ಕರಾವಳಿ ಸರ್ವೆಯ ಗೌರಿ ಹೊಳೆ ಮುಳುಗುವ ಸಾಧ್ಯತೆ..! July 30, 2024 news_bites_admin ಪುತ್ತೂರು: ಧಾರಾಕಾರ ಸುರಿಯುತ್ತಿರುವ ಮಳೆಗೆ ಸರ್ವೆಯ ಗೌರಿ ಹೊಳೆ ತುಂಬಿ ಹರಿಯುತ್ತಿದ್ದು ಮುಳುಗುವ ಭೀತಿಯಲ್ಲಿದೆ. ಜು.30 ರಂದು ಸಂಜೆ ನೀರಿನ ಮಟ್ಟದಲ್ಲಿ ಭಾರಿ ಏರಿಕೆ ಕಂಡು ಬಂದಿದ್ದು ಸೇತುವೆ ಮುಳುಗುವ ಸಾಧ್ಯತೆ ಇದೆ. Share this: Click to share on WhatsApp (Opens in new window) WhatsApp Click to share on Facebook (Opens in new window) Facebook Click to share on X (Opens in new window) X Click to share on Telegram (Opens in new window) Telegram Like this:Like Loading...