ಕ್ರೈಂ

ರಾತ್ರಿ ಊಟ ಮಾಡಿ ಮಲಗಿದ್ದ ವ್ಯಕ್ತಿ ಬೆಳಗ್ಗೆ ನೋಡಿದರೆ ನೇಣಿಗೆ ಶರಣು

ರಾತ್ರಿ ಮನೆಯಲ್ಲಿ ಊಟ ಮಾಡಿ ಮಲಗಿದ್ದ ವ್ಯಕ್ತಿ ಮುಂಜಾನೆಯ ಒಳಗೆ ಮನೆಯ ಪಕ್ಕದಲ್ಲಿದ್ದ ಗೇರು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಟ್ಕಳದಲ್ಲಿ ಅ. 19ರಂದು

Read More
ಕರಾವಳಿಕ್ರೈಂ

ಕಡಬ :ಕಳ್ಳತನ ಮಾಡಿ ಪರಾರಿಯಾಗಲು ಯತ್ನಿಸಿದ ಸರಗಳ್ಳರ ಕಾರು ಅಪಘಾತ

ಕಡಬ: ಕಾರಿನಲ್ಲಿ ಬಂದ ಅಪರಿಚಿತರು ಮಹಿಳೆಯೊಬ್ಬರ ಸರ ಕದ್ದು ಪರಾರಿಯಾಗುತ್ತಿರುವ ಸಂದರ್ಭದಲ್ಲಿ ಕಾರು ಅಪಘಾತಗೊಂಡು ಇಬ್ಬರು ಗಂಭೀರ ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ಇಂದು

Read More
ಕರಾವಳಿ

ಅಮ್ಚಿನಡ್ಕ: ಮಂಗಳೂರಿನ ವೈದ್ಯರೋರ್ವರ ಕಾರು ಪಲ್ಟಿ

ಪುತ್ತೂರು: ಮಾಣಿ- ಮೈಸೂರು ರಾ. ಹೆದ್ದಾರಿ 275 ರ ಕಾವು ಸಮೀಪದ ಅಮ್ಚಿನಡ್ಕ, ಮಳಿ ಎಂಬಲ್ಲಿ ಕಾರು ಪಲ್ಟಿಯಾಗಿ ಕಾರಿನಲ್ಲಿದ್ದವರು ಅಲ್ಪ ಸ್ವಲ್ಪ ಗಾಯಗಳೊಂದಿಗೆ ಪಾರಾದ ಘಟನೆ

Read More
ಕ್ರೈಂರಾಜ್ಯ

ಮಾರಕಸ್ತ್ರಗಳಿಂದ ಇರಿದು ವಿದ್ಯಾರ್ಥಿಯ ಭೀಕರ ಹತ್ಯೆ

ಬೆಳಗಾವಿಯಲ್ಲಿ ವಿದ್ಯಾರ್ಥಿಯೊಬ್ಬನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಮಾರಕಾಸ್ತ್ರಗಳಿಂದ ಇರಿದು ಬಳಿಕ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಜ್ವಲ್ ಎಂಬ ವಿದ್ಯಾರ್ಥಿಯನ್ನು

Read More
Uncategorizedಕರಾವಳಿ

ಸುಳ್ಯ: ಈಟ್ ಎನ್ ಡ್ರಿಂಕ್ ಜೂಸ್ ಶಾಪ್ ಶುಭಾರಂಭ

ಸುಳ್ಯ: ಈಟ್ ಎನ್ ಡ್ರಿಂಕ್ ಜೂಸ್ ಶಾಪ್ ಅ.20ರಂದು ಸುಳ್ಯ ಕೆವಿಜಿ ಕ್ಯಾಂಪಸ್ ಕುರುಂಜಿಭಾಗ್‌ನಲ್ಲಿ ಶುಭಾರಂಭಗೊಂಡಿತು. ಹಲವಾರು ಮಂದಿ ಆಗಮಿಸಿ ಶುಭ ಹಾರೈಸಿದರು. ಜೂಸ್ ಶಾಪ್‌ನಲ್ಲಿ ವಿವಿಧ ಬಗೆಯ ಫ್ರೆಶ್ ಜ್ಯೂಸ್ ಅಲ್ಲದೇ ಬರ್ಗರ್, ಸ್ಯಾಂಡ್‌ವಿಚ್, ಸ್ನಾಕ್ಸ್, ಮ್ಯಾಗಿ, ಹಾಟ್ ಬೇವರೇಜ್, ಸೇರಿದಂತೆ ವಿವಿಧ ಬಗೆಯ ಐಟಂಗಳು ಲಭ್ಯವಿದೆ. ಶುಭಾರಂಭದ ಪ್ರಯುಕ್ತ ಸೀಮಿತ ಅವಧಿಯ ಆಫರ್ ಪ್ರಕಟಿಸಲಾಗಿದ್ದು ಅ.31ರ ವರೆಗೆ ಎಲ್ಲಾ ಐಟಂಗಳ ಮೇಲೆ 10% ರಿಯಾಯಿತಿ ನೀಡಲಾಗಿದೆ. ರೂ.200ಕ್ಕಿಂತ ಮೇಲ್ಪಟ್ಟ ಆರ್ಡರ್ ಮಾಡಿದಲ್ಲಿ ಉಚಿತ ಹೋಂ ಡೆಲಿವರಿ ಸೌಲಭ್ಯ ಕಲ್ಪಿಸಲಾಗಿದೆ. ಈಟ್ ಎನ್ ಡ್ರಿಂಕ್ ಶಾಪ್‌ನ ಮಾಲಕ ಇಸ್ಮಾಯಿಲ್  ಸುಲ್ತಾನ್ ಕೂಡುರಸ್ತೆಯವರು ಅತಿಥಿಗಳನ್ನು ಸ್ವಾಗತಿಸಿ ಗ್ರಾಹಕರ ಸಹಕಾರ ಬಯಸಿದರು. ಸಿಬ್ಬಂದಿ ಸುಹೈಲ್  ರೆಂಜಲಾಡಿ ಸಹಕರಿಸಿದರು.

Read More
ರಾಜ್ಯ

ನ.1: ನಟ ಪುನೀತ್ ರಾಜ್ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ

ಬೆಂಗಳೂರು: ಕನ್ನಡ ರಾಜ್ಯೋತ್ಸವ (ನ.1) ದಿನದಂದು ದಿ. ನಟ ಪುನೀತ್ ರಾಜ್ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

Read More
ಜಿಲ್ಲೆ

ಸುರತ್ಕಲ್‌ ಟೋಲ್‌ಗೇಟ್‌ನಲ್ಲಿ ಪ್ರತಿಭಟನೆ ನಡೆಸಿದ್ದ ಹೋರಾಟಗಾರರ ಮೇಲೆ ಕೇಸ್ ದಾಖಲು

ಮಂಗಳೂರು: ವಿವಾದಾತ್ಮಕವಾಗಿರುವ ಸುರತ್ಕಲ್‌ ಎನ್‌ಐಟಿಕೆ ಟೋಲ್‌ಗೇಟ್‌ ಮುಚ್ಚಿಸಿಯೇ ಸಿದ್ಧ ಎಂದು ಹೋರಾಟಕ್ಕೆ ಧುಮುಕಿ, ಅಕ್ಟೋಬರ್ 18ರಂದು ಬೃಹತ್‌ ಪ್ರತಿಭಟನೆ ನಡೆಸಿದ್ದ ಹೋರಾಟಗಾರರ ಮೇಲೆ ಇದೀಗ ಸುರತ್ಕಲ್‌ ಠಾಣೆಯಲ್ಲಿ

Read More
ಕರಾವಳಿರಾಜಕೀಯ

ಶಕುಂತಳಾ ಶೆಟ್ಟಿ ಪಕ್ಷ ಬದಲಾಯಿಸಿದರೂ ಮನಸ್ಸು ಬದಲಾಯಿಸಲಿಲ್ಲ: ಇಸಾಕ್ ಸಾಲ್ಮರ

ಪುತ್ತೂರು; ಬಿಜೆಪಿಯಿಂದ ಕಾಂಗ್ರೆಸ್‌ಗೆ ಪಕ್ಷಾಂತರ ಗೊಂಡ ಮಾಜಿ ಶಾಸಕಿ ಪಕ್ಷಾಂತರವಾಗಿದ್ದಾರೆಯೇ ಹೊರತು ಅವರ ಮನಸ್ಸು ಸಂಘಪರಿವಾರದಲ್ಲೇ ಇದೆ, ಕೋಮುವಾದವನ್ನು ತನ್ನ ಬಗುಲಲ್ಲೇ ಇಟ್ಟುಕೊಂಡಿದ್ದಾರೆ ಎಂದು ಕಾಂಗ್ರೆಸ್ ಅಲ್ಪಸಂಖ್ಯಾತ

Read More
Uncategorized

ಪಟಾಕಿ ಸಂಗ್ರಹಿಸಲಾಗಿದ್ದ ಗೋಡೌನ್‌ನಲ್ಲಿ ಸ್ಫೋಟ – ನಾಲ್ವರು ಸಾವು

ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಬನ್ಮೋರ್ ನಗರದಲ್ಲಿ ಗುರುವಾರ ಗೋಡೌನ್‌ನಲ್ಲಿ ಪಟಾಕಿ ಸಂಗ್ರಹಿಸಲಾಗಿದ್ದ ಮನೆಯೊಂದರಲ್ಲಿ ಬೀಕರ ಸ್ಫೋಟ ಸಂಭವಿಸಿ ನಾಲ್ವರು ಸಾವನ್ನಪ್ಪಿದ್ದು, ಹಲವು ಮಂದಿ ಅವಶೇಷಗಳಡಿಯಲ್ಲಿ ಹೂತುಹೋಗಿರುವ ಶಂಕೆ

Read More
error: Content is protected !!