Author: news_bites_admin

ಕರಾವಳಿಕ್ರೈಂ

ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ

ಮಂಗಳೂರು: ಅಪ್ರಾಪ್ತ ಪ್ರಾಯದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ದೋಷಿ ಅಬೂಬಕ್ಕರ್ (50) ಎಂಬಾತನಿಗೆ ಮಂಗಳೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು (FTSC-2) 20

Read More
ಕರಾವಳಿ

ಪುತ್ತೂರು: ಸಂಟ್ಯಾರ್‌ ಬಳಿ ಹಲವು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದು ಪರಾರಿಯಾದ ಕಾರು

ಪುತ್ತೂರು: ಹಲವು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದ ಕಾರೊಂದು ಪರಾರಿಯಾದ ಘಟನೆ ಮಾ.12ರಂದು ಸಂಟ್ಯಾರ್ ಬಳಿ ನಡೆದಿದೆ. ಬಂಟ್ವಾಳ ನಿವಾಸಿ ರವಿ. ಬಿ (27) ಎಂಬವರ ದೂರಿನಂತೆ,

Read More
ಕರಾವಳಿ

ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಹೃದಯಾಘಾತದಿಂದ ನಿಧನ

ಸುಳ್ಯ: ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದ ಮಂಜು (42) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೂಲತಃ ಮೈಸೂರಿನ ಕೆ.ಆರ್.ನಗರ ನಿವಾಸಿಯಾಗಿದ್ದ ಮಂಜು ಅವರು

Read More
ಅಂತಾರಾಷ್ಟ್ರೀಯ

ಮೂರು ಷರತ್ತುಗಳನ್ನು ಒಪ್ಪಿಕೊಂಡರೆ ಯುದ್ಧ ಕೊನೆಗೊಳಿಸಲು ಇರಾನ್ ಒಪ್ಪಿಗೆ!

ಯುದ್ಧ ಕೊನೆಗೊಳಿಸುವ ವಿಚಾರವಾಗಿ ಇರಾನ್ ಮಾತುಕತೆಗೆ ಮರಳಲು ಸಿದ್ಧವಾಗಿದೆ ಎನ್ನಲಾಗಿದ್ದು ಮಾತುಕತೆ ನಡೆಸಬೇಕಾದರೆ ಮೂರು ಷರತ್ತುಗಳನ್ನು ವಿಧಿಸಿದೆ ಎಂದು ವರದಿಯಾಗಿದೆ. ಇರಾನ್ ಅಧ್ಯಕ್ಷ ಪೆಜೆಶ್ಕಿಯಾನ್ ಹೇಳುವಂತೆ, ಮೊದಲನೆಯದಾಗಿ

Read More
ರಾಷ್ಟ್ರೀಯ

ಫರ್ಮಾನ್ ಖಾನ್ ಜೊತೆ ಮದುವೆಯಾದ ಕುಂಭಮೇಳದ ವೈರಲ್ ಯುವತಿ ಮೊನಾಲಿಸಾ

ಪ್ರಯಾಗ್‌ರಾಜ್ ಕುಂಭಮೇಳದ ಸಮಯದಲ್ಲಿ ವೈರಲ್ ಆಗಿದ್ದ ಯುವತಿ ಮೊನಾಲಿಸಾ ಭೋಸ್ಲೆ, ತನ್ನ ಕುಟುಂಬದ ಪ್ರತಿರೋಧದ ನಡುವೆಯೂ ತನ್ನ ಸಂಗಾತಿ ಫರ್ಮಾನ್ ಖಾನ್ ಅವರನ್ನು ಕೇರಳದಲ್ಲಿ ವಿವಾಹವಾಗಿದ್ದಾರೆ. ತಿರುವನಂತಪುರದ

Read More
ಕರಾವಳಿಕ್ರೈಂ

ವಿಟ್ಲ: ಎಂಡಿಎಂಎ ಸಹಿತ ನಾಲ್ವರು ಆರೋಪಿಗಳು ಪೊಲೀಸ್ ವಶಕ್ಕೆ

ವಿಟ್ಲ: ವಿಟ್ಲ ಠಾಣಾ ವ್ಯಾಪ್ತಿಯ ಬಂಟ್ವಾಳ ನೇರಳಕಟ್ಟೆ ಇಂದಿರಾ ನಗರ ಎಂಬಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿರುವ ಅಶ್ರಪ್ ಜಿ ಎಂಬಾತನು ತನ್ನ ಮನೆಯಲ್ಲಿ ಮಾದಕ ವಸ್ತುವಾದ ಎಮ್.ಡಿ.ಎಮ್.ಎ

Read More
ಕರಾವಳಿ

ಮಂಗಳೂರು: ಚಿನ್ನಾಭರಣ ಕಳ್ಳತನ ನಡೆಸಿದ ಆರೋಪಿಯನ್ನು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ ಪೊಲೀಸರು

ಮಂಗಳೂರು:ಉಲ್ಲಾಸ್‌ ನಗರದ ಮನೆಯೊಂದರಲ್ಲಿ ಚಿನ್ನ ಮತ್ತು ಬೆಳ್ಳಿ ಆಭರಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾವೂರು ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ 24 ಗಂಟೆಗಳ ಒಳಗೆ ಆರೋಪಿಯನ್ನು ಬಂಧಿಸುವಲ್ಲಿ

Read More
ಕರಾವಳಿ

ಅಡೆಕ್ಕಲ್ ಬದ್ರಿಯಾ ಮಸೀದಿ ಅಭಿವೃದ್ದಿಗೆ 15 ಲಕ್ಷ ರೂ ಅನುದಾನ ಮಂಜೂರು: ಅಶೋಕ್ ರೈ

ಪುತ್ತೂರು: ಹಿರೆಬಂಡಾಡಿ ಗ್ರಾಮದ ಅಡೆಕ್ಕಲ್ ಬದ್ರಿಯಾ ಜುಮಾ‌ ಮಸೀದಿ ನವೀಕರಣ ಕಾಮಗಾರಿಗೆ ವಕಫ್ ಇಲಾಖೆಯಿಂದ 15 ಲಕ್ಷ ಮಂಜೂರಾಗಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ. ಇಲಾಖೆಯಿಂದ

Read More
ಕರಾವಳಿಕ್ರೈಂ

ಬಂಟ್ವಾಳ: ಚಿನ್ನಾಭರಣ ಕಳವು ಪ್ರಕರಣ-ಆರೋಪಿಯ ಬಂಧನ

ಬಂಟ್ವಾಳ:: ಬಸ್‌ ನಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವುಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೋರ್ವನನ್ನು ಬಂಟ್ವಾಳ ನಗರ ಠಾಣಾ ಪೊಲೀಸರ ತಂಡ ಬಂಧಿಸಿದ್ದು ಕದ್ದ ಚಿನ್ನವನ್ನು ವಶಕ್ಕೆ

Read More
ಕರಾವಳಿಕ್ರೈಂ

ಬಾವಿ ತೋಡುವಾಗ ಸ್ಪೋಟಕ ಬಳಕೆ: ಪ್ರಕರಣ ದಾಖಲು

ಕಡಬ: ಬಾವಿ ತೋಡುವಾಗ ಸ್ಪೋಟಕ ಬಳಸಿದ ಪರಿಣಾಮ ಮನೆಗಳಿಗೆ ಹಾನಿಯಾದ ಘಟನೆ ಕಡಬ ತಾಲೂಕಿನ ರಾಮಕುಂಜ ಗ್ರಾಮದ ಕಂಪ ಎಂಬಲ್ಲಿ ಸಂಭವಿಸಿದೆ. ಪ್ರಕರಣದ ಆರೋಪಿ ಸೋಮಶೇಖರ್ ಎಂಬವರು

Read More
error: Content is protected !!