Author: news_bites_admin

ಕರಾವಳಿರಾಜ್ಯ

ಬೆಂಗಳೂರು ಕಂಬಳಕ್ಕೆ ಮುಖ್ಯಮಂತ್ರಿಗಳಿಂದ 1 ಕೋಟಿ ರೂ ಘೋಷಣೆ: ಅಶೋಕ್ ರೈ

ಪುತ್ತೂರು: ಬೆಂಗಳೂರು ಅರಮನೆ ಮೈದಾನದಲ್ಲಿ ನ.24ರಿಂದ 26 ರತನಕ ನಡೆಯಲಿರುವ ಬೆಂಗಳೂರು‌ಕಂಬಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ರೂ ಒಂದು ಕೋಟಿ ಘೋಷಣೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ

Read More
ಕರಾವಳಿ

ಬೆಂಗಳೂರು ಕಂಬಳ: ಕರ್ನಾಟಕ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಶಾಸಕ ಅಶೋಕ್ ರೈ ಆಮಂತ್ರಣ

ಬೆಂಗಳೂರು: ಪುತ್ತೂರು ಶಾಸಕರು ಹಾಗೂ ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷರಾದ ಅಶೋಕ್ ಕುಮಾರ್ ರೈಯವರು ಇಂದು ಕರ್ನಾಟಕ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕರಾದ ಶೇಖರ್ ರಾವ್ ರವರನ್ನು ಭೇಟಿಯಾಗಿ

Read More
ಕರಾವಳಿ

ಬ್ರೈಟ್ ಭಾರತ್ ಮೆಗಾ ಪ್ರಾಜೆಕ್ಟ್ ಸದಸ್ಯರಾಗಲು ಇನ್ನು ಕೆಲವೇ ದಿನ ಮಾತ್ರ ಬಾಕಿ: ಮನೆ, ಕಾರು, ಚಿನ್ನ ಸಹಿತ ಭರ್ಜರಿ ಬಹುಮಾನ ಗೆಲ್ಲಲು ಸುವರ್ಣಾವಕಾಶ

ದ.ಕ ಜಿಲ್ಲೆಯಾದ್ಯಂತ ಈಗಾಗಲೇ ಮನೆಮಾತಾಗಿರುವ ಬ್ರೈಟ್ ಭಾರತ್ ಪರಿಚಯಿಸುತ್ತಿರುವ ಅತೀ ದೊಡ್ಡ ಪ್ರಾಜೆಕ್ಟ್ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದ್ದು ಯಾರೆಲ್ಲಾ ಇನ್ನೂ ಈ ಒಂದು

Read More
ಕರಾವಳಿ

ತಿಂಗಳಾಡಿ: ತ್ಯಾಗರಾಜೆಯಲ್ಲಿ ಕಾರು ಪಲ್ಟಿ: ಹಲವರಿಗೆ ಗಾಯ

ಪುತ್ತೂರು: ಕಾರೊಂದು ಪಲ್ಟಿಯಾಗಿ ಕಾರಿನಲ್ಲಿದ್ದವರು  ಗಾಯಗೊಂಡ ಘಟನೆ ನ.4ರಂದು ಸಂಜೆ ತಿಂಗಳಾಡಿ  ಸಮೀಪದ ತ್ಯಾಗರಾಜೆಯಲ್ಲಿ ನಡೆದಿದೆ. ಕುಂಬ್ರ ಕಡೆಯಿಂದ ಬೆಳ್ಳಾರೆ ಕಡೆಗೆ ತೆರಳುತ್ತಿದ್ದ ಆಲ್ಟೋ ಕಾರು. ತ್ಯಾಗರಾಜೆ ಬಳಿ ಚಾಲಕನ ನಿಯಂತ್ರಣ ತಪ್ಪಿ  ಪಲ್ಟಿಯಾಗಿದ್ದು ಕಾರಿನಲ್ಲಿದ್ದ ನಾಲ್ಕು ಮಂದಿ  ಮಹಿಳೆಯರಿಗೆ ಮತ್ತು ಮೂವರು ಮಕ್ಕಳಿಗೆ ಅಲ್ಪ  ಗಾಯಗಳಾಗಿದೆ. ಕಾರು ಚಾಲಕ ಅಬ್ದುಲ್ಲ ಎಂಬವರ ಕೈಗೆ ಗಾಯವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ  ಚಿಕಿತ್ಸೆ ನೀಡಲಾಗಿದೆ. ಘಟನೆಯಿಂದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು  ಅಪಾರ ನಷ್ಟ ಸಂಭವಿಸಿದೆ. ಕಾರು ಪಲ್ಟಿಯಾದ ಕೂಡಲೇ ಅದೇ ರಸ್ತೆಯಲ್ಲಿ ತೆರಳುತ್ತಿದ್ದ ಸಾರೆಪುಣಿಯ  ಬಿ.ಕೆ ಉಮ್ಮರ್ ಎಂಬವರು ಕಾರಿನ ಗಾಜನ್ನು ಒಡೆದು  ಕಾರಿನಲ್ಲಿದ್ದವರನ್ನು ಹೊರೆ ತೆಗೆಯಲು ಸಹಕರಿಸಿದ್ದು  ಇವರ ಮಾನವೀಯ ನಡೆ ಮೆಚ್ಚುಗೆಗೆ ಪಾತ್ರವಾಗಿದೆ.

Read More
ಕರಾವಳಿ

ಜನರ ಜೊತೆ ಸಹಭೋಜನಕ್ಕಾಗಿ ವಸ್ತ್ರ ವಿತರಣೆ: ಸುಮಾ ಅಶೋಕ್ ರೈ

ಪುತ್ತೂರು: ಸುಮಾರು ಹತ್ತು ವರ್ಷಗಳಿಂದ ರೈ ಎಸ್ಟೇಟ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಡ್ ವತಿಯಿಂದ ಪ್ರತೀ ದೀಪಾವಳಿಯಂದು ವಸ್ತ್ರ ವಿತರಣೆ ಕಾರ್ಯಕ್ರಮ‌ನಡೆಸುತ್ತಿದ್ದು ಇದು ಜನರ ಜೊತೆ ಸಹಭೋಜನ

Read More
ಅಂತಾರಾಷ್ಟ್ರೀಯಕ್ರೈಂ

ಗಾಝಾದಲ್ಲಿ ಶಾಲೆಯ ಮೇಲೆ ಇಸ್ರೇಲ್ ದಾಳಿ: 20 ಸಾವು

ಇಸ್ರೇಲ್ ತನ್ನ ದಾಳಿ ಮುಂದುವರೆಸಿದ್ದು ಗಾಝಾ ಪ್ರದೇಶದಲ್ಲಿ ನಾಗರಿಕರ ಮೇಲೆ ದಾಳಿ ಮುಂದುವರೆಸಿದ್ದು, 20 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಗಾಝಾದ ಶಾಲೆಯ ಮೇಳೆ ಶೆಲ್

Read More
ಅಂತಾರಾಷ್ಟ್ರೀಯ

ನೇಪಾಳದಲ್ಲಿ ಪ್ರಬಲ ಭೂಕಂಪ: 100ಕ್ಕೂ ಅಧಿಕ ಮಂದಿ ಸಾವು

ನೇಪಾಳದ ಕಠ್ಮಂಡು, ಪಶ್ಚಿಮ ರುಕುಂ, ಜಾಜರಕೋಟ್ ಸೇರಿದಂತೆ ಹಲವೆಡೆ ಭೂಕಂಪ ಸಂಭವಿಸಿದ್ದು, 100ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ. 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.ರಿಕ್ಟರ್ ಮಾಪಕದಲ್ಲಿ

Read More
ಕರಾವಳಿ

ಕುಂಬ್ರ ಆಶಾದೀಪ ಸಹಾಯ ಹಸ್ತ ವತಿಯಿಂದ ತಾಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕಲಾವಿದ ಸುಂದರ್ ರೈ ಮಂದಾರಗೆ ಸನ್ಮಾನ

ಆಶಾ ದೀಪ ಸಹಾಯ ಹಸ್ತ ಕುಂಬ್ರ ಇದರ ವತಿಯಿಂದ ತಾಲೂಕು ಮಟ್ಟದ ಕರ್ನಾಟಕ ರಾಜ್ಯೋತ್ಸವದ ಪ್ರಶಸ್ತಿ ಪುರಸ್ಕೃತರಾದ ಕಲಾವಿದ ರಂಗ್ ದ ರಾಜ ಖ್ಯಾತಿಯ ಸುಂದರ್ ರೈ

Read More
ಕರಾವಳಿ

ಸುಳ್ಯ: ಉಡುಪಿ ಗಾರ್ಡನ್ ಹೋಟೆಲ್ ಮುಂಬಾಗ ಏಕಾಏಕಿ ಕುಸಿದ ಭೂಮಿ

ಸುಳ್ಯ ಪರಿವಾರಕಾನ ಉಡುಪಿ ಗಾರ್ಡನ್ ಹೋಟೆಲ್ ಮುಂಬಾಗ ಇದೀಗ ಕೆಲ ಹೊತ್ತಿನ ಮೊದಲು ಸುರಿದ ಭಾರಿ ಮಳೆಗೆ ಏಕಾಏಕಿ ಭೂಮಿ ಕುಸಿದು ಬೃಹತ್ ಹೊಂಡ ನಿರ್ಮಾಣವಾಗಿದೆ. ಸುಮಾರು

Read More
ಕರಾವಳಿಕ್ರೈಂ

ಮಾಡಾವು: ಅಂಗಡಿಯಿಂದ ಹಣ ಎಗರಿಸಿ ಕಳ್ಳರಿಬ್ಬರು ಪರಾರಿ

ಪುತ್ತೂರು: ಬೈಕ್‌ನಲ್ಲಿ ಬಂದ ಅಪರಿಚಿತರಿಬ್ಬರು ಗೂಡಂಗಡಿಯಿಂದ ಹಣ ಎಗರಿಸಿ ಪರಾರಿಯಾದ ಘಟನೆ ನ.3ರಂದು ಕೆಯ್ಯೂರು ಗ್ರಾಮದ ಮಾಡಾವುನಿಂದ ವರದಿಯಾಗಿದೆ. ಮಾಡಾವುಮಲೆ ಎಂಬಲ್ಲಿ ಬಸ್ಸು ನಿಲ್ದಾಣದ ಬಳಿ ಗೂಡಂಗಡಿ

Read More
error: Content is protected !!