ಉಪ್ಪಿನಂಗಡಿ: ಇಳಂತಿಲ ಜ್ಞಾನ ಭಾರತಿ ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರನೆ
ಉಪ್ಪಿನಂಗಡಿ: ಜ್ಞಾನ ಭಾರತಿ ಇಂಗ್ಲಿಷ್ ಮೀಡಿಯಮ್ ಶಾಲೆ ಇಳಂತಿಳ ಉಪ್ಪಿನಂಗಡಿ ಇಲ್ಲಿ ಅಂತರಾಷ್ಟ್ರೀಯ ಯೋಗದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯ ಕ್ರಮದಲ್ಲಿ ಶಾಲಾ ಸಂಚಾಲಕ ಅಬ್ದುಲ್ ರವೂಫ್ ಯು. ಟಿ ಮಾತನಾಡಿ ಯೋಗವು ಮಾನವನ ಅರೊಗ್ಯಕ್ಕೆ ಉತ್ತಮ ಎಂದು ಯೋಗದ ಮಹತ್ವವನ್ನು ವಿವರಿಸಿದರು.
ಪ್ರಾಂಶುಪಾಲರಾದ ಇಬ್ರಾಹಿಂ ಕಲೀಲ್ ಹೇಂತಾರ್ ರವರು ಮಾತನಾಡಿ ವಿದ್ಯಾರ್ಥಿಗಳು ಯೊಗಬ್ಯಾಸ ಮಾಡಿದರೆ ಕಲಿಕೆಯಲ್ಲಿ ಪ್ರಗತಿ ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.

ಯೋಗ ತರಬೇತಿಯನ್ನು ಶಾಲೆಯ ಹಿಂದಿ ಶಿಕ್ಷಕಿ ಉಷಾ ಬಿ ಮತ್ತು ಸಹ ಶಿಕ್ಷಕಿ ಕುಸುಮಿತ ನೆರವೇರಿಸಿದರು.ಈ ಸಂದರ್ಭದಲ್ಲಿ ಶಿಕ್ಷಕರಾದಅರುಣಾ, ತಾಹಿರ ಸೆರಿದಂತೆ ಎಲ್ಲಾರೂ ಮಕ್ಕಳಿಗೆ ಯೋಗದಿನದ ಶುಭಾಶಯ ಕೋರಿದರು.