ಬೆಂಗಳೂರು: ಪುತ್ತೂರು ಶಾಸಕರು ಹಾಗೂ ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷರಾದ ಅಶೋಕ್ ಕುಮಾರ್ ರೈಯವರು ಇಂದು ಕರ್ನಾಟಕ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕರಾದ ಶೇಖರ್ ರಾವ್ ರವರನ್ನು ಭೇಟಿಯಾಗಿ ಬೆಂಗಳೂರು ಕಂಬಳ ನಮ್ಮ ಕಂಬಳಕ್ಕೆ ಆಮಂತ್ರಣ ಪತ್ರ ಕೊಟ್ಟು ಆಹ್ವಾನಿಸಲಾಯಿತು, ಕೇಶವ ಮುಳಿಯಾ ಉದ್ಯಮಿಗಳು ಪುತ್ತೂರು ಮತ್ತು ಸಚಿನ್ ಶೆಟ್ಟಿ ಉಪಸ್ಥಿತರಿದ್ದರು