ಕರಾವಳಿ

ಸರ್ವೆಯ ಗೌರಿ ಹೊಳೆ ಮುಳುಗುವ ಸಾಧ್ಯತೆ..!





ಪುತ್ತೂರು: ಧಾರಾಕಾರ ಸುರಿಯುತ್ತಿರುವ ಮಳೆಗೆ ಸರ್ವೆಯ ಗೌರಿ ಹೊಳೆ ತುಂಬಿ ಹರಿಯುತ್ತಿದ್ದು ಮುಳುಗುವ ಭೀತಿಯಲ್ಲಿದೆ. ಜು.30 ರಂದು ಸಂಜೆ ನೀರಿನ ಮಟ್ಟದಲ್ಲಿ ಭಾರಿ ಏರಿಕೆ ಕಂಡು ಬಂದಿದ್ದು ಸೇತುವೆ ಮುಳುಗುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *

error: Content is protected !!