ಪುತ್ತೂರು: ಬ್ಲಾಕ್ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವತಿಯಿಂದ ಕ್ಯಾಲೆಂಡರ್ ಬಿಡುಗಡೆ
ಪುತ್ತೂರು.. ಬ್ಲಾಕ್ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಪುತ್ತೂರು ಇದರ ವತಿಯಿಂದ ನವ ವರ್ಷದ ಕ್ಯಾಲೆಂಡರ್ ಬಿಡುಗಡೆ ಸಮಾರಂಭ ನಡೆಯಿತು.
ಸಮಾರಂಭದಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಬ್ಲಾಕ್ ಕಾಂಗ್ರೆಸ್
ಅಧ್ಯಕ್ಷ ಎಂ.ಬಿ
ವಿಶ್ವನಾಥ ರೈ, ಸಾಮಾಜಿಕ ಜಾಲತಾಣ ಜಿಲ್ಲಾ
ಧ್ಯಕ್ಷ ಸಚಿನ್ ರಾಜ್ ಶೆಟ್ಟಿ, ಬ್ಲಾಕ್ ಸಾಮಾಜಿಕ ಜಾಲತಾಣ
ಅಧ್ಯಕ್ಷ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ, ನಗರ ಕಾಂಗ್ರೆಸ್ ಅ
ಧ್ಯಕ್ಷ ಮಹಮ್ಮದಾಲಿ, ಮಹಿಳಾ ಕಾಂಗ್ರೆಸ್
ಅಧ್ಯಕ್ಷೆ ಶಾರದಾ ಅರಸ್, ಅಲ್ಪಸಂಖ್ಯಾತ ಘಟಕದ
ಅಧ್ಯಕ್ಷ ಶುಕೂರ್ ಹಾಜಿ, ಬ್ಲಾಕ್ ಕಾಂಗ್ರೆಸ್ ಉಪಾ
ಧ್ಯಕ್ಷರಾದ ಮಹಾಬಲ ರೈ, ಮೌರಿಸ್ ಮಸ್ಕರೇನಸ್, ಮನೋಹರ ರೈ, ಆಲಿಕುಂಞ್ವಿ ಕೊರಿಂಗಿಲ, ಶಶಿಕಿರಣ್ ನೂಜಿಬೈಲು, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿಗಳಾದ ಅಮಳ ರಾಮಚಂದ್ರ,
ರಾಮಚಂದ್ರ ಸೊರಕೆ, ಹಬೀಬ್ ಕಣ್ಣೂರು, ಹಾರಿಸ್ ಸಂಟ್ಯಾರ್, ಸಿರಿಲ್ ರೋಡ್ರಿಗಸ್, ಕಾರ್ಮಿಕ ಘಟಕದ ಅ
ಧ್ಯಕ್ಷ ಶರೂನ್ ಸಿಕ್ವೇರಾ, NSUI ಅ
ಧ್ಯಕ್ಷ ಚಿರಾಗ್ ರೈ, N
SUI ಜಿಲ್ಲಾ ನಾಯಕ ಬಾತಿಷ್ ಅಳಕೆಮಜಲು, ಸಾಮಾಜಿಕ ಜಾಲತಾಣ ಪದಾಧಿಕಾರಿಗಳಾದ ವಿಕ್ಟರ್ ಪಾಯಿಸ್, ಪೃಥ್ವಿರಾಜ್ ವಳತ್ತಡ್ಕ, ಎಡ್ವರ್ಡ್ ಡಿಸೋಜಾ ಉಪಸ್ಥಿತರಿದ್ದರು
.