ಕರಾವಳಿ

ಈಶ್ವರಮಂಗಲ ಜುಮಾ ಮಸೀದಿ ವತಿಯಿಂದ ಹಜ್ಜ್ ಯಾತ್ರಾರ್ಥಿಗಳಿಗೆ ಬೀಳ್ಕೊಡುಗೆ



ಪುತ್ತೂರು: ಈ ವರ್ಷದ ಪವಿತ್ರ ಹಜ್ಜ್ ಯಾತ್ರೆಗೆ ತೆರಳಲಿರುವ ಜಮಾಅತ್ ನ ಮಾಜಿ ಅಧ್ಯಕ್ಷ ಎಂ ಎ ಖಾಲಿದ್, ಜಮಾಅತ್ ಕಮಿಟಿ ಕೋಶಾಧಿಕಾರಿ ಇ ಎ ಮುಹಮ್ಮದ್ ಕುಂಞಿ ಹಾಗೂ ಜಮಾಅತ್ ಕಮಿಟಿ ಕಾರ್ಯಕಾರಿ ಸದಸ್ಯ ಇಸ್ಹಾಕ್ ಮಿಸ್ಬಾಹಿ ಅವರಿಗೆ ಬೀಳ್ಕೊಡುಗೆ ಮೇ.8ರಂದು ಎನ್ ಪಿ ಎಂ ಜಲಾಲುದ್ದೀನ್ ತಂಙಳ್ ಅಲ್ ಬುಖಾರಿ ಅವರ ನೇತೃತ್ವದಲ್ಲಿ ಮಸೀದಿಯಲ್ಲಿ ಶಾಲು ಹೊದಿಸಿ ಸನ್ಮಾನಿಸಿ ಬೀಳ್ಕೊಡಲಾಯಿತು.

 

Leave a Reply

Your email address will not be published. Required fields are marked *

error: Content is protected !!