ಇಡ್ಕಿದು: ಬಿಜೆಪಿ ಕಾರ್ಯಕರ್ತ ಚೇತನ್ ಗೌಡ ಕಾಂಗ್ರೆಸ್ ಸೇರ್ಪಡೆ
ಪುತ್ತೂರು: ಇಡ್ಕದು ಗ್ರಾಮದ ಬಿಜೆಪಿ ಸಕ್ರೀಯ ಕಾರ್ಯಕರ್ತ ಚೇತನ್ ಗೌಡ ರವರು ಶಾಸಕ ಅಶೋಕ್ ರೈ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಪದ್ಮನಾಭ ಪೂಜಾರಿ, ಕೆಪಿಸಿಸಿ ಪ್ರ.ಕಾರ್ಯದರ್ಶಿ ಎಂ ಎಸ್ ಮಹಮ್ಮದ್, ಗ್ಯಾರಂಟಿ ಸಮಿತಿಯ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಪ್ರವೀಣ್ ಚಂದ್ರ ಆಳ್ವ, ಡಾ.ರಾಜಾರಾಙ ಕೆ ಬಿ, ಮುರಳೀಧರ್ ರೈ ಮಟಂತಬೆಟ್ಟು, ಪ್ರವೀಣ್ ಶೆಟ್ಟಿ ಅಳಕೆಮಜಲು, ನಾಸಿರ್ ಕೋಲ್ಪೆ, ಕರೀಂ ಕುದ್ದುಪದವು, ಮೋಹನ್ ಗುರ್ಜಿನಡ್ಕ, ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಯು ಟಿ ತೌಸೀಫ್, ಕೇಶವ ನಾಯ್ಕ, ಕುಸುಮಲತಾ ಶೆಟ್ಟಿ, ಕೇಶವ ಭಟ್ ಉಪಸ್ಥಿತರಿದ್ದರು