ಕರಾವಳಿ

ನೆಟ್ಟಣಿಗೆ ಮುಡ್ನೂರು ಗ್ರಾ.ಪಂ ಸದಸ್ಯ ಶ್ರೀರಾಮ್ ಪಕ್ಕಳರವರಿಗೆ ಮಾತೃ ವಿಯೋಗ



ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ ಶ್ರೀರಾಮ್ ಪಕ್ಕಳರವರ ತಾಯಿ ಇಂದಿರಾ ಪಕ್ಕಳ (78) ರವರು ತಮ್ಮ ಸ್ವಗ್ರಹದಲ್ಲಿ ನ.21ರಂದು ತಡರಾತ್ರಿ ನಿಧನ ಹೊಂದಿದರು.

ಮೃತರ ಮರಣೋತ್ತರ ಕ್ರಿಯೆಗಳು ಇಂದು ಮದ್ಯಾಹ್ನ ಕರ್ನೂರುಗುತ್ತು ಮನೆಯಲ್ಲಿ ನಡೆಯಲಿದೆ.
ಮೃತರು ಪತಿ ನರಸಿಂಹ ಪಕ್ಕಳ, ಪುತ್ರ ಶ್ರೀರಾಮ್ ಪಕ್ಕಳ, ಪುತ್ರಿ ಐಶ್ವರ್ಯರವರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!