ಕರಾವಳಿ ಬೀಟಿಗೆಯಲ್ಲಿ ಮನೆಯ ಕಂಪೌಂಡ್ ಕುಸಿದು ಅಪಾರ ನಷ್ಟ July 30, 2024 news_bites_admin ಪುತ್ತೂರು: ಮನೆಯ ಕಂಪೌಂಡ್ ಕುಸಿದು ಬಿದ್ದು ಅಪಾರ ನಷ್ಟ ಸಂಭವಿಸಿದ ಘಟನೆ ಬೀಟಿಗೆಯಲ್ಲಿ ನಡೆಯಲಿದೆ. ಸಂಶೀರ್ ಎಂಬರಿಗೆ ಸೇರಿದ ಮನೆಯ ಕಂಪೌಂಡ್ ಭಾರೀ ಮಳೆಗೆ ಜು.30ರಂದು ಕುಸಿತಗೊಂಡಿದೆ. Share this: Click to share on WhatsApp (Opens in new window) WhatsApp Click to share on Facebook (Opens in new window) Facebook Click to share on X (Opens in new window) X Click to share on Telegram (Opens in new window) Telegram Like this:Like Loading...