ರಾಷ್ಟ್ರೀಯ

ಕ್ರೈಂರಾಷ್ಟ್ರೀಯ

ಕಣ್ಣಾಮುಚ್ಚಾಲೆ ಆಡುತ್ತಿದ್ದ ಬಾಲಕಿಯರಿಬ್ಬರನ್ನು ಬಲಿ ಪಡೆದ ಫ್ರಿಡ್ಜ್

ಕಣ್ಣಾಮುಚ್ಚಾಲೆ ಆಡುತ್ತಿದ್ದ ಸೋದರಿ ಬಾಲಕಿಯರಿಬ್ಬರು ಮನೆಯಲ್ಲಿ ಬಳಕೆಯಾಗದೆ ಮೂಲೆಯಲ್ಲಿ ಬಿದ್ದಿದ್ದ ಫ್ರಿಡ್ಜ್ ನಲ್ಲಿ ಅಡಗಿ ಕುಳಿತ ಪರಿಣಾಮ ಇಬ್ಬರು ಬಾಲಕಿಯರು ದಾರುಣ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ರಾಜ್‌ಸಮಂದ್

Read More
ಕ್ರೀಡೆರಾಷ್ಟ್ರೀಯ

ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯ ವೀಕ್ಷಿಸಲು ಬರಲಿದ್ದಾರೆ ಪ್ರಧಾನಿ ಮೋದಿ

ಐಸಿಸಿ ವಿಶ್ವಕಪ್ ಕ್ರಿಕೆಟ್ ಫೈನಲ್ ನ.19ರಂದು ನಡೆಯಲಿದ್ದು ಟೀಂ ಇಂಡಿಯಾ ತಂಡ ಹಾಗೂ ಆಸ್ಟ್ರೇಲಿಯ ಮಧ್ಯೆ ಫೈನಲ್ ಕದನ ನಡೆಯಲಿದೆ. ಭಾರತ ತಂಡವನ್ನು ಹುರಿದುಂಬಿಸಲು ಪ್ರಧಾನಿ ನರೇಂದ್ರ

Read More
ರಾಜಕೀಯರಾಜ್ಯರಾಷ್ಟ್ರೀಯ

ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಡಿ.ವಿ ಸದಾನಂದ ಗೌಡ

ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಸಂಸದ ಡಿ.ವಿ. ಸದಾನಂದ ಗೌಡ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಡಿ.ವಿ. ಸದಾನಂದ ಗೌಡರ ಈ

Read More
ಕ್ರೈಂರಾಷ್ಟ್ರೀಯ

ಹಾವಿನ ಜೊತೆ ಹುಚ್ಚಾಟವಾಡಿ ಪ್ರಾಣ ಕಳೆದುಕೊಂಡ ಯುವಕ

ಯುವಕನೊಬ್ಬ ಹಾವನ್ನು ಹಿಡಿದುಕೊಂಡು ಹುಚ್ಚಾಟ  ಮೆರೆದಿದ್ದು ಪರಿಣಾಮ ವ್ಯಕ್ತಿ ಸಾವನ್ನಪ್ಪಿರುವ ಘಟನೆ  ಉತ್ತರಪ್ರದೇಶದ ಡಿಯೋರಿಯಾ ಜಿಲ್ಲೆಯಲ್ಲಿ  ನಡೆದಿರುವುದಾಗಿ ವರದಿಯಾಗಿದೆ.  ಯುವಕ ಕುಡಿದ ಮತ್ತಿನಲ್ಲಿ ಹಾವೊಂದನ್ನು  ಹಿಡಿದುಕೊಂಡು ನನಗೆ ಕಚ್ಚು ಎಂದು ಕೂಗಾಡುತ್ತಾ  ಹಾವನ್ನು ಚುಂಬಿಸುವುದು, ಕುತ್ತಿಗೆ ಸುತ್ತಿಕೊಳ್ಳುವುದು ಮಾಡಿ ಹುಚ್ಚಾಟ ಮಾಡುತ್ತಿದ್ದ ಎನ್ನಲಾಗಿದೆ.ಇದರಿಂದ ಕೋಪಗೊಂಡ ಹಾವು ಯುವಕನಿಗೆ ಹಲವು ಬಾರಿ ಕಚ್ಚಿದ ಪರಿಣಾಮ ಆತ ಸಾವನ್ನಪ್ಪಿದ್ದಾನೆ ಎಂದು ತಿಳಿದು  ಬಂದಿದೆ. ಸ್ಥಳದಲ್ಲಿದ್ದವರು ದೃಶ್ಯವನ್ನು ಮೊಬೈಲ್ ಕ್ಯಾಮರಾದಲ್ಲಿ  ಸೆರೆ ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ.

Read More
ರಾಷ್ಟ್ರೀಯ

ಮನೆಯೊಳಗೆ ಬಂದ ಹಾವು ಓಡಿಸಲು ಯತ್ನ; ಮನೆ ಭಸ್ಮ

ಮನೆಯೊಳಗೆ ಬಂದ ಹಾವೊಂದನ್ನು ಹೊರಗೆ ಓಡಿಸಲು ಮನೆಮಂದಿ ಮಾಡಿದ ತಂತ್ರಗಾರಿಕೆಯೊಂದು ಇಡೀ ಮನೆಯನ್ನೇ ಸುಟ್ಟು ಹಾಕಿದ ಘಟನೆ ಉತ್ತರ ಪ್ರದೇಶದ ಬಂದಾ ನಗರದಲ್ಲಿ ವರದಿಯಾಗಿದೆ. ನಗರದಲ್ಲಿ ವಾಸಿಸುತ್ತಿದ್ದ

Read More
ಕ್ರೈಂರಾಷ್ಟ್ರೀಯ

ಕೇರಳ ಎರ್ನಾಕುಲಂನಲ್ಲಿ ಪ್ರಾರ್ಥನಾ ಕೇಂದ್ರದಲ್ಲಿ ಸ್ಫೋಟ- ಓರ್ವ ಮಹಿಳೆ ಸಾವು, 37 ಮಂದಿಗೆ ಗಾಯ: ಓರ್ವನ ಬಂಧನ

ಕೇರಳದ ಎರ್ನಾಕುಲಂನ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಸ್ಫೋಟದ ಬಳಿಕ ಕೇರಳ ಪೊಲೀಸರು ರಾಜ್ಯಾದ್ಯಂತ ಬಿಗಿ ಭದ್ರತೆ ಕೈಗೊಂಡಿದ್ದಾರೆ. ಈ ನಡುವೆ ಕೊಚ್ಚಿಯ ವ್ಯಕ್ತಿಯೊಬ್ಬ ಸ್ಫೋಟದ ಹೊಣೆ ಹೊತ್ತು

Read More
ರಾಷ್ಟ್ರೀಯ

ಸಾಲದ ಹೊರೆ: ಮಗನನ್ನು ಮಾರಾಟ ಮಾಡಲು ಬೀದಿಯಲ್ಲಿ ಕುಳಿತ ತಂದೆ

ಸಾಲ ತೀರಿಸಲು ತಂದೆಯೊಬ್ಬ ತನ್ನ ಮಗನನ್ನೇ ಮಾರಾಟ ಮಾಡಲು ಬೀದಿಯಲ್ಲಿ ಕುಳಿತ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಅಲಿಗಢದಲ್ಲಿ ನಡೆದಿರುವುದು ವರದಿಯಾಗಿದೆ. ಅಲಿಗಢ್‌ನ ರಾಡ್‌ವೇಸ್ ಬಸ್ ನಿಲ್ದಾಣದಲ್ಲಿ

Read More
ರಾಷ್ಟ್ರೀಯ

ನಮ್ಮ ಸರಕಾರ ‘ಸಬ್ ಕಾ ಸಾಥ್ ಸಬ್ಕಾ ವಿಕಾಸ್’ ಮಂತ್ರ ಅನುಸರಿಸುತ್ತದೆ: ಪ್ರಧಾನಿ ಮೋದಿ

ಬಿಜೆಪಿ ಸರ್ಕಾರವು “ಸಬ್ ಕಾ ಸಾಥ್ ಸಬ್ಕಾ ವಿಕಾಸ್” ಮಂತ್ರವನ್ನು ಅನುಸರಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮಹಾರಾಷ್ಟ್ರದ ಶಿರಡಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು

Read More
ರಾಜಕೀಯರಾಜ್ಯರಾಷ್ಟ್ರೀಯ

ಮಾಜಿ ಸಿಎಂ, ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪಗೆ ಝೆಡ್ ಶ್ರೇಣಿ ಭದ್ರತೆ

ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಅವರಿಗೆ ಕೇಂದ್ರ ಗೃಹ ಇಲಾಖೆ ಝೆಡ್ ಶ್ರೇಣಿ ಭದ್ರತೆ ನೀಡಿದೆ. ಕೇಂದ್ರ ಗೃಹ ಸಚಿವಾಲಯ ದಿಡೀರ್ ಆಗಿ

Read More
ಕ್ರೈಂರಾಷ್ಟ್ರೀಯ

ವಾಹನ ಚಾಲನೆ ಸಂದರ್ಭ ಸೆಲ್ಫಿ: ಸೇತುವೆ ಕೆಳಗೆ ಕಾರು ಬಿದ್ದು ಒಂದೇ ಕುಟುಂಬದ ಐವರು ಮೃತ್ಯು

ಸೇತುವೆಯಿಂದ ಕಾರೊಂದು ಬಿದ್ದ ಪರಿಣಾಮ ಒಂದೇ ಕುಟುಂಬದ ಐವರು ಮೃತಪಟ್ಟಿರುವ ಘಟನೆ ಜಾರ್ಖಂಡ್‌ನ ದಿಯೋಘರ್ ಜಿಲ್ಲೆಯಲ್ಲಿ ಅ.24 ರಂದು ನಡೆದಿರುವ ಬಗ್ಗೆ ವರದಿಯಾಗಿದೆ ಅಸನ್ಸೋಲ್ ಸಂಕುಲ್ ಗ್ರಾಮದಿಂದ

Read More
error: Content is protected !!