ಕರಾವಳಿ

ಕರಾವಳಿ

ಸುಳ್ಯ: ಮಡಪ್ಪಾಡಿಯಲ್ಲಿ ಲಘು ಭೂಕಂಪನ

ಸುಳ್ಯ: ತಾಲೂಕಿನ ಮಡಪ್ಪಾಡಿ ಗ್ರಾಮದಲ್ಲಿ ಇಂದು‌ ಸಂಜೆ ಲಘು ಭೂಕಂಪನವಾಗಿರುವುದಾಗಿ ತಿಳಿದು ಬಂದಿದೆ.ಮಡಪ್ಪಾಡಿ ಗ್ರಾಮದ ಕಡ್ಯ, ಹಾಡಿಕಲ್ಲು ಪ್ರದೇಶದಲ್ಲಿ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿರುವುದಾಗಿ ತಿಳಿದು ಬಂದಿದೆ.

Read More
ಕರಾವಳಿ

ಕೆ.ವಿ.ಜಿ ‘ಸುಳ್ಯ ಹಬ್ಬ’ ಆಮಂತ್ರಣ ಬಿಡುಗಡೆ

ಸುಳ್ಯದ ಅಮರ ಶಿಲ್ಪಿ ದಿ.ಡಾ.ಕುರುಂಜಿ ವೆಂಕಟ್ರಮಣ ಗೌಡರ ಹುಟ್ಟು ಹಬ್ಬವನ್ನು ‘ಸುಳ್ಯ ಹಬ್ಬ’ ವನ್ನಾಗಿ ಆಚರಿಸಲಾಗುತ್ತಿದ್ದು ಇದರ ಆಮಂತ್ರಣ ಬಿಡುಗಡೆ ನ.30 ರಂದು ಕೆ.ವಿ.ಜಿ. ಸುಳ್ಯ ಹಬ್ಬ

Read More
ಕರಾವಳಿ

ಸುಬ್ರಹ್ಮಣ್ಯ: ರಥಬೀದಿಯಲ್ಲಿ ಹೆಚ್ಚಿದ ಬೀದಿ ನಾಯಿಗಳ ಕಾಟ ಭಕ್ತಾದಿಗೆ ಕಚ್ಚಿದ ಬೀದಿ ನಾಯಿ

ಸುಳ್ಯ: ಕುಕ್ಜೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ರಥಬೀದಿಯಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು ಭಕ್ತಾದಿಗಳಿಗೆ, ವಾಹನ ಸವಾರರಿಗೆ ತೊಂದರೆ ಉಂಟಾಗಿದದೆ. ಇಂದು ಬೆಳಗ್ಗೆ ದೇವಸ್ಥಾನಕ್ಕೆ ಬಂದಿದ್ದ ಭಕ್ತರೊರ್ವರಿಗೆ

Read More
ಕರಾವಳಿಕ್ರೈಂ

ಸುಳ್ಯ: ಕಳಂಜದಲ್ಲಿ ನೇಣು ಬಿಗಿದು ವೃದ್ಧೆ ಆತ್ಮಹತ್ಯೆ

ಸುಳ್ಯ: ತಾಲೂಕಿನ ಕಳಂಜ ಗ್ರಾಮದ ಕೋಟೆಮುಂಡುಗಾರಿನಲ್ಲಿ ವೃದ್ದೆಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನ.30 ರಂದು ನಡೆದಿದೆ. ಕೋಟೆಮುಂಡುಗಾರು ದಿ.ಗೋವಿಂದ ನಾಯ್ಕ ಎಂಬವರ ಪತ್ನಿ ಪಾರ್ವತಿ

Read More
ಕರಾವಳಿ

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಆರೋಪಿಯ ವಿಚಾರಣೆ ಆರಂಭಿಸಿದ ಎನ್‌ಐಎ?

ಮಂಗಳೂರು: ನಗರದ ಗರೋಡಿಯಲ್ಲಿ ನ.19ರಂದು ರಿಕ್ಷಾದಲ್ಲಿ ನಡೆದ ಸ್ಫೋಟ ಪ್ರಕರಣದ ಆರೋಪಿ ಮುಹಮ್ಮದ್‌ ಶಾರಿಕ್‌ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಬುಧವಾರ ಕೆಲಕಾಲ ವಿಚಾರಣೆಗೆ ಒಳಪಡಿಸಿದ್ದಾರೆ

Read More
ಕರಾವಳಿ

ಸುಳ್ಯ: 3ನೇ ತರಗತಿ ವಿದ್ಯಾರ್ಥಿನಿ ಮೃತ್ಯು

ಸುಳ್ಯ: ಮೂರನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ ಗಂಭೀರ ಅನಾರೋಗ್ಯಕ್ಕೆ ತುತ್ತಾಗಿ ಮೃತಪಟ್ಟ ಘಟನೆ ಸುಳ್ಯದ ಅರಂತೋಡು ಗ್ರಾಮದಲ್ಲಿ ನಡೆದಿದೆ. ಅರಂತೋಡು ನಿವಾಸಿ ಯೋಗೀಶ್ ಅವರ ಪುತ್ರಿ ಖುಷಿ

Read More
ಕರಾವಳಿ

ಸುಳ್ಯ ನ್ಯೂಸ್ ಬೈಟ್ ವರದಿಗೆ ಸ್ಪಂದಿಸಿದ ಮೆಸ್ಕಾಂ ಇಲಾಖೆ: ವರದಿ ಪ್ರಕಟಗೊಂಡ ಒಂದೇ ದಿನದಲ್ಲಿ ವಿದ್ಯುತ್ ತಂತಿಯ ಮೇಲಿನ ಕಾಡು ಬಳ್ಳಿಗಳ ತೆರವು

ಸುಳ್ಯ ಮೊಗರ್ಪಣೆ ಬಳಿ ವಿದ್ಯುತ್ ತಂತಿಗೆ ಬೃಹತ್ ಕಾಡುಬಳ್ಳಿಗಳು ಹಬ್ಬಿದ್ದು ಇದರಿಂದ ವಾಹನಗಳಿಗೆ ಅಪಾಯ ಉಂಟಾಗುವ ವರದಿಯನ್ನು ನಿನ್ನೆಯ ದಿನ ನ್ಯೂಸ್ ಬೈಟ್ ವೆಬ್ ಸೈಟಿನಲ್ಲಿ ವರದಿ

Read More
ಕರಾವಳಿ

ಬೆಳ್ತಂಗಡಿ: ಗೆಳೆಯರಿಗೆ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದ ಆಟೊ ರಿಕ್ಷಾ ಚಾಲಕನ ಮೃತದೇಹ ಪತ್ತೆ

ಬೆಳ್ತಂಗಡಿ: ಬೆಳ್ಳಂಬೆಳಗ್ಗೆ ಗೆಳೆಯರಿಗೆ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದ ಆಟೊ ರಿಕ್ಷಾ ಚಾಲಕನ ಮೃತದೇಹ ಹುಡುಕಾಟದ ಬಳಿಕ ಗುರುವಾಯನಕೆರೆಯ ಕೆರೆಯಲ್ಲಿ ಪತ್ತೆಯಾಗಿದೆ. ಸ್ಥಳೀಯ ಆಟೊ ರಿಕ್ಷಾ

Read More
ಕರಾವಳಿ

ಬೆಳ್ತಂಗಡಿ: ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಗೆಳೆಯರಿಗೆ ಕರೆ ಮಾಡಿದ ಆಟೋ ಚಾಲಕ: ಕೆರೆಯಲ್ಲಿ ಹುಡುಕಾಟ

ಬೆಳ್ತಂಗಡಿ: ಆಟೊ ರಿಕ್ಷಾ ಚಾಲಕನೋರ್ವ ತನ್ನ ಗೆಳೆಯರಿಗೆ ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದ ಹಿನ್ನೆಲೆಯಲ್ಲಿ ಆಟೊ ರಿಕ್ಷಾ ಚಾಲಕನಿಗಾಗಿ ಗುರುವಾಯನಕೆರೆಯ ಕೆರೆಯಲ್ಲಿ ಅಗ್ನಿಶಾಮಕ ದಳದ

Read More
ಕರಾವಳಿ

ಸುಳ್ಯ: ಮೊಗರ್ಪಣೆ ಬಳಿ ವಿದ್ಯುತ್ ತಂತಿಗಳಲ್ಲಿ ಸುತ್ತಿಕೊಂಡಿರುವ ಕಾಡು ಬಳ್ಳಿಗಳು: ಮೆಸ್ಕಾಂ ಇಲಾಖೆ ಇತ್ತ ಗಮನ ಹರಿಸುವುದೇ..?

ಸುಳ್ಯ: ಮೊಗರ್ಪಣೆ ವೆಂಕಟರಮಣ ಸೊಸೈಟಿ ಮುಂಭಾಗ ಸುಳ್ಯ ನಗರದ ವಿದ್ಯುತ್ ಸಂಪರ್ಕಿಸುವ ತಂತಿಗಳಲ್ಲಿ ಕಾಡು ಬಳ್ಳಿಗಳು ಆವರಿಸಿಕೊಂಡು ಅಪಾಯದ ಮುನ್ಸೂಚನೆಯನ್ನು ನೀಡುತ್ತಿದೆ.ವಿದ್ಯುತ್ ತಂತಿಗಳಲ್ಲಿ ಹಸಿರು ತೋರಣಗಳಿಂದ ಸಿಂಗರಿಸಿರುವ

Read More
error: Content is protected !!