ಕರಾವಳಿ

ಈಶ್ವರಮಂಗಲ ‘ಮಧುರ ಹನಿ ಸ್ವೀಟ್ಸ್’ ಸಂಸ್ಥೆಗೆ ಅಶೋಕ್ ಕುಮಾರ್ ರೈ ಭೇಟಿ- ಗೌರವಾರ್ಪಣೆ

ಈಶ್ವರಮಂಗಲ ಪೇಟೆಯಲ್ಲಿ ಕಾರ್ಯಾಚರಿಸುತ್ತಿರುವ ‘ಮಧುರ ಹನಿ ಸ್ವೀಟ್ಸ್’ ಸಂಸ್ಥೆಗೆ ಕಾಂಗ್ರೆಸ್ ಮುಖಂಡ, ಉದ್ಯಮಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಫೆ.6ರಂದು l ಭೇಟಿ ನೀಡಿದರು.

ಹನಿ ಸ್ವೀಟ್ಸ್ ನ ಮಾಲಕರಾದ ಮೇನಾಲ ಅಬ್ದುಲ್ ರಹಿಮಾನ್ ಹಾಜಿ ಅವರು ಅಶೋಕ್ ಕುಮಾರ್ ರೈ ಅವರಿಗೆ ಶಾಲು ಹೊದಿಸಿ ಅಭಿನಂದಿಸಿದರು.


ಈ ಸಂದರ್ಭದಲ್ಲಿ ಬುಶ್ರಾ ಅಬ್ದುಲ್ ಅಝೀಝ್, ಹಿರಾ ಅಬ್ದುಲ್ ಖಾದರ್ ಹಾಜಿ, ನೆಕ್ಕರೆ ಇಸ್ಮಾಯಿಲ್ ಹಾಜಿ, ಹಾರಿಸ್ ಮೇನಾಲ, ಅಬ್ಬು ಮೇನಾಲ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!