. ಸೋಫಾ ಸೆಟ್ 12999 ರೂ. ಸೀಲಿಂಗ್ ಫ್ಯಾನ್ 999 ರೂ, ಕುಕ್ಕರ್ 1999 ರೂ, ವಾಷಿಂಗ್ ಮೆಷಿನ್(ಸೆಮಿ 7 ಕೆಜಿ)7999 ರೂ, ಸೋಫಾ 3 ಸೀಟರ್ 5499 ರೂ. ಬೆಡ್‌ರೂಂ ಸೆಟ್ ರೂ. 22,999ಕ್ಕೆ ಲಭ್ಯವಿದ್ದು 6 ಚೆಯರ್ ಹಾಗೂ ಡೈನಿಂಗ್ ಟೇಬಲ್ ರೂ.19999, ತ್ರೀ ಡೋರ್ ಅಲ್ಮಾರಾ ರೂ.8499ಕ್ಕೆ ಲಭ್ಯವಿದೆ. ಅಲ್ಲದೇ ಇನ್ನಿತರ ಐಟಂಗಳಿಗೂ ಕನಿಷ್ಠ ಬೆಲೆ ನಿಗದಿಪಡಿಸಲಾಗಿದೆ. ಮತ್ತಿತರ ಹಲವು ಗೃಹೋಪಯೋಗಿ ವಸ್ತುಗಳು ಕಡಿಮೆ ಬೆಲೆಯಲ್ಲಿ ಲಭ್ಯವಿದೆ.
ಎಲ್ಲ ವಿಧದ ಎಲೆಕ್ಟ್ರೋನಿಕ್ಸ್ ಹಾಗೂ ಫರ್ನಿಚರ‍್ಸ್ ಐಟಂಗಳು ಒಂದೇ ಸೂರಿನಡಿಯಲ್ಲಿ ಲಭ್ಯವಿದ್ದು ಗ್ರಾಹಕರಿಗೆ ಸುಲಭ ಕಂತುಗಳಲ್ಲಿ ಖರೀದಿಸುವ ಅವಕಾಶವನ್ನೂ ಮಳಿಗೆ ಒದಗಿಸುತ್ತಿದೆ. ಗ್ರಾಹಕರಿಗೆ ವಿಶಾಲ ಪಾರ್ಕಿಂಗ್ ವ್ಯವಸ್ಥೆ ಲಭ್ಯವಿದ್ದು ಮಳಿಗೆಯಲ್ಲಿ ಗುಣಮಟ್ಟದ ಸೇವೆಯನ್ನು ನೀಡಲಾಗುತ್ತದೆ. ಹೋಂ ಡೆಲಿವರಿ ಕೂಡಾ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ 8971301786, 8971461786, 9008341786 ನಂಬರನ್ನು ಸಂರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.