ಜಿಲ್ಲೆ

ದನಕ್ಕೆ ಸ್ಕೂಟಿ ಡಿಕ್ಕಿ ಸವಾರ ದುರ್ಮರಣ

ತನ್ನ ದ್ವಿಚಕ್ರ ವಾಹನ (ಸ್ಕೂಟಿ)ದಲ್ಲಿ ತೆರಳುತ್ತಿದ್ದ ಸಂದರ್ಭ ದನವೊಂದು ಏಕಾಏಕಿ ರಸ್ತೆಗೆ ಅಡ್ಡ ಬಂದು ದನಕ್ಕೆ ಡಿಕ್ಕಿ ಸಂಭವಿಸಿ ವ್ಯಕ್ತಿ ಮೃತಪಟ್ಟ ಘಟನೆ ವರದಿಯಾಗಿದೆ.ಕುಶಾಲನಗರದಿಂದ ರಂಗಸಮುದ್ರಕ್ಕೆ ತೆರಳುವ

Read More
ಕರಾವಳಿ

ಸುಳ್ಯ: ಗೋಣಿ ಚೀಲದಲ್ಲಿ ಯುವತಿಯ ಮೃತದೇಹ ಪತ್ತೆಯ ಸುತ್ತ ಸಂಶಯಗಳ ಹುತ್ತ..!

ಸುಳ್ಯದ ಬಾಡಿಗೆ ಮನೆಯೊಂದರಲ್ಲಿ ಯುವತಿಯ ಮೃತದೇಹ ಪತ್ತೆಯಾಗಿರುವ ಘಟನೆಗೆ ಸಂಬಂಧಿಸಿ ಪತಿಯೇ ಪತ್ನಿಯನ್ನು ಕೊಂದು ಪರಾರಿಯಾಗಿರುವ ಶಂಕೆ ಬಲವಾಗಿದ್ದು ಕೊಲೆಯಾದದ್ದು ಆತನ ಪತ್ನಿಯೋ ಅಥವಾ ಬೇರೆ ಯಾರಾದರೂ

Read More
ಕರಾವಳಿ

ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯೆ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್ : ಭಾರತಿಯವರ ವಿಡಿಯೋ ವೈರಲ್

ಇತ್ತೀಚೆಗೆ ನಾಪತ್ತೆಯಾದ ಸುಬ್ರಹ್ಮಣ್ಯ ಗ್ರಾ.ಪಂ.ಸದಸ್ಯೆ ಭಾರತಿ ಮೂಕಮಲೆಯವರ ಹೇಳಿಕೆಯ ವೀಡಿಯೋವೊಂದು ವೈರಲ್ ಆಗುತ್ತಿದೆ. ನಾನು ನಾನಾಗಿಯೇ ಬಂದಿದ್ದೇನೆ. ನನ್ನನ್ನು ಯಾರೂ ಅಪಹರಿಸಿಲ್ಲ. ನಾನು ಅವರನ್ನು ಮನೆಯ ಹತ್ರ

Read More
ಕರಾವಳಿಕ್ರೈಂ

ಸುಳ್ಯ :ಮನೆಯೊಳಗೆ ಮಹಿಳೆಯ ಮೃತದೇಹ ಪತ್ತೆ..!

ಸುಳ್ಯ ನಗರದ ಬೀರಮಂಗಲ ಪರಿಸರದಲ್ಲಿ ಬಾಡಿಗೆ ಮನೆಯೊಂದರಲ್ಲಿ ಯುವತಿಯ ಮೃತದೇಹ ಗೋಣಿಚೀಲದಲ್ಲಿ ಪತ್ತೆಯಾಗಿದೆ. ಸುಳ್ಯದ ಹೊಟೇಲೊಂದರಲ್ಲಿ ಕೆಲಸ ಮಾಡುತ್ತಿದ್ದ ಇಮ್ರಾನ್ ಎಂಬಾತ ತನ್ನ ಪತ್ನಿಯನ್ನು ಕೊಂದು ಗೋಣಿಚೀಲದಲ್ಲಿ

Read More
Uncategorized

ಆಟವಾಡುವ ವೇಳೆ ಬೊಗಳಿತು ಎನ್ನುವ ಕಾರಣಕ್ಕೆ ಗರ್ಭಿಣಿ ನಾಯಿಯನ್ನು ಅಮಾನವೀಯವಾಗಿ ಥಳಿಸಿ ಕೊಂದ ವಿದ್ಯಾರ್ಥಿಗಳು: ನಾಲ್ಕು ಮಂದಿ ಬಂಧನ

ಬೊಗಳಿತು ಎನ್ನುವ ಕಾರಣಕ್ಕೆ ಗರ್ಭಿಣಿ ನಾಯಿಯನ್ನು ಅಮಾನವೀಯವಾಗಿ ಥಳಿಸಿ ಕೊಂದ ನಾಲ್ಕು ಮಂದಿ ವಿದ್ಯಾರ್ಥಿಗಳನ್ನು ದೆಹಲಿ ‍ಪೊಲೀಸರು ಬಂಧಿಸಿದ್ದಾರೆ. ಗುಂಪೊಂದು ಗರ್ಭಿಣಿ ಶ್ವಾನವನ್ನು ಥಳಿಸುವ ದೃಶ್ಯಗಳು ಸಾಮಾಜಿಕ

Read More
ಕರಾವಳಿ

ಯುವಜನತೆ ಗಾಂಜಾ, ಅಮಲು ಪದಾರ್ಥಗಳಿಂದ ದೂರವಿರಿ: ಪುತ್ತೂರು ತಂಙಳ್ ಕರೆ

ಪುತ್ತೂರು: ಯುವ ಸಮೂಹ ಗಾಂಜಾದಂತಹ ಅಮಲು ಪದಾರ್ಥಗಳಿಗೆ ಬಲಿಯಾಗುವ ಸುದ್ದಿಗಳು ಅಲ್ಲಲ್ಲಿ ಕೇಳಿ ಬರುತ್ತಿದ್ದು ಇದರ ವಿರುದ್ಧ ಪರಿಣಾಮಕಾರಿಯಾದ ಜಾಗೃತಿಅಗತ್ಯವಿದೆ. ಅಮಲು ಪದಾರ್ಥಗಳಿಗೆ ವಿದ್ಯಾರ್ಥಿಗಳು, ಯುವಕರು ಬಲಿಯಾಗದಂತೆ ಪೋಷಕರು ಎಚ್ಚರಿಕೆ ವಹಿಸಬೇಕಾಗಿದೆ ಎಂದು ಪುತ್ತೂರು ಕೇಂದ್ರ ಜುಮಾ ಮಸೀದಿಯ ಮುದರ್ರಿಸ್ ಅಸ್ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಹೇಳಿದರು. ನ.19ರಂದು ಸಾರೆಪುಣಿ ಮದ್ರಸ ವಠಾರದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಗಾಂಜಾದಂತಹ ಅಮಲು ಪದಾರ್ಥಗಳತ್ತ ಯುವ ಜನತೆ ಆಕರ್ಷಿತರಾಗುವುದನ್ನು ತಡೆಯುವ ಅವಶ್ಯಕತೆಯಿದ್ದು ಇಲ್ಲದೇ ಹೋದಲ್ಲಿ ಸಮಾಜಕ್ಕೂ, ಸಮುದಾಯಕ್ಕೂ ದೊಡ್ಡ ನಷ್ಟ ಉಂಟಾಗಲಿದೆ ಈ ನಿಟ್ಟಿನಲ್ಲಿ ಪ್ರತೀ ಮೊಹಲ್ಲಾಗಳಲ್ಲೂ ಈ ಬಗ್ಗೆ ಜಾಗೃತಿಯಾದರೆ ಉತ್ತಮ ಎಂದು ಅವರು ಹೇಳಿದರು. ಧಾರ್ಮಿಕ ವಿಚಾರಧಾರೆಗಳಿಂದ ಯುವ ಸಮೂಹ ದೂರ ಸರಿಯುತ್ತಿದ್ದು ಕ್ರೀಡೆ, ಮನೋರಂಜನಾ ಕ್ಷೇತ್ರಗಳಿಗೆ ಹೆಚ್ಚು ಮಹತ್ವ ನೀಡಿದಂತೆ ಕಂಡುಬರುತ್ತಿದೆ. ಇದು ಅಪಾಯಕಾರಿ ಬೆಳವಣಿಗೆಯಾಗಿದ್ದು ಇಸ್ಲಾಂ ಧರ್ಮದ ತತ್ವದಡಿಯಲ್ಲಿ ಧಾರ್ಮಿಕ ಕಾರ್ಯಗಳಲ್ಲಿ ಯುವಜನತೆ ಮುಂಚೂಣಿಯಲ್ಲಿ ಇರುವುದು ಅವಶ್ಯಕತೆಯಾಗಿದೆ ಎಂದು ಪುತ್ತೂರು ತಂಙಳ್ ಹೇಳಿದರು.

Read More
ಕರಾವಳಿ

ಸುಳ್ಯ: ಹೆರಿಗೆಯಾಗಿ 12ನೇ ದಿನ ಬಾಣಂತಿ ಮೃತ್ಯು

ಹೆರಿಗೆಯಾದ 12ನೇ ದಿನಕ್ಕೆ ಬಾಣಂತಿಯೊಬ್ಬರು ಸಾವನ್ನಪ್ಪಿದ ಘಟನೆ ಸುಳ್ಯ ಜಟ್ಟಿಪಳ್ಳ ಸಮೀಪ ನ. 20 ರಂದು ನಡೆದಿದೆ. ಜಟ್ಟಿಪಳ್ಳದ ನಿವಾಸಿ ಲೀಲಾ ಎಂಬವರ ಪುತ್ರಿ ಗೀತಾ (30)

Read More
ಕರಾವಳಿರಾಜಕೀಯ

ಬಿಜೆಪಿಯ ಭ್ರಷ್ಟಾಚಾರ, ದುರಾಡಳಿತದಿಂದ ಬೇಸತ್ತಿರುವ ಜನತೆ ಕಾಂಗ್ರೆಸ್ ಪರ ಒಲವು ತೋರುತ್ತಿದ್ದಾರೆ- ದಿವ್ಯಪ್ರಭಾ ಗೌಡ

ಕಾಂಗ್ರೆಸ್ ಗೆ ಇರುವ ಜನಬೆಂಬಲವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಅನ್ಯ ಮಾರ್ಗದಿಂದ ಕಾಂಗ್ರೆಸ್ ಪಕ್ಷವನ್ನು ಕಟ್ಟಿಹಾಕುವ ಬಿಜೆಪಿಯ ಪ್ರಯತ್ನ ಹಿಂದೆಯೂ ವಿಫಲವಾಗಿದೆ, ಮುಂದೆಯೂ ಅಸಾಧ್ಯ ಎಂದು ರಾಜ್ಯ

Read More
Uncategorizedಕರಾವಳಿಕ್ರೈಂ

ಬೆಳ್ತಂಗಡಿ: ಸಂಶಯಾಸ್ಪದ ರೀತಿಯಲ್ಲಿ ಮನೆಯ ಅಂಗಳದಲ್ಲಿ ಇಬ್ಬರ ಮೃತದೇಹ ಪತ್ತೆ..!

ಬೆಳ್ತಂಗಡಿ: ತಾಲೂಕಿನ ಪುದುವೆಟ್ಟು, ಪಲ್ಲದಪಲ್ಕೆ ಎಂಬಲ್ಲಿ ಮನೆ ಅಂಗಳದಲ್ಲಿ ಸಂಶಯಾಸ್ಪದ ರೀತಿಯಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿರುವುದಾಗಿ ವರದಿಯಾಗಿದೆ. ಸಾವನ್ನಪ್ಪಿದವರು ತಂದೆ ಹಾಗೂ ಮಗ ಎಂದು ತಿಳಿದು ಬಂದಿದ್ದು,

Read More
ಕರಾವಳಿ

ನೆಟ್ಟಣಿಗೆ ಮುಡ್ನೂರು ಗ್ರಾ.ಪಂ ಸದಸ್ಯ ಶ್ರೀರಾಮ್ ಪಕ್ಕಳರವರಿಗೆ ಮಾತೃ ವಿಯೋಗ

ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ ಶ್ರೀರಾಮ್ ಪಕ್ಕಳರವರ ತಾಯಿ ಇಂದಿರಾ ಪಕ್ಕಳ (78) ರವರು ತಮ್ಮ ಸ್ವಗ್ರಹದಲ್ಲಿ ನ.21ರಂದು ತಡರಾತ್ರಿ ನಿಧನ ಹೊಂದಿದರು. ಮೃತರ ಮರಣೋತ್ತರ

Read More
error: Content is protected !!